ಮನೆ ಕಟ್ಟುವಾಗ ಮೊದಲು ನೀರಿನ ವ್ಯವಸ್ಥೆ ಮಾಡುತ್ತೇವೆ. ಕೆಲವರು ಟ್ಯಾಪ್ ಲೈನ್ ಸಂಪರ್ಕವನ್ನು ತೆಗೆದುಕೊಳ್ಳುತ್ತಾರೆ ಮತ್ತು ಕೆಲವರು ತಮ್ಮ ಮನೆಗಳಲ್ಲಿ ಬೋರ್ ವೆಲ್ ಕೊರೆಸುತ್ತಾರೆ. ಅಷ್ಟೇ ಅಲ್ಲದೆ ನಾವು ಕೆಲವೊಮ್ಮೆ ಹೊಲದಲ್ಲಿ ಕೂಡ ಬೋರನ್ನು ಹಾಕಿರುತ್ತೇವೆ ಆದರೆ ನೀರು ಎಲ್ಲೂ ಬರುತ್ತದೆ ಎಂದು ಕಂಡು ಹಿಡಿಯಲು ನಮಗೆ ಸಾಕಷ್ಟು ಕಷ್ಟಗಳನ್ನು ಪಡುತ್ತೇವೆ. ಇತ್ತೀಚಿನ ದಿನಗಳಲ್ಲಿ ನಮಗೆ ಗೊತ್ತಿರುವ ಹಾಗೆ ಸಾಕಷ್ಟು ಆಧುನಿಕ ತಂತ್ರಜ್ಞಾನಗಳು ಬಂದಿವೆ. ಈ ತಂತ್ರಜ್ಞಾನಗಳು ಈ ಬೋರ್ವೆಲ್ ಪಾಯಿಂಟ್ ಕಂಡು ಹಿಡಿಯಲು ಸಾಕಷ್ಟು ನಮಗೆ ಸಹಾಯವಾಗುತ್ತದೆ.
ಅದೇ ರೀತಿ ಇವತ್ತಿನ ಮಾಹಿತಿ ಕೂಡ ಈ ತಂತ್ರಜ್ಞಾನದ ಬಗ್ಗೆ ಹೇಳುವುದಾಗಿದೆ. ಈ ಮಾಹಿತಿಯಲ್ಲಿ ಇರುವಂತಹ ವ್ಯಕ್ತಿಯ ಬಗ್ಗೆ ಹೇಳುವುದಾದರೆ ಎಂಎಸ್‌ಇ ಜಿಯೋ ಲಿಸ್ಟ್ ಎಂಬ ಡಿಗ್ರಿ ಯನ್ನು ಪಡೆದುಕೊಂಡಿದ್ದಾರೆ ಹಾಗಾಗಿ ಇವರಿಗೆ ಭೂಮಿಯ ಬಗ್ಗೆ ಆಳವಾದ ಜ್ಞಾನ ಇರುತ್ತದೆ ಅಜ್ಞಾನವನ್ನು ಉಪಯೋಗಿಸಿಕೊಂಡು ಸರಿಯಾಗಿ ಇವರು ಈ ತಂತ್ರಜ್ಞಾನವನ್ನು ಹುಡುಕಿಕೊಟ್ಟು ರೈತರಿಗೆ ಹಾಗೂ ಬೇರೆಯವರು ಯಾರು ಬೋರ್ವೆಲ್ ಹಾಕಲು ನಿರ್ಧಾರ ಮಾಡಿದ್ದಾರೆ ಅಂತವರಿಗೆ ಉಪಯೋಗವಾಗುತ್ತದೆ. ಮೊದಲಿಗೆ ಸಿದ್ದಿನಿ ಎಂಟರ್ಪ್ರೈಸಸ್ ಅವರು ಈ ಒಂದು ಆಧುನಿಕ ತಂತ್ರಜ್ಞಾನದಿಂದ ಎಲ್ಲರಿಗೆ ರೈತರಿಗೆ ಸಹಾಯ ಮಾಡುತ್ತಾರೆ.
