Tag: ಆರೋಗ್ಯ

ಈ ಹತ್ತು ರೋಗಗಳನ್ನು ಪ್ರಾರಂಭದಲ್ಲೇ ತಡೆಗಟ್ಟುವ ಏಕೈಕ ಮದ್ದು ಅದು ಜೀರಿಗೆ ಮಾತ್ರ ಹೇಗೆ ಬಳಸಬೇಕು ಗೊತ್ತಾ..!

ಜೀರಿಗೆಯಿಂದ ಹಲವು ರೋಗಗಳಿಗೆ ರಾಮಬಾಣವಾಗಿದೆ ಅನ್ನೋದು ನಿಮಗೆ ತಿಳಿದಿರಲಿ ಜೀರಿಗೆ ಸೇವಿಸುವುದರಿಂದ ಹೃದಯರೋಗ, ಪಿತ್ತಪ್ರಕೃತಿ, ವಾಯು ವಿಕೋಪ, ಮಲಬದ್ಧತೆ, ಬಾಯಿಹುಣ್ಣು, ಆಮ್ಲತೆ, ಜ್ವರ, ಮೂತ್ರಕೋಶ ಸಂಬಂಧಿ ಕಾಯಿಲೆ, ಜೀರ್ಣ ಶಕ್ತಿ ಇಲ್ಲದಿರುವುದು, ಹೀಗೆ ಹತ್ತು ಕಾಯಿಲೆಗಳನ್ನು ಪ್ರಾರಂಭದಲ್ಲಿಯೇ ತಡೆಗಟ್ಟಬಹುದಾಗಿದೆ. ರಕ್ತ ಶುದ್ಧಿ…

ಅಜೀರ್ಣ, ಮಾನಸಿಕ ಒತ್ತಡ ಹೀಗೆ ಹಲವು ರೋಗಗಳಿಗೆ ರಾಮಬಾಣ ಈ ದೊಡ್ಡಪತ್ರೆ..!

ಹೌದು ಹಲವಾರು ಸಮಸ್ಯೆಗಳಿಗೆ ನಮ್ಮ ಪರಿಸರದಲ್ಲಿ ಸಿಗುವ ಗಿಡ ಮೂಲಿಕೆಗಳಲ್ಲಿ ಹಲವಾರು ರೋಗಕ್ಕೆ ನಿವಾರಿಸುವ ಶಕ್ತಿ ಇರುತ್ತದೆ. ಅಂತಹ ಗಿಡಮೂಲಿಕೆಗಳಲ್ಲಿ ಈ ದೊಡ್ಡಪತ್ರೆ ಒಂದಾಗಿದೆ ಇದು ಹಲವಾರು ರೀತಿಯ ಸಮಸ್ಯೆಗಳಿಗೆ ಪರಿಹಾರವಾಗಿದೆ ನೋಡಿ: ಕೆಮ್ಮು ಶೀತ ನಿವಾರಿಸುತ್ತದೆ: ದೊಡ್ಡಪತ್ರೆ ಎಲೆಯನ್ನು ಬಿಸಿ…

ದೇಹದಲ್ಲಿ ರಕ್ತವನ್ನು ಶುದ್ದಿ ಮಾಡುವುದಲ್ಲದೆ, ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ ಈ ಕೇಸರಿ ಹೇಗೆ ಬಳಸಬೇಕು ಗೊತ್ತಾ..!

ಹೌದು ನಾವು ಸಾಮಾನ್ಯವಾಗಿ ಕೇಸರಿ ಬಳಕೆಯ ಬಗ್ಗೆ ತಿಳಿದಿರುತ್ತೇವೆ. ಆದರೆ ಕೇಸರಿ ಬಳಕೆಯಿಂದ ಆಗುವ ಆರೋಗ್ಯಕಾರಿ ಲಾಭಗಳನ್ನು ತಿಳಿದರೆ ನೀವು ಖಂಡಿತ ಆಶ್ಚರ್ಯ ಪಡುತ್ತೀರಾ. ಅದೇನು ಲಾಭಗಳೇನು ತಿಳಿಯೋಣ ಬನ್ನಿ. ನಾವು ಕೇಸರಿಯನ್ನು ಬಳಸುವುದರಿಂದ ನಮ್ಮ ದೇಹದಲ್ಲಿನ ರಕ್ತವನ್ನು ಶುದ್ದಿ ಮಾಡುವುದಲ್ಲದೆ,…

ಕಾಲಿನಲ್ಲಿ ಉಂಟಾಗುವ ಆಣೆ ಸಮಸ್ಯೆಗೆ ಇಲ್ಲಿದೆ ನೋಡಿ ಸಿಂಪಲ್ ಮನೆ ಮದ್ದು..!

ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲಿಲ್ಲ ಎಂದರೆ ಸಣ್ಣ ಸಮಸ್ಯೆಗಳೇ ದೊಡ್ಡ ಸಮಸ್ಯೆಗಳಾಗಿ ಮಾರ್ಪಾಡಾಗುತ್ತದೆ, ಅಂತಹ ಸಮಸ್ಯೆಗಳನ್ನು ಸುಲಭವಾದ ಮನೆಮದ್ದು ಗಳನ್ನು ಬಳಸಿ ಯಾವುದೇ ಹಣ ಕಾಸು ಖರ್ಚಿಲ್ಲದೆ ಬಗೆಹರಿಸಬಹುದು, ಅದೇ ರೀತಿ ಕಾಲಿನ ಪಾದದಲ್ಲಿ ಬೆಳೆಯುವ ಆಣೆ ಯನ್ನು ಸಹ ಮನೆಯಲ್ಲೇ…

ಬೋಡು ತಲೆ ಆಗಬಾರದು ಅಂದ್ರೆ ಇಂತಹ ಆಹಾರಗಳನ್ನು ಸೇವನೆ ಮಾಡಿ..!

ಹೌದು ಇವತ್ತಿನ ದಿನಗಲ್ಲಿ ಕೂದಲು ಸಮಸ್ಯೆ ಅನ್ನೋದು ತುಂಬ