Tag: ಆರೋಗ್ಯ

ಕಪ್ಪು ಮೆಣಸನ್ನು ಈ ರೀತಿಯಾಗಿ ಬಳಸಿದರೆ 5 ಪ್ರಮುಖ ಅರೋಗ್ಯ ಲಾಭಗಳು ನಿಮಗೆ ಸಿಗುತ್ತದೆ..!

ಹೌದು ನಾವು ಪ್ರತಿನಿತ್ಯ ಬಳಸುವ ವಸ್ತುಗಳಲ್ಲಿ ಹಲವಾರು ರೀತಿಯಾದ ಆರೋಗ್ಯಕ್ಕೆ ಲಾಭಗಳಿರುತ್ತವೆ. ಆದರೆ ಅದರ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಅದೇ ರೀತಿ ಕಪ್ಪು ಮೆಣಸಿನಲ್ಲಿ ಹಲವಾರು ರೀತಿಯ ಆರೋಗ್ಯಕಾರಿ ಲಾಭಗಳಿವೆ. ಅದೇನು ಅನ್ನೋದು ಇಲ್ಲಿದೆ ಮುಂದೆ ನೋಡಿ. ತೂಕ ಇಳಿಕೆ: ಮೆಣಸಿನ…

ದಂಟಿನ ಸೊಪ್ಪುನ್ನು ತಿನ್ನುವುದರ ಮೂಲಕ ಈ ಹತ್ತು ರೋಗಗಳಿಗೆ ಹೇಳಿ ಗುಡ್ ಬಾಯ್…!

ಸಾಮಾನ್ಯವಾಗಿ ಹಳ್ಳಿ ಕಡೆ ಈ ಸೊಪ್ಪನ್ನು ಹೊಲದಲ್ಲಿ ಬೆಳೆದು ತಿನ್ನುತ್ತಾರೆ. ಆದ್ದರಿಂದ ಅವರಿಗೆ ಅಷ್ಟಾಗಿ ರೋಗಗಳು ಬರುವುದಿಲ್ಲ. ಆದರೆ ಈ ಸೊಪ್ಪು ನಗರಗಳಲ್ಲಿ ತುಂಬಾ ಕಡಿಮೆ ಪರಿಚಯ. ಆದರೆ ಈ ಸೊಪ್ಪನ್ನು ತಿನ್ನುವುದರಿಂದ ಹಲವಾರು ಆರೋಗ್ಯಕಾರಿ ಲಾಭಗಳು ನಮಗೆ ಸಿಗುತ್ತವೆ. ಹಾಗಾದರೆ…

ಸಕ್ಕರೆ ಕಾಯಿಲೆ, ಮೊಡವೆ ಸಮಸ್ಯೆ ಇನ್ನು ಮುಂತಾದ ಸಮಸ್ಯೆಗಳಿಗೆ ರಾಮಬಾಣ ಈ ಹಾಗಲಕಾಯಿ…!

ಹಾಗಲಕಾಯಿ ತಿನ್ನುವುದರಿಂದ ಅನೇಕ ಆರೋಗ್ಯಕಾರಿ ಲಾಭಗಳಿವೆ. ಹಾಗಲಕಾಯಿ ಅಂದರೆ ಸಾಕು ಕೆಲವರು ಮೂಗು ಮುರಿಯುತ್ತಾರೆ. ಆದರೆ ಅದರಿಂದ ನಮ್ಮ ದೇಹಕ್ಕೆ ಸಿಗುವ ಲಾಭಗಳನ್ನು ತಿಳಿದರೆ ನೀವು ಖಂಡಿತ ತಪ್ಪದೆ ತಿನ್ನುತ್ತಿರಾ. ಹಾಗಲಕಾಯಿ ರುಚಿಗೆ ಕಹಿ ಅನಿಸಿದರು ಇದರಲ್ಲಿ ಹತ್ತಾರು ಉಪಯೋಗಕಾರಿ ಅಂಶಗಳನ್ನು…

ಮಂಡಿನೋವು,ಅಸಿಡಿಟಿ, ಕೆಮ್ಮು ಇನ್ನು ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ ಈ ಬೀಜ..!

