ವೀಕ್ಷಕರೆ ನಾವು ಹಲವಾರು ಬಾರಿ ಎಷ್ಟೋ ಜನ ಕಷ್ಟಪಡುವುದನ್ನು ನಾವು ನೋಡಿರುತ್ತೇವೆ ಕೆಲವೊಬ್ಬರ ತಮ್ಮ ಗುರಿಯನ್ನು ಮುಟ್ಟೋತನಕ ಯಾವತ್ತೂ ಕೂಡ ಹಿಂದೆ ಸರಿರುವುದಿಲ್ಲ ಹೀಗೆ ನಾವು ನಿಮಗೆ ಒಬ್ಬ ಯಶಸ್ವಿ ವ್ಯಕ್ತಿಗಳ ಬಗ್ಗೆ ಹೇಳುತ್ತಾ ಬರುತ್ತಿದ್ದೇವೆ ಅದರಲ್ಲಿ ಕೆಲವೊಂದು ಐಎಎಸ್ ಆಫೀಸರ್ ಕೂಡ ಬಂದಿದ್ದಾರೆ ಅವರು ಪಡುವಂತಹ ಕಷ್ಟಗಳು ನಿಮ್ಮ ಮುಂದೆ ಇಟ್ಟು ನಿಮಗೂ ಕೂಡ ಅವರು ಸ್ಪೂರ್ತಿಯಾಗಲು ಸಹಾಯವಾಗಲಿ ಎಂಬುದ ನಮ್ಮ ಆಶಯ ಆದರೆ ಇವತ್ತಿನ ಮಾಹಿತಿಯು ಕೂಡ ನಿಮಗೆ ಸ್ವಲ್ಪ ಆಶ್ಚರ್ಯವನ್ನು ಪಡಿಸುತ್ತದೆಯಾಕೆಂದರೆ ಇವರು ರೈಲ್ವೆ ಸ್ಟೇಷನ್ ನಲ್ಲಿ ಕೂಲಿ ಮಾಡುವಂತಿದ್ದರೂ.
ಈಗ ಇವರು ಹಿಡಿಯಲು ಸಾಧ್ಯವಾಗುವುದಿಲ್ಲ ಅಷ್ಟಕ್ಕೂ ಅವರು ಮಾಡಿದ ಕೆಲಸ ಏನು ಎಂಬುದನ್ನು ತಿಳಿಯಲು ಈ ಮಾಹಿತಿಯನ್ನು ತಪ್ಪದೇ ಸಂಪೂರ್ಣವಾಗಿ ಓದಿ ಕೆಲಸ ಮಾಡುತ್ತಿದ್ದ ಈತನ ಬಗ್ಗೆ ನೀವು ತಿಳ್ಕೊಂಡ್ರೆ ಸೂಪರ್‌ಸ್ಟಾರ್ ಅಂತೀರಾ. ಅಂತಹ ಕೆಲಸ ಏನು ಮಾಡುವಂತಿದ್ದಲ್ಲಿ ಹೇಳ್ತೀವಿ ಬನ್ನಿ. ಈತನ ಹೆಸರು ಶೀನ. ಈತ ಕೇರಳದ ಒಂದು ರೈಲ್ವೆ ಸ್ಟೇಷನ್ನಲ್ಲಿ ಕೂಲಿ ಕೆಲಸ ಮಾಡ್ತಾನೆ. ಆದ್ರೆ ಈತ ಕೂಲಿ ಕೆಲಸ ಮಾಡಿ ಮಿಕ್ಕಿದ್ದ ಸಮಯದಲ್ಲಿ ಏನು ಮಾಡ್ತಾರೆ ಗೊತ್ತ ಮೋದಿ ಸರ್ಕಾರ ಬಂದ ಮೇಲೆ ನಮ್ಮ ಭಾರತದ ರೈಲ್ವೇ ಸ್ಟೇಷನ್ ಗಳಲ್ಲಿ ಫ್ರೀ ವೈಫೈ ಅಳವಡಿಸಲಾಗಿತ್ತು.
