ಆ ಹುಡುಗಿಗೆ ಚೆನ್ನಾಗಿ ಓದಕೊಂಡು ಉನ್ನತ ಉದ್ಯೋಗಕ್ಕೆ ಸೇರಿಕೊಳ್ಳಬೇಕು ಅಂತ ಆಸೆ. ಅದಕ್ಕೆ ಚೆನ್ನಾಗಿ ಓದುತ್ತಿದ್ದಾಳೆ. ಆದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಅದನ್ನ ತಲೆಕೆಳಗೆ ಮಾಡಿತ್ತು. ಅಂದುಕೊಳ್ಳದ ಪರಿಸ್ಥಿತಿಯಲ್ಲಿ ಮದುವೆ ಮಾಡ್ಕೋ ಅಂತ ಬಂಧು ಮಿತ್ರರು ಬಲವಂತ ಮಾಡಿದ್ರು ಮನೆ ಬಿಟ್ಟು ಹೋದಳು. ಮತ್ತೆ ಏಳು ವರ್ಷಗಳ ನಂತರ ಗವರ್ನಮೆಂಟ್ ಆಫೀಸರ್ ಆಗಿ ಮತ್ತೆ ಆಕೆ ಮನೆಗೆ ಬರ್ತಾಳೆ. ಉತ್ತರ ಪ್ರದೇಶದ ಮೀರತ್ ಗೆ ಸೇರಿದ ಮೂವತೈದು ವರ್ಷದ ಸಂಜು ರಾಣಿ ವರ್ಮ, ವಿಜಯ ಸಾಹಸದ ಕತೆ ಇದು. 2013 ರಲ್ಲಿ ಸಂಜು ರಾಣಿಯ ತಾಯಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.
ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಅಷ್ಟೊತ್ತಿಗಾಗಲೇ ಸಂಜು ರಾಣಿ ಡಿಗ್ರಿ ಮುಗಿಸಿಕೊಂಡಿದ್ದಳು ಡೆಲ್ಲಿ ಯೂನಿವರ್ಸಿಟಿಯಲ್ಲಿ ಪಿಜಿ ಮಾಡ್ತಾ ಇದ್ಲು ಆಗ್ಲೇ ನಿಮ್ಮ ತಾಯಿ ತೀರಿ ಹೋಗಿದ್ದಾಳೆ. ಮದುವೆ ಮಾಡ್ಕೋ ಅಂತ ಕುಟುಂಬದವರ ಒತ್ತಾಯ ಆದರೆ ನಾನು ಸಿಪಿಎಲ್ ಎಕ್ಸಾಮ್ಸ್ ಗೆ ಪ್ರೀಪೇರ್ ಆಗ್ತಿದ್ದೀನಿ. ನನಗೆ ಈಗಲೇ ಮದುವೆ ಬೇಡ ಅಂದ್ರೂ ಕೇಳ್ತಿಲ್ಲ. ಒಂದು ಕಡೆ ಮದುವೆ ಮಾಡ್ಕೋ ಅಂತ ಮನೆಯವರ ಪ್ರಚಾರ ಮತ್ತೊಂದು ಕಡೆ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಬೇಕು ಅನ್ನೋದು ಜೀವನದ ಗುರಿ. ಈ ಎರಡರಲ್ಲಿ ನನ್ನ ಜೀವನದ ಗುರಿ ಸಾಧಿಸುವುದೇ ಮುಖ್ಯ ಅಂತ ನಿರ್ಧರಿಸಿಕೊಳ್ಳುತ್ತಾಳೆ.
ತನ್ನ ಜೀವನದ ಗುರಿ ಬಗ್ಗೆ ಆಸಕ್ತಿಯನ್ನು ತೋರಿಸಿ ಮನೆ ಬಿಟ್ಟು ಹೋದ ಸಂಜು ರಾಣಿ ತನ್ನ ಪಿಜಿಯನ್ನು ಅರ್ಧದಲ್ಲೇ ನಿಲ್ಲಿಸಿ ಒಂದು ಚಿಕ್ಕ ರೂಮನ್ನ ಬಾಡಿಗೆ ತಗೊಂಡು ಅಲ್ಲಿ ಮಕ್ಕಳಿಗೆ ಟ್ಯೂಷನ್ ಮಾಡೋದಿಕ್ಕೆ ಆರಂಭಿಸುತ್ತಾಳೆ. ಅದರ ಜೊತೆ ಒಂದು ಪ್ರೈವೇಟ್ ಸ್ಕೂಲ್ ನಲ್ಲಿ ಟೀಚರ್ ಆಗಿ ಪ್ರೀಪೇರ್ ಆಗುತ್ತಾರೆ 2008 ಪಿಎಸ್‌ಐ ಪರೀಕ್ಷೆಯಲ್ಲಿ ಒಳ್ಳೆ ಮಾರ್ಕ್ ಬರುತ್ತೆ. ಇದರಿಂದ ಆಕೆ ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ ಆಗಿ ಸೇರುತ್ತಾಳೆ. ಮನೆ ಬಿಟ್ಟು ಹೋದ್ಮೇಲೆ ಸ್ವಂತವಾಗಿ ಬದುಕಬೇಕು ಅಂದುಕೊಂಡಾಗ ಕುಟುಂಬದವರು ಕನಸನ್ನು ಯಶಸ್ಸು ಮಾಡುವುದಕ್ಕೆ ಬಿಡಲಿಲ್ಲ.
ಆದರೆ ಒಬ್ಬ ಅಧಿಕಾರಿಯಾಗಿ ನನಗೆ ಸಿಕ್ಕಿರುವ ಗೌರವವನ್ನ ನೋಡಿ ನಮ್ಮ ಕುಟುಂಬದವರು ಈಗ ಖುಷಿ ಪಡ್ತಾರೆ. ನನ್ನ ಕುಟುಂಬಕ್ಕೆ ನಾನು ಆ ಆಧಾರವಾಗಿ ನಿಲ್ತೀನಿ ಎಂದು ಮತ್ತೆ ಕುಟುಂಬದವರ ಸಹಾಯಕ್ಕೆ ಹೋದರು ಇದೇ ನೋಡಿ ಯಾವ ಮನೆಯಲ್ಲಿ ಅವರಿಗೆ ನೋವನ್ನು ಕೊಟ್ಟರುಅದೇ ಮನೆಗೆ ಈಗ ಅಧಿಕಾರಿಯಾಗಿ ಹೋಗುತ್ತಿದ್ದಾರೆ ಇದಕ್ಕೆ ಅನ್ನೋದು ಕಾಲಚಕ್ರ ಸದಾ ಕಾಲ ಬದಲಾಗುತ್ತಾ ಇರುತ್ತದೆ ಎಲ್ಲರಿಗೂ ಕೂಡಕಾಲ ಬಂದೇ ಬರುತ್ತದೆ ಅದಕ್ಕೆ ನಾವು ಕಾಯಬೇಕು ಅಷ್ಟೇ.