siddaramaiah: ಸಿದ್ದರಾಮಯ್ಯ ಅವರು 2013 ರಿಂದ 2018 ರವರೆಗೆ ಕರ್ನಾಟಕದ 22 ನೇ ಮುಖ್ಯಮಂತ್ರಿಯಾಗಿದ್ದರು. ಅವರು 2019 ರಿಂದ ಕರ್ನಾಟಕ ವಿಧಾನಸಭೆಯಲ್ಲಿ ಪ್ರಸ್ತುತ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಸಿದ್ದರಾಮಯ್ಯ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿದ್ದಾರೆ.ನಮಗೆ ಗೊತ್ತಿರುವ ಹಾಗೆ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ಉನ್ನತ ಅಭ್ಯರ್ಥಿ ಇವರು ಚುನಾವಣೆಗೆ ನಿಂತು ಹಲವಾರು ಬಾರಿ ಗೆದ್ದಿದ್ದಾರೆ.
ಹಾಗೆ ಈಗ ಚುನಾವಣೆ ಸಮೀಪಿಸಿದಂತೆ ಚುನಾವಣೆಯಲ್ಲಿ ನಿಲ್ಲುತ್ತಿರುವ ಎಲ್ಲಾ ಅಧಿಕಾರಿಗಳ ಆಸ್ತಿ ವಿವರಣೆಯನ್ನು ಸಂಪೂರ್ಣವಾಗಿ ನಿಯಮಗಳ ಪ್ರಕಾರ ನೀಡಬೇಕು ಹಾಗೆ ಎಲ್ಲಾ ಅಭ್ಯರ್ಥಿಗಳ ಆಸ್ತಿ ವಿವರಣೆ ಈಗ ಬಯಲಾಗಿದೆ ಅಂದ ಹಾಗೆ ಡಿಕೆಶಿಯವರ ಒಟ್ಟು ಆಸ್ತಿಯ ಮೌಲ್ಯ 1500 ಕೋಟಿ. ಜಾತಿ ಧರ್ಮ ಮತ ಹೊರತುಪಡಿಸಿ ಮಾತನಾಡುವುದಾದರೆ ಯಾವುದೇ ಅಕ್ರಮ ಆಸ್ತಿ ಚಿಂತೆ ಇಲ್ಲದೆ ಇನ್ಕಮ್ ಟ್ಯಾಕ್ಸ್ ಚಿಂತೆ ಇಲ್ಲದೆ ಕರ್ನಾಟಕ ರಾಜ್ಯದಲ್ಲಿ ರಾತ್ರಿ ನೆಮ್ಮದಿಯಿಂದ ಮಲಗುವ ಕೆಲವೇ ವ್ಯಕ್ತಿಗಳಲ್ಲಿ ಸಿದ್ದರಾಮಯ್ಯ ಅವರು.
ಏಕೆಂದರೆ ಇವರು ಹಲವಾರು ಬಾರಿ ಚುನಾವಣೆಯಲ್ಲಿ ನಿಂತ ಗೆದ್ದಿದ್ದರಿಂದ ಇವರು ಮಾಡಿರುವಂತಹ ಆಸ್ತಿ ಬಹಳಷ್ಟು ದೊಡ್ಡದು ಕೂಡ ಒಬ್ಬರು ಕರ್ನಾಟಕದ ರಾಜಕೀಯದಲ್ಲಿ ಮನಸ್ಸಾಕ್ಷಿಯಾಗಿ ಪ್ರಾಮಾಣಿಕ ಕೆಲಸ ಮಾಡುವವರಲ್ಲಿ ಇವರು ಕೂಡ ಒಬ್ಬರು ಮಾತು ಒರಟ ಆದರೂ ಇವರ ಹೃದಯ ಮಾತ್ರ ಹೂವಿನಂತದ್ದು ಹಾಗಾದರೆ ಸಿದ್ದರಾಮಯ್ಯ ಅವರು ತಮ್ಮ ಹಳ್ಳಿಯಲ್ಲಿ ಕಟ್ಟಿಕೊಂಡಿರುವ ಅವರ ಮನೆ ಹೇಗಿದೆ ಅಂತ ಮೈಸೂರು ಜಿಲ್ಲೆ, ಸಿದ್ದರಾಮಯ್ಯ ಹುಂಡಿಯನ್ನು ಒಬ್ಬ ಚಿಕ್ಕ ಹಳ್ಳಿಯಲ್ಲಿ ರೈತನ ಮಗನಾಗಿ ಹುಟ್ಟಿದ ಸಿದ್ದರಾಮಯ್ಯ.
ತಮ್ಮ 10 ವರ್ಷದವರೆಗೂ ಶಾಲೆ ಮೆಟ್ಟಿಲು ಹತ್ತಲಿಲ್ಲ ನಂತರ ಶಾಲೆಗೆ ಕಾಲು ಇಟ್ಟವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜೂನಿಯರ್ ಲಾಯರಾಗಿ ಕೆಲಸ ಆರಂಭಿಸಿದರು ನಂತರ ಅವರ ಪ್ರಭಾವದಿಂದ ರಾಜಕೀಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಹೇಳು ಬಿಲ್ಲುಗಳನ್ನು ಕಂಡು ಕೊನೆಗೂ ಹಟ ಬಿಡದೆ ಜಯಿಸಿ ಕರ್ನಾಟಕದ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿದರು ಸಿದ್ದರಾಮಯ್ಯ ಅವರಲ್ಲಿ ಮೆಚ್ಚುವಂತಹ ಒಂದು ಗುಣ ಎಂದರೆ ನಾನು ನಿಮ್ಮ ರಕ್ತ ಸಂಬಂಧಿತ ಸಂಬಂಧಿ ಎಂದು ಆ ಕೆಲಸ ಈ ಕೆಲಸ ಇಂದು ಅವರನ್ನು ಕೇಳಿದರೆ ಅವರು ಖಂಡಿತ ಮಾಡಿಕೊಳ್ಳುವುದಿಲ್ಲ.
ಯಾಕೆಂದರೆ ಸಂಬಂಧಗಳ ನೆಲೆಗಳ ಮೇಲೆ ಯಾವತ್ತು ಅಧಿಕಾರ ದುರುಪಯೋಗಪಡಿಸಿಕೊಳ್ಳುವುದಿಲ್ಲ ಆದರೆ ಯಾರೇ ಆದರೂ ಕಷ್ಟ ಅಂತ ಬಂದರೆ ತಮ್ಮ ಕೈಮೀರಿ ಸಹಾಯ ಮಾಡುತ್ತಾರೆಅಲ್ಲೇ ಒಂದೆರಡು ದಿನ ನಿದ್ದೆ ಬರುತ್ತಾರೆ ಇನ್ನು ಇವರ ಕುಟುಂಬದ ಒಂದು ವಿಷಯ ಎಂದರೆ ಯಾರು ಕ್ಯಾಮೆರಾ ಮುಂದೆ ಹೆಚ್ಚಾಗಿ ಬರುವುದಿಲ್ಲ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರು ಒಂದು ಬಾರಿಯೂ ಮೀಡಿಯಾ ಬಂದೇ ಬಂದಿಲ್ಲ ತಮ್ಮ ಗಂಡ ಅಧಿಕಾರದಲ್ಲಿದ್ದಾಗ ತಮ್ಮದೇ ಇನ್ನೊಂದು ದರ್ಬಾರ್ ನಡೆಸುವ ಎಷ್ಟು ರಾಜಕೀಯ ನಾಯಕರ ಹೆಂಡತಿಯರ ಮಧ್ಯೆ ಸಾಮಾನ್ಯ ಮಹಿಳೆಯಂತೆ ಜೀವನ ನಡೆಸುವ ಪಾರ್ವತಿಯವರು ಮಾದರಿಯಾಗಿದ್ದಾರೆ. ಇನ್ನು ಇವರ ಆಸ್ತಿ ನೋಡುವುದಾದರೆ ಸಿದ್ದರಾಮಯ್ಯ ಅವರ ಈ ಮಾಹಿತಿ ನಿಮಗೆ ಇಷ್ಟವಾದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.