ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಆತ್ಮೀಯವಾದ ಸ್ವಾಗತ ಬಹಳಷ್ಟು ರೈತರಿಗೆ ತಾವು ತಾವು ಉಳುಮೆ ಮಾಡುವ ಜಮೀನು ತಾಗು ಅನುಭವದಲ್ಲಿರುವ ಜಮೀನು ತಮ್ಮ ಮೊಬೈಲ್ ನಲ್ಲಿ ಯಾವ ರೀತಿ ಅಳತೆ ಮಾಡಬೇಕು ಪ್ರತಿಯೊಬ್ಬ ರೈತನಿಗೂ ಇದ್ದೇ ಇರುತ್ತದೆ ಯಾಕೆ ಅಳತೆ ಮಾಡಬೇಕು ಅಂದರೆ ರೈತ ತಾನು ಅನುಭವದಲ್ಲಿ ಉಳುಮೆ ಮಾಡಿದ ಜಮೀನು ಕಡಿಮೆ ಇದಿಯಾ ಅಥವಾ ನಕ್ಷೆಯಲ್ಲಿ ಯಾವ ರೀತಿ ಇದೆ ಇನ್ನು ನಾನು ಉಳುಮೆ ಮಾಡುವ ಜಮೀನು ಜಾಸ್ತಿ ಇದಿಯಾ ಅಂತ ತಿಳಿದುಕೊಳ್ಳುವ ಹಂಬಲ ರೈತನಿಗೆ ಇದ್ದೇ ಇರುತ್ತದೆ ಹಾಗಾದರೆ ಮೊಬೈಲ್ ನಲ್ಲಿ ರೈತ ಆದಾವನ್ನು ತನ್ನ ಮೊಬೈಲ್ ನಲ್ಲಿ ಅಳತೆ ಹೇಗೆ ಮಾಡಿಕೊಳ್ಳಬೇಕು.
ಎಲ್ಲಿ ಮಾಡಬೇಕು ಸರಕಾರದ ಇತ್ತೀಚಿನ ಅಪ್ಡೇಟ್ ಪ್ರಕಾರ ತಮ್ಮ ಅನುಭವದಲ್ಲಿರುವ ಜಮೀನು ಉಳುಮೆ ಮಾಡುವ ಜಮೀನು ಅಳತೆ ಮಾಡಬಹುದು ಅದಕ್ಕೆ ಸರ್ಕಾರದ ಬಳಿ ರೈತರ ನಕ್ಷೆ ನಿಮ್ಮ ಮೊಬೈಲ್ ನಲ್ಲಿ ಅಳತೆ ಹೇಗೆ ಮಾಡಬೇಕು ನಿಮ್ಮ ಮೊಬೈಲ್ ನಲ್ಲಿ ಅಳತೆ ಮಾಡಬಹುದು ಎಷ್ಟು ಎಕ್ಕರೆ ಇದೆ ಎಷ್ಟು ಕುಂಟೆ ಇದೆ ಎಂದು ಸರಕಾರ ದಾಖಲೆಗಳು ಜಮೀನು ಹೊಸ ನಕ್ಷೆಯಲ್ಲಿ ಆ ನಕ್ಷೆ ನಿಮ್ಮ ಜಮೀನಿನ ನಕ್ಷೆ ನೀವು ನೋಡಬಹುದು ಜೊತೆಗೆ ಅಳತೆ ಸಹ ಚೆಕ್ ಮಾಡಬಹುದು ಎಷ್ಟು ಗುಂಟೆ ಇದೆ ಎಂದು ಅದು ಯಾವ ರೀತಿ ನೀವು ನೋಡಬಹುದು ಯಾವ ರೀತಿ ಅಳತೆ ಮಾಡಬಹುದು ಈ ಮಾಹಿತಿ ನಿಮಗಾಗಿ ತುಂಬಾ ಉಪಯೋಗವಾಗುತ್ತದೆ ಅದಕ್ಕಾಗಿ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ ಬನ್ನಿ ಶುರು ಮಾಡೋಣ.
ಮೊಟ್ಟ ಮೊದಲಿಗೆ ನೀವು ಏನು ಮಾಡಬೇಕು ರೈತರು ನಿಮ್ಮ ಮೊಬೈಲ್ ಓಪನ್ ಮಾಡಿಕೊಂಡು ನಿಮ್ಮ ಮೊಬೈಲ್ ನಲ್ಲಿ ಲೊಕೇಶನ್ ಆನ್ ಮಾಡಬೇಕು ಹಾಗೆ ನೆಟ್ ಸಹ ಆನ್ ಮಾಡಬೇಕು. ನಿಮ್ಮ ಮೊಬೈಲ್ ನಲ್ಲಿ ದಿಶಾಕ ಎನ್ನುವ ಅಪ್ಲಿಕೇಶನ್ ಇದೆ. ರೈತರಿಗೆಲ್ಲರಿಗೂ ಗೊತ್ತು ಈ ದಿಶಾಕ ಅಪ್ಲಿಕೇಶನ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಿ. ನಾವು ದಿಶಾಕ ಅಪ್ಲಿಕೇಶನ್ ಓಪನ್ ಮಾಡಿದ್ದೇನೆ ಈ ಡಿಶಂಕ್ ಅಪ್ಲಿಕೇಶನ್ ನೀವು ಓಪನ್ ಮಾಡಿದ ತಕ್ಷಣ ಲೆಫ್ಟ್ ಸೈಡ್ ಕಾರ್ನರ್ ಬಾಟಮ್ ನಲ್ಲಿ ಮಾಪಕ ಸಾಧನೆಗಳು ಅಂತ ಇದ್ದಾವೆ ಮಾಪನ ಸಾಧನೆಗಳ ಮೇಲೆ ಕ್ಲಿಕ್ ಮಾಡಿದರೆ ನೀವು ಇದರ ಮೇಲೆ ನೋಡಬಹುದು ದಾಟಿದೆ ಹಾಗೆ ಎಷ್ಟು ಕಿಲೋಮೀಟರ್ ಇದೆ ಎಂದು ಡಿಸ್ಟೆನ್ಸ್ ತೋರಿಸುತ್ತದೆ ಕೆಳಗಡೆ ಕ್ಲಿಕ್ ಮಾಡಿದ ಮೇಲೆ ಜಮೀನಿನ ಹದ್ದುಬಸ್ತು ಅಂದರೆ ಸಂಪೂರ್ಣ ಸರೌಂಡಿಂಗ್ ವಿಸ್ತೀರ್ಣ ಎಷ್ಟಿದೆ ಇದನ್ನು ಕ್ಲಿಕ್ ಮಾಡಬಹುದು. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