ಇವರು ದೊಡ್ಡ ತಂಡವೇ ಇದೆ ಹಾಗಾಗಿ ಸರಿಯಾದ ಮಾಹಿತಿಯನ್ನೇ ತಿಳಿದುಕೊಂಡು ನಂತರ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇಲ್ಲಿ ಕೆಲಸ ಮಾಡುವ ಎಲ್ಲಾ ಹುಡುಗರು ಕೂಡ ಟ್ರೈನಿಂಗ್ ಅನ್ನು ಪಡೆದುಕೊಂಡು ತಮ್ಮ ಗ್ರಾಹಕರಿಗೆ ಅತ್ಯುತ್ತಮವಾದಂತಹ ಸೇವೆಯನ್ನು ಒದಗಿಸುತ್ತಾ ಬರುತ್ತಿದ್ದಾರೆ. ಇವರೆಲ್ಲ ಇರುವಂತಹ ಲೋಕೆಟರ್ ಹಾಗೂ ಪಾಯಿಂಟರ್ ನಿಂದ ಸಹಾಯದಿಂದ ನೀರು ಎಷ್ಟು ಆಳದಲ್ಲಿ ಇದೆ ಎಂದು ತಿಳಿದುಕೊಂಡು ಅಲ್ಲಿಯೇ ಪಾಯಿಂಟ್ ಮಾಡಿ ನೀರು ಬರಿಸುವ ಹಾಗೆ ಸಹಾಯ ಮಾಡುತ್ತಾರೆ. ಒಂದು ವೇಳೆ ಏನಾಗುತ್ತದೆ ಅಂದರೆ ಮಧ್ಯಮಧ್ಯ ಕಲ್ಲುಗಳು ಸಹ ಬರಲು ಸಾಧ್ಯವಾಗುತ್ತದೆ ಹಾಗಾಗಿ ಈ ಪಾಯಿಂಟರ್ ಹಾಗೂ ಲೋಕೆಟರ್ ಸಹಾಯದಿಂದ ನಾವು ಈ ಕಲ್ಲು ಹೇಗೆ ಮಾರ್ಪಾಡಾಗಿದೆ ಎಂಬುದನ್ನು ಸಹ ನಾವು ತಿಳಿದುಕೊಳ್ಳಬಹುದು.
ಅದೇ ಈ ಒಂದು ತಂತ್ರಜ್ಞಾನದ ವಿಶೇಷತೆಯಾಗಿದೆ ಹಾಗೆ ಇವರ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದರೆ ನಾವು ಕೆಳಗೆ ನೀಡಿದಂತಹ ವಿಡಿಯೋವಿನ ಲಿಂಕ್ ಅನ್ನು ನೋಡಲು ತಪ್ಪದೇ ಮರೆಯಬೇಡಿ ಹಾಗೆ ಇನ್ನು ಮಾಹಿತಿಗೆ ಬರುವುದಾದರೆ ಈ ಒಂದು ಕಿಟ್ ಖರೀದಿ ಮಾಡಿದರೆ ಇದರಲ್ಲಿ ನಿಮಗೆ ಮೂರು ವಸ್ತುಗಳು ಸಿಗುತ್ತವೆ ಅದು ಪಾಯಿಂಟರ್ ಲೊಕೇಟರ್ ಹಾಗೂ ಐಪಿ ಇದರಿಂದಲೇ ನಿಮಗೆ ಬಹಳಷ್ಟು ಸಹಾಯವಾಗುತ್ತದೆ ಯಾವುದೇ ಕಾರಣಕ್ಕೂ ಬೋರ್ವೆಲ್ ಫೇಲ್ ಆಗಲು ಸಾಧ್ಯವೇ ಆಗುವುದಿಲ್ಲ. ಸಂಪೂರ್ಣವಾದ ಮಾಹಿತಿಗಾಗಿ ಕೇಳಿಗಿರುವ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ.