ಆಸ್ತಿ ಖರೀದಿ ಮತ್ತು ಮಾರಾಟಗಾರರಿಗೆ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್ ಜಾರಿ. ಈ 2020ತ್ರಿ ಬಂಪರ್ ಅಂತಾನೆ ಹೇಳಬಹುದು ಯಾವಾಗ ಕಾಂಗ್ರೆಸ್ ಸರ್ಕಾರ ಬಂತು ಆವತ್ತಿನಿಂದ ಒಂದರ ಮೇಲೆ ಒಂದು ಯೋಜನೆಯ ಮೇಲೆ ಯೋಜನೆ ಬರುತ್ತಲೇ ಇದೆ. ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಮತ್ತು ಕೆಲವು ನಿಯಮಗಳನ್ನ ಬದಲಾಯಿಸುತ್ತಿದೆ. ಹಾಗಾದರೆ ಏನಿದು ಆಸ್ತಿ ಖರೀದಿ ಮತ್ತು ಮಾರಾಟಗಾರರಿಗೆ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್ ಜಾರಿ ಅಂತ. ಹೌದು ಇದೀಗ ಹೊಸ ನಿಯಮವನ್ನ ಜಾರಿಗೆ ತಂದಿದೆ. ಅದರ ಬಗ್ಗೆ ನಾವು ಒಂದಿಷ್ಟು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ನಮಗೆ ಎಷ್ಟು ಉಚಿತ ಯೋಜನೆಗಳು ಸಿಗುತ್ತಿದೆಯೋ ಅಷ್ಟೇ ವೇಗದಲ್ಲಿ ಎಲ್ಲದರ ಮೇಲೆ ಹೆಚ್ಚಳ ಉಂಟಾಗಿದೆ. ದಿನಸಿ ಆಗಿರಬಹುದು ಹಾಲ್ ಆಗಿರಬಹುದು, ಮೊಸರಾಗಿರಬಹುದು ಪ್ರತಿಯೊಂದು ವಸ್ತುವಿನ ಬೆಲೆಯು ಹೆಚ್ಚಾಗಿದೆ. ಇದನ್ನ ನಾವು ಹಣದುಬ್ಬರ ಅಂತ ಹೇಳುತ್ತೇವೆ. ಈ ಹಣದುಬ್ಬರದಿಂದಾಗಿ ಬಡಪಾಯಿ ಜನಸಾಮಾನ್ಯರು ಕಷ್ಟವನ್ನು ಅನುಭವಿಸುವಂಥಾಗಿದೆ. ಶ್ರೀಮಂತರಿಗು ಅಲ್ಲ ಬಡವನಿಗೂ ಅಲ್ಲ. ಈ ಬೆಲೆ ಏರಿಕೆಯ ಸಮಸ್ಯೆಯನ್ನ ಜನಸಾಮಾನ್ಯರು ಅನುಭವಿಸುವಂತಾಗಿದೆ.
ಈ ರೀತಿಯ ಮಧ್ಯೆ ಸರ್ಕಾರ ಇನ್ನೊಂದು ಹೊಸ ನಿಯಮವನ್ನ ಜಾರಿಗೆ ತಂದಿದೆ. ಅದೇನೆಂದರೆ ಈಗ ತುಂಬಾ ದಿನಗಳಿಂದ ಕೇಳಿ ಬರುತ್ತಿತ್ತು ಜನಗಳು ಆಸ್ತಿ ಮಾರಾಟವನ್ನು ಮಾಡಿ ಈ ಬ್ರೋಕರ್ಗಳು ತುಂಬಾ ಹಣವನ್ನು ಮಾಡಿಕೊಳ್ಳುತ್ತಿದ್ದರು. ಆಸ್ತಿಯ ಓನರ್ಗಳು ಕೂಡ ಮೋಸದಿಂದ ಆಸ್ತಿಯನ್ನ ಮಾರಿ ಹಣವನ್ನು ಮಾಡುತ್ತಿದ್ದರು. ಈ ರೀತಿ ಮೇಲಿಂದ ಮೇಲೆ ಜನರನ್ನ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಹಾಗಾಗಿ ಇದನ್ನು ಅರಿತ ಸರ್ಕಾರವು ಜನರಿಗೆ ಮೋಸವಾಗಬಾರದು ಅಂತ ಈ ಹೊಸ ನಿಯಮವನ್ನು ಜಾರಿಗೆ ತಂದಿದೆ.
ಅದೇನು ಅಂತಂದ್ರೆ ಆಸ್ತಿಯ ಮೇಲೆ ಯಾವ ವ್ಯಕ್ತಿ ಅಧಿಕಾರವನ್ನು ಹೊಂದಿರುವುದಿಲ್ಲವೋ ಆ ವ್ಯಕ್ತಿ ಆಸ್ತಿಯನ್ನು ಮಾರಾಟ ಮಾಡಬಾರದು. ಈ ಮೋಸವನ್ನು ನಿಲ್ಲಿಸಲು ಇನ್ನೂ ಸಾಕಷ್ಟು ನಿಯಮಗಳನ್ನ ಜಾರಿಗೆ ತರಲಾಗುತ್ತಿದೆ. ಈ ಆಸ್ತಿ ಮಾರಾಟ ವಿಷಯದಲ್ಲಿ ಇನ್ನು ಹೆಚ್ಚು ಬದಲಾವಣೆ ಆಗಲಿದ್ದು ಆಸ್ತಿ ನೋಂದಣಿಗೆ ನಿಗದಿತ ದರವನ್ನು ಹೆಚ್ಚಿಸುವ ಕುರಿತು ಸರ್ಕಾರ ಹೇಳಿದೆ. ವರ್ಷಕ್ಕೆ ಒಂದು ಬಾರಿ ಆಸ್ತಿ ಖರೀದಿ ಮತ್ತು ಮಾರಾಟವನ್ನು ಮಾಡಬಹುದು ಅಂತ ನಿಯಮವಿದೆ.
ಅದೇ ರೀತಿ ಅಕ್ಟೋಬರ್ ಒಂದರಿಂದ ನಿಯಮದಲ್ಲಿ ಬದಲಾವಣೆಯಾಗಲಿದೆ. ಹೊಸ ನಿಯಮವು ಬರಲಿದೆ. ಮುದ್ರಣಾಂಕ ದರವನ್ನ ಹೆಚ್ಚು ಮಾಡಲಿದೆ ಸರ್ಕಾರ. ಹಾಗಾಗಿ ಆಸ್ತಿ ಖರೀದಿ ಮಾಡುವ ಮೊತ್ತ ಇನ್ನು ಮುಂದೆ ಹೆಚ್ಚಾಗಲಿದೆ. ಹಾಗೆಯೇ ಸ್ಥಿರಾಸ್ತಿಗಳ ಹಕ್ಕು ಮತ್ತು ಮಾರಾಟ ಮುಂದಿನ ತಿಂಗಳಿನಿಂದ ಜಾಸ್ತಿಯಾಗಲಿದೆ. ಆಸ್ತಿ ಮಾರಾಟದ ಖರ್ಚು 30% ನಿಂದ 40% ವರೆಗೂ ಜಾಸ್ತಿಯಾಗಲಿದೆ. ಈ ಹೊಸ ನಿಯಮವು ಭೂಮಿ ಹಾಗೂ ಕಟ್ಟಡ ಮನೆ ಎಲ್ಲದರ ಮೇಲು ಪರಿಣಾಮವನ್ನು ಬೀರಲಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.