ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಇಂದು ಕೂಡ ಗೃಹಲಕ್ಷ್ಮಿ ಯೋಜನೆಯ 11 ಮತ್ತು ಹನ್ನೆರಡನೇ ಕಂತಿನ ಹಣಕ್ಕಾಗಿ ಸಾಕಷ್ಟು ಜನ ಮಹಿಳೆಯರು ಕಾಯುತ್ತಾ ಇದ್ದಾರೆ.ತುಂಬಾ ದಿನಗಳಾದರೂ ಕೂಡ 11 ಮತ್ತು ಹನ್ನೆರಡನೇ ಕಂತಿನ ಹಣ ಯಾಕೆ ಬರ್ತಿಲ್ಲ ಅಂತ ಮಹಿಳೆಯರು ತಲೆ ಬಿಸಿ ಮಾಡಿಕೊಂಡಿದ್ದಾರೆ. ಆದರೆ ಇದೀಗ ಈ 11 ಮತ್ತು ಹನ್ನೆರಡನೇ ಕಂತಿನ ಹಣ ಬರಬೇಕು ಅಂತ ಅಂದ್ರೆ ನಾಲ್ಕು ಹೊಸ ರೂಲ್ಸ್ ಗಳನ್ನ ಫಾಲೋ ಮಾಡಲೇಬೇಕು ಅಂತ ಸರ್ಕಾರ ಹೇಳ್ತಿದೆ. ಹೌದು ಆದರೆ ₹2000 ಹಣವನ್ನ ಪ್ರತಿ ತಿಂಗಳು ₹2000 ಹಣವನ್ನು ಕಡಿತ ಗೃಹಲಕ್ಷ್ಮಿಯರು 11 ಮತ್ತು ಹನ್ನೆರಡನೇ ಕಂತಿನ ಹಣದ ಜೊತೆಗೆ ಮುಂದಿನ ದಿನಗಳಲ್ಲಿ ಎಲ್ಲಾ ಕಂತುಗಳು ಅವರಿಗೆ ಬರಬೇಕು ಅಂತ ಅಂದ್ರೆ ಅನುಸರಿಸಬೇಕಾದಂತಹ ನಿಯಮಗಳು ಸರ್ಕಾರ ಜಾರಿಗೆ ತಂದಿದ್ದ ಅಂತ ಆ ಹೊಸ ನಿಯಮಗಳ ಆದ್ರು ಏನು? ಎಲ್ಲವನ್ನು ಕಂಪ್ಲೀಟ್ ಆಗಿ ತಿಳಿಸಿಕೊಡ್ತೀನಿ.

ಹೌದು ಈ ಒಂದು ಚುನಾವಣೆ ಮುಗಿದಾಗಿನಿಂದಲೂ ಕೂಡ ಗೃಹಲಕ್ಷ್ಮಿ ಯೋಜನೆಯ 11 ಮತ್ತು ಹನ್ನೆರಡನೇ ಕಂತಿನ ಹಣ ಸಾಕಷ್ಟು ಮಹಿಳೆಯರ ಖಾತೆಗೆ ವರ್ಗಾವಣೆ ಆಗಿಲ್ಲ. ಎಲ್ಲರೂ ಕೂಡ ಈಗ ಬರುತ್ತೆ ಆಗ ಬರುತ್ತೆ. ಈ ತಿಂಗಳು ಬರುತ್ತೆ ಮುಂದಿನ ತಿಂಗಳು ಬರುತ್ತೆ ಅಂತ 2 3 ತಿಂಗಳು ಕಾದಿದ್ದರು.ಆದ್ರೆ 11 ಮತ್ತು ಹನ್ನೆರಡನೆ ಕಂತಿನ ಹಣ ಇನ್ನೂ ಕೂಡ ಸಾಕಷ್ಟು ಮಹಿಳೆಯರ ಖಾತೆಗೆ ವರ್ಗಾವಣೆ ಆಗಿಲ್ಲ. ಇದಕ್ಕೆ ಸರ್ಕಾರ ಇದೀಗ ಒಂದಷ್ಟು ಕಾರಣಗಳನ್ನು ಕೊಟ್ಟಿದ್ದರು. ಜೊತೆಗೆ ಈ ನಾಲ್ಕು ರೂಲ್ಸ್ ಗಳನ್ನು ಫಾಲೋ ಮಾಡಿದ್ರೆ ಮಾತ್ರ ಅಂಥವರಿಗೆ ಯೋಜನೆಯ ಲಾಭ ಅನ್ನೋದು ಸಿಗುತ್ತೆ ಅಂತ ಹೇಳಿದ್ದಾರೆ.

ಹೌದು, ಆ ನಾಲ್ಕು ಹೊಸ ರೂಲ್ಸ್ ಗಳು ಯಾವುದಪ್ಪಾ ಅಂತಂದ್ರೆ ಮೊದಲಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ತಕ್ಕಂತವರು ಯಾರೆಲ್ಲ ಈಗ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಅದರ ಫಲಾನುಭವಿಗಳಾಗಿದ್ದರು ಅವರ ಹತ್ರ ರೇಷನ್ ಕಾರ್ಡ್ ಅದು ಕೂಡ ಬಿಪಿಎಲ್ ರೇಷನ್ ಕಾರ್ಡ್ ಅಥವಾ ಅನ್ನ ರೇಷನ್ ಕಾರ್ಡ್ ಇವೆರಡರಲ್ಲಿ ಯಾವುದಾದರೂ ಒಂದು ರೇಷನ್ ಕಾರ್ಡ್ ಇರಲೇಬೇಕು. ಎಪಿಎಲ್ ಕಾರ್ಡ್ ಇದ್ರೆ ನಡೆಯಲ್ಲ. ಇನ್ನು ಎರಡನೆಯದಾಗಿ ಇದೀಗ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ತಕ್ಕಂತ ಅರ್ಜಿದಾರರ ಎಲ್ಲ ದಾಖಲಾತಿಗಳನ್ನ ಮರು ಪರಿಶೀಲನೆ ಮಾಡುತ್ತಾರೆ. ಏನಪ್ಪ ಅಂದ್ರೆ ಈಗ ಒಂದಷ್ಟು ಜನ ಫೇಕ್ ಡಾಕ್ಯೂಮೆಂಟ್ಸ್ ಕೊಟ್ಟು ಬಿಟ್ಟು ಅಥವಾ ಫೇಕ್ ಆಗಿ ಎಲ್ಲವನ್ನು ಸೃಷ್ಟಿ ಮಾಡಿ ಅನ್ನಹಾಕಿ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.

ಅಂತವರನ್ನು ಕಂಡುಹಿಡಿಯಕೋಸ್ಕರ ಮರುಪರಿಶೀಲನೆಯನ್ನು ಮಾಡುತ್ತಾರೆ. ಇದರ ಜೊತೆಗೆ ಐಟಿ ರಿಟರ್ನ್ಸ್ ಅಂದರೆ ಯಾರೆಲ್ಲ ತೆರಿಗೆ ಪಾವತಿ ಮಾಡಿದ್ದರು. ಟ್ಯಾಕ್ಸ್ ಕಟ್ಟಿದ್ದರು. ಇಂಥವರಿಗೆ ಏನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಬರೋದಿಲ್ಲ. ಸರ್ಕಾರದ ಮುಖ್ಯ ಉದ್ದೇಶ ಬಡವರಿಗೆ ಹಣ ಕೊಡುವುದು ಹಾಗಾಗಿ ಇನ್ನೊಮ್ಮೆ ಪರಿಶೀಲನೆ ಮಾಡಿ ಯಾರ್ಯಾರು ಅರ್ಹರಿದ್ದಾರೋ ಅಂತವರಿಗೆ ಹಣ ನೀಡಲು ಸರ್ಕಾರ ಮುಂದಾಗುತ್ತಿದೆ.

 

Leave a Reply

Your email address will not be published. Required fields are marked *