ಹೌದು ಸ್ನೇಹಿತರೆ ಹೆಣ್ಣು ಮಗು ಹುಟ್ಟಿದ್ದು ಅಂತ ಬಡೆದಾಡಿಕೊಳ್ಳುವ ಕಾಲ ಮುಗಿದು ಹೋಯಿತು. ಈಗ ಹೆಣ್ಣು ಮಗು ಯಾವಾಗ ಹುಟ್ಟುತ್ತದೆ ಅಂತ ಕಾಯುವ ಸಮಯ ಬಂದಿದೆ. ಎಲ್ಲಿದ್ದರೂ ಹೆಣ್ಣು ಮಕ್ಕಳು ಮುಂದೆ ಇದ್ದಾರೆ. ಸರಕಾರದಿಂದಲೂ ಕೂಡ ಹೆಣ್ಣು ಮಕ್ಕಳಿಗೆ ಬಹಳ ರೀತಿಯ ಯೋಜನೆಗಳು ಬಂದಿದೆ. ಹಾಗಾದರೆ ಈ ಬಂಪರ್ ಲಾಟ್ರಿಯ ಯೋಜನೆ ಬಗ್ಗೆ ತಿಳಿದುಕೊಳ್ಳೋಣ.
ನಮ್ಮ ದೇಶದ ಪ್ರಧಾನಿಯವರು ಹೆಣ್ಣು ಮಕ್ಕಳು ಬೇರೆಯವರ ಮೇಲೆ ಅವಲಂಬಿತವಾಗಿರಬಾರದು ಅವರು ಉತ್ತಮ ಶಿಕ್ಷಣವನ್ನು ಕಲಿತು ಅವರ ಕಾಲ ಮೇಲೆ ಅವರ ನಿಂತುಕೊಳ್ಳಬೇಕು ಎಂದು ಹಲವಾರು ಯೋಜನೆಗಳನ್ನ ತಂದಿದ್ದಾರೆ. ಒಬ್ಬರಿಗೆ ಇವರಿಗೆ ಅಂತಲ್ಲ ಎಲ್ಲ ಹೆಣ್ಣು ಮಕ್ಕಳಿಗೂ ಈ ಯೋಜನೆಯು ಅನ್ವಯಿಸುತ್ತದೆ. ಇದು ಯಾವುದೇ ವರ್ಗ ಕೂದಲು ಸೀಮಿತ ಬರದೆ ಎಲ್ಲವರಿಗೂ ಉಪಯೋಗವಾಗುವಂತಹ ಯೋಜನೆಯನ್ನ ಮೋದಿಜಿ ಅವರು ತಂದಿದ್ದಾರೆ.
ಹೆಣ್ಣು ಮಕ್ಕಳ ಉದ್ಧಾರಕ್ಕಾಗಿ ಬಂದಿರುವ ಈ ಯೋಜನೆಯ ಹೆಸರು ಸುಕನ್ಯಾ ಸಮೃದ್ಧಿ ಯೋಜನೆ. ಕೆಲವರು ಈ ಹೆಸರನ್ನ ಕೇಳಿರಬಹುದು ಇಂದು ಕೆಲವರಿಗೆ ಗೊತ್ತಿಲ್ಲದೆ ಇರಬಹುದು. ಯೋಜನೆಯಲ್ಲಿ ಹೆಣ್ಣು ಮಕ್ಕಳಿಗೆ ಹಣವು ಸಿಗುವುದು 18 ವರ್ಷ ತುಂಬಿದ ನಂತರ. 18 ವರ್ಷದ ನಂತರ ಹೆಣ್ಣು ಮಕ್ಕಳು ಈ ಹಣವನ್ನು ಅವರ ವ್ಯವಹಾರಕ್ಕಾಗಿಯಾದರೂ ಅಂದರೆ ಬಿಸಿನೆಸ್ ಮಾಡುವುದಕ್ಕಾಗಿ ಆಗಿರಬಹುದು ಅಥವಾ ಮದುವೆಗಾಗಿ ಆಗಿರಬಹುದು ಅಥವಾ ಹೆಚ್ಚಿನ ವಿದ್ಯಾಭ್ಯಾಸಕ್ಕೂ ಆಗಿರಬಹುದು. ಇದಕ್ಕೆ ಉಪಯೋಗಿಸಿಕೊಳ್ಳಬಹುದು.
ಯೋಜನೆಯ ಅಡಿಯಲ್ಲಿ ಹೆಣ್ಣು ಮಕ್ಕಳ ಪಾಲಕರು ಹಣವನ್ನು ಇದರಲ್ಲಿ ಇನ್ವೆಸ್ಟ್ ಮಾಡಿ ಉಳಿತಾಯ ಮಾಡಬಹುದು. ಅದಕ್ಕೆ ಬಡ್ಡಿ ದರವು ಕೂಡ ಚೆನ್ನಾಗಿ ಸಿಗುತ್ತದೆ. ಇದು ಮೊದಲು ಪೋಸ್ಟ್ ಆಫೀಸಿನಲ್ಲಿ ಲಭ್ಯವಿತ್ತು. ಈಗ ಎಸ್ ಬಿ ಐ ನಲ್ಲಿ ಲಭ್ಯವಿದೆ ನೀವು ಎಸ್‌ಬಿಐ ಬ್ಯಾಂಕಿಗೆ ಭೇಟಿ ನೀಡಿ ಯಾವಾಗಲೂ ಸಹ ಏಸುಕನ್ಯ ಸಮೃದ್ಧಿ ಯೋಜನೆಯ ಕಂತುಗಳನ್ನ ತುಂಬಬಹುದು ಮಗುವಿಗೆ ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದ ನಂತರ 15 ಲಕ್ಷಗಳವರೆಗೆ ನೀವು ರಿಟರ್ನ್ಸ್ ಪಡೆಯಬಹುದು. ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