ನಾವು ಸಾಮಾನ್ಯವಾಗಿ ಅಜ್ವೈನ್ ಅನ್ನು ಮನೆಯಲ್ಲಿ ತಿನ್ನಲಿಕ್ಕೆ ಬಳಸುತ್ತವೆ. ಯಾಕೆಂದರೆ ನಮಗೆ ಹೊಟ್ಟೆಯ ಸಮಸ್ಯೆ ಮತ್ತು ಅಜೀರ್ಣತೆಯಂತಹ ಸಮಸ್ಯೆ ಕಂಡು ಬಂದರೆ ಇದನ್ನು ಸಾಮಾನ್ಯವಾಗಿ ಬಳಸುತ್ತೇವೆ. ಆದರೆ ಈ ಸಮಸ್ಯೆಯನ್ನು ಹೊರತು ಪಡಿಸಿ ಇನ್ನು ಹಲವಾರು ಸಮಸ್ಯೆಗಳನ್ನು ಹೋಗಲಾಡಿಸುವ ಶಕ್ತಿ ಈ…

ಮೂತ್ರಪಿಂಡದಲ್ಲಿ ಆಗುವ ಕಲ್ಲು ಕರಗಿಸಲು ನಿಮ್ಮ ಮನೆಯಲ್ಲಿಯೇ ಇದೆ ಸುಲಭ ಮನೆಮದ್ದು..!

ಹೌದು ಇತ್ತೀಚಿಗೆ ಕೆಲವರಲ್ಲಿ ಈ ರೋಗ ಕಂಡು ಬರುತ್ತಿದೆ. ಇದು ನಮ್ಮ ಪ್ರಾಣಕ್ಕೆ ಕುತ್ತು ತರುವ ಸಂಭವನೀಯತೆ ಹೆಚ್ಚಾಗಿರುತ್ತದೆ. ಇದು ನಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಕಂಡು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಇಂತಹ ಸಮಶ್ಯೆಗಳಿಗೆ ನಿಮ್ಮ ಮನೆಯಲ್ಲಿ ಸಿಗುವ ಪದಾರ್ಥಗಳಿಂದ…

ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಬೆಂಡೆಕಾಯಿ ಮದ್ದು ತುಂಬ ಸುಲಭ..!

ಬೆಂಡೆಕಾಯಿ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಎಂಬ ವಿಷಯ ಹಲವರಿಗೆ ಗೊತ್ತಿಲ್ಲ. ಹೊಟ್ಟೆಯ ಸಮಸ್ಯೆ ಇದ್ದವರಿಗೆ ಬೆಂಡೆಕಾಯಿ ಸೇವಿಸಿದರೆ ತುಂಬಾ ಉಪಯೋಗ ಆಗಲಿದೆ. ಈಗಿನ ಕಾಲದಲ್ಲಿ ಜನರು ತಮ್ಮ ತೂಕ ಹೆಚ್ಚಾಗಿದೆ ಎಂದು ಚಿಂತಿಸುತ್ತಿರುತ್ತಾರೆ. ಆದರೆ ಬೆಂಡೆಕಾಯಿಯ ನೀರನ್ನು ಕುಡಿದರೆ ಅದು ನಮ್ಮ…

ಗಂಡಸರು ಕಿವಿಗೆ ಓಲೆ ಧರಿಸುವುದರಿಂದ ಏನಾಗುತ್ತೆ ಗೊತ್ತಾ..!

ಹೌದು ನಾವು ಕೆಲವೊಂದು ಧರಿಸುವ ವಸ್ತುವು ಪ್ಯಾಷನ್ ಆದರೂ ಕಾಕತಾಳೀಯ ಎಂಬಂತೆ ಅದಕ್ಕೊಂದು ಅರ್ಥ ಇರುತ್ತೆ ಅಥವಾ ಅದರಿಂದ ಕೆಲವೊಂದು ಅನುಕೂಲ ಇರುತ್ತೆ ಆದರೆ ನಮಗೆ ತಿಳಿದಿರುವುದಿಲ್ಲ ಅದೇ ರೀತಿ ಗಂಡುಮಕ್ಕಳು ಕಿವಿಯಲ್ಲಿ ಓಲೆ ಧರಿಸುವುದರಿಂದ ಈ ರೀತಿ ಎಲ್ಲ ಲಾಭಗಳಿರುತ್ತಾ.…

ಪಾರ್ಶ್ವವಾಯು ಸಮಸ್ಯೆ ಬರಲೇ ಬಾರದೆಂದರೆ ಈ ಆಹಾರ ಸೇವಿಸಿ..!

ದಿನನಿತ್ಯ ಸೇವಿಸುವ ಆಹಾರ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಆಹಾರ ಸೇವನೆಯ ಆಧಾರದ ಮೇಲೆ ಮನುಷ್ಯನ ಅರೋಗ್ಯ ನಿಂತಿದೆ. ಆರೋಗ್ಯಕರ ಆಹಾರ ಸೇವನೆಯು ಕೂಡ ಪಾರ್ಶ್ವವಾಯುವಿನ ಅಪಾಯವನ್ನೂ ಕಡಿಮೆ ಮಾಡುತ್ತದೆ. ಪಾರ್ಶ್ವವಾಯುವಿಗೆ ಕಾರಣಗಳಲ್ಲಿ ಅಧಿಕ ರಕ್ತದೊತ್ತಡ, ಧೂಮ್ರಪಾನ, ಮಧುಮೇಹ ಮತ್ತು ಸತ್ವಹೀನ ಆಹಾರ…

ಆರೋಗ್ಯದ ರಾಜ ಎಂದೇ ಕರೆಯುವ ಪಪ್ಪಾಯದ ಒಂದು ಎಲೆ ಈ ರೀತಿ ತಿಂದ್ರೆ ಸಾಕು ಈ ಹತ್ತು ರೋಗಗಳಿಂದ ದೂರವಿರಬಹುದು..!

ಪಪ್ಪಾಯ ಹಣ್ಣು ತಿನ್ನುತ್ತೇವೆ. ಅದೇ ರೀತಿ ಇದರ ಎಲೆಯಲ್ಲಿ ಆರೋಗ್ಯದ ನಿಧಿಯೇ ಇದೆ. ಡೆಂಗ್ಯೂ ಜ್ವರದಿಂದ ರಕ್ತ ಕಣಗಳು ಕಡಿಮೆಯಾದರೆ, ಇದರ ಎಲೆಯನ್ನು ಜ್ಯೂಸ್ ಮಾಡಿ ಕುಡಿಯಲು ವೈದ್ಯರು ಸಲಹೆ ಮಾಡುತ್ತಾರೆ. ಇದಲ್ಲದೆ ಪಪ್ಪಾಯ ಎಲೆಯಲ್ಲಿ ಇನ್ನೂ ಹಲವು ಆರೋಗ್ಯಕರ ಗುಣಗಳಿವೆ.…

ಮೂತ್ರನಾಳ ಸೋಂಕು, ವಸಡಿನಲ್ಲಿ ರಕ್ತ ಬರೋ ಸಮಸ್ಯೆ ಇದ್ದರೆ ಚಕೋತಾ ಹಣ್ಣಿನಲ್ಲಿದೆ ಪರಿಹಾರ..!

ಹಲವಾರು ವಿವಿಧ ರೀತಿಯ ಹಣ್ಣುಗಳನ್ನು ತಿನ್ನುತ್ತೇವೆ. ಅದರಲ್ಲಿ ಒಂದೊಂದು ಹಣ್ಣಿನಲ್ಲಿ ಒಂದು ರೀತಿಯ ಸಮಸ್ಯೆಗಳನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ. ಅಂತಹ ಹಣ್ಣುಗಳಲ್ಲಿ ಚಕೋತಾ ಹಣ್ಣು ಕೂಡ ಒಂದಾಗಿದೆ. ಚಕೋತಾ ಹಣ್ಣು ಬರಿ ತಿನ್ನಲಿಕ್ಕೆ ಅಥವಾ ದಾಹಕ್ಕೆ ಜ್ಯೂಸ್ ಮಾಡಿಕೊಂಡು ಕುಡಿಯಲಿಕ್ಕೆ ಮಾತ್ರ…