ಈತ ಇದನ್ನೇ ಅಡ್ವಾಂಟೇಜ್ ಆಗಿ ತಗೊಂಡು ಒಂದು ಸ್ಮಾರ್ಟ್‌ಫೋನ್‌ನ ಖರೀದಿಸುತ್ತಾನೆ. ರೈಲ್ವೆ ಸ್ಟೇಷನ್ನಲ್ಲಿ ಮೂಟೆಗಳ ಹೊತ್ತುಕೊಂಡು ಈತ ಅಲ್ಲಿ ಸಿಗುವ ಫ್ರಿ ವೈಫೈನಿಂದ ಇಂಟರ್ನೆಟ್ ನಲ್ಲಿ ಓದಲು ಪ್ರಾರಂಭಿಸುತ್ತಾನೆ. ಎಲ್ಲ ಈತ ಆನ್ ಲೈನ್ ನಲ್ಲಿ ಬರುವ ಎಷ್ಟೋ ಪರೀಕ್ಷೆಗಳನ್ನ ಕೂಡ ಅಟೆಂಡ್ ಮಾಡುತ್ತಾನೆ. ಈಗ ಈತ ಕೇರಳ ಪಬ್ಲಿಕ್ ಸರ್ವಿಸ್ ಕಮಿಷನ್ ಕಡೆಯಿಂದ ಬಂದಿದ್ದ ಅಂತ ಪರೀಕ್ಷೆ ಪಾಸ್ ಮಾಡಿದ್ದಾನೆ. ಈತ ಯಾರು ಅಂದ್ರೆ ಕೇಳದ ಒಂದು ಗ್ರಾಮದಲ್ಲಿ ಇರುವಂತಹ ಎರ್ನಾಕುಲಂ ರೈಲ್ವೆ ಸ್ಟೇಷನ್ನಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದಾನೆ.
ಈತನಿಗೆ ಓದುವುದಕ್ಕೆ ಹಣ ಇರಲಿಲ್ಲ ಆದರೆ ಅವರಿಂದ ಸಿಕ್ಕ ಫ್ರೀ ವೈ ಫೈ ನ ಯೂಸ್ ಮಾಡಿಕೊಂಡು ಒಳ್ಳೆಯ ಗುರಿಯತ್ತ ಸಾಗುತ್ತಿದ್ದಾನೆ. ಕೇರಳ ಪಬ್ಲಿಕ್ ಸರ್ವಿಸ್ ಕಮಿಷನ್ ಅವರು ಬಿಟ್ಟಿದಂತಹ ಫೀಲ್ಡ್ ಎಕ್ಸಾಮಿನಲ್ಲಿ ಈತ ಬರೆದು ಪಾಸಾಗಿದ್ದಾನೆ. ಅಷ್ಟೇ ಅಲ್ಲದೆ ಇಂಟರ್ವ್ಯೂ ಕೂಡ ಹಾಜರಾಗಿ ಒಂದು ಪರೀಕ್ಷೆಯನ್ನು ಸುಲಭವಾಗಿ ಪಾಸಾಗಿದ್ದಾರೆ . ನಿಮಗೆ ಮುಂಚೆ ಹೇಳಿದ ಹಾಗೆ ನಿಮಗೆ ಗುರಿ ಇದ್ದರೆ ಎಲ್ಲಾ ಕೆಲಸ ಕೂಡ ಸುಖಮವಾಗಿ ಸಾಗುತ್ತವೆ ಹಾಗಾಗಿ ನಿಮಗೆ ಗುರಿಯಂಬುದು ಬಹಳಷ್ಟು ಮುಖ್ಯವಾಗುತ್ತದೆ ಯಾವುದೇ ಕಷ್ಟ ಬಂದರೂ ಕೂಡ ಸುಲಭವಾಗಿ ನೀವು ಎದುರಿಸಿ ಅದುವೇ ಜೀವನ. ಒಂದು ಕೆಲಸಕ್ಕೆ ಇರುವಂತಹ ಸಂಬಳ ಮೊದಲಿಗೆ 65,000 ತನಕ ಕೊಡುತ್ತಾರೆ. ಈತನ ವೇತನ ಗರಿಷ್ಠವಾಗಿ ಒಂದುವರೆ ಲಕ್ಷ ತನಕ ಕೂಡ ಹೋಗಬಹುದು.