ಸ್ನೇಹಿತರೆ ಮತ್ತೊಂದು ಮಾಹಿತಿಗೆ ನಿಮಗೆ ಸ್ವಾಗತ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ ಹೌದು ಸ್ನೇಹಿತರೆ 2023 ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಸೆಕೆಂಡ್ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಅಂತ ಹೇಳಿ 20,000 ಹಣ ಉಚಿತವಾಗಿ ಕೊಡುತ್ತಾ ಇದ್ದಾರೆ ಈ ಒಂದು ಸುದ್ದಿ ಅಪ್ ಡೇಟ್ ಬಗ್ಗೆ ಮಾಹಿತಿ ತಿಳಿಸಿ ಕೊಡುತ್ತಾ ಇದ್ದೇನೆ. ಹಾಗಾದರೆ ನೀವು ವಿದ್ಯಾರ್ಥಿಗಳು ಆಗಿದ್ದರೆ ಕೂಡಲೇ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮತ್ತು 2023 ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಸೆಕೆಂಡ್ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಆಗಿದ್ದರೆ ನೀವು 20,000 ಹಣ ಮುಂಚಿತವಾಗಿ ಪಡೆಯುವುದು ಹೇಗೆ ಅನ್ನುವುದನ್ನು ತಿಳಿಸಿಕೊಡುತ್ತೇನೆ.

ಎಸೆಸೆಲ್ಸಿ ಹಾಗೂ ಸೆಕೆಂಡ್ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಈ ಒಂದು 20,000 ಉಚಿತವಾದ ಹಣವನ್ನು ಪಡೆಯುವುದಕ್ಕೆ ಅರ್ಜಿ ಹೇಗೆ ಸಲ್ಲಿಸುವುದು ತಿಳಿಸಿಕೊಡುತ್ತೇನೆ ಯಾವ ಯಾವ ದಾಖಲಾತಿಗಳು ಬೇಕಾಗುತ್ತದೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ನೋಡೋಣ ಹೌದು ಸ್ನೇಹಿತರೆ ವಿದ್ಯಾರ್ಥಿಗೆ ಭರ್ಜರಿ ಸಿಹಿ ಸುದ್ದಿ 2023 ಸಾಲಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಹಾಗೂ ಸೆಕೆಂಡ್ ಪಿಯುಸಿಯಲ್ಲಿ ಶೇಕಡ 60ರಷ್ಟು ಅಂಕ ಪಡೆದು ಪಾಸ್ ಆಗಿದ್ದರೆ ಅಂತಹವರಿಗೆ ಪ್ರೋತ್ಸಾಹ ಧನ ಅಂತ ಹೇಳಿ 20,000 ಹಣ ಸಮಾಜ ಕಲ್ಯಾಣ ಇಲಾಖೆಯಿಂದ ಉಚಿತವಾಗಿ ಕೊಡುತ್ತಿದ್ದಾರೆ.

ನೀವು ಏನಾದರೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ಆಗಿದ್ದು ಈ ವರ್ಷದಲ್ಲಿ 2023 ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಸೆಕೆಂಡ್ ಪಿಯುಸಿ ನಲ್ಲಿ 60 ಅಂಕಗಳು 60% ಅಂಕಗಳು ಪಡೆದಿದ್ದು ನೀವು ಪಾಸಾಗಿದ್ದರೆ ನಿಮಗೆ ಸಮಾಜ ಕಲ್ಯಾಣ ಇಲಾಖೆಯಿಂದ 20,000 ಹಣ ಸಿಗುತ್ತಿದೆ ಅಂತಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದಕ್ಕೆ ಏನು ದಾಖಲಾತಿಗಳು ಬೇಕೆಂದರೆ ನಿಮ್ಮ ಮಾಸ್ ಕಾರ್ಡ್ ಜೊತೆಗೆ ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ ಬ್ಯಾಂಕ್ ಪಾಸ್ ಬುಕ್ ಬೇಕಾಗುತ್ತದೆ ಅದರ ಜೊತೆಗೆ ಆಧಾರ್ ಕಾರ್ಡ್ ಬೇಕಾಗುತ್ತದೆ ಮತ್ತು ವಿದ್ಯಾರ್ಥಿಗಳ ಸ್ಟಡಿ ಸರ್ಟಿಫಿಕೇಟ್ ಬೇಕಾಗುತ್ತದೆ.

ಇನ್ನು ಮೊಬೈಲ್ ನಂಬರ್ ಮತ್ತು ಅಡ್ರೆಸ್ ದಾಖಲಾತಿ ಬೇಕಾಗುತ್ತದೆ ಇವೆಲ್ಲ ದಾಖಲಾತಿಗಳು ತೆಗೆದುಕೊಂಡು ನಿಮ್ಮ ಹತ್ತಿರದ ಸಮಾಜ ಕಲ್ಯಾಣ ಇಲಾಖೆ ನೀಡಿರುತ್ತದೆ ಅಲ್ಲಿ ಹೋಗಿ ನೀವು ಹೇಳಿದರೆ ಸಾಕು ನಿಮ್ಮ ಅಪ್ಲಿಕೇಶನ್ ಫಾರ್ಮ್ ಕೊಡುತ್ತಾರೆ ಅದನ್ನು ಫುಲ್ ಫಿಲ್ ಮಾಡಿ ಅದನ್ನು ಸಬ್ಮಿಟ್ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ಕೊಟ್ಟಿರುವಂಥ ವಿಡಿಯೋ ತಪ್ಪದೆ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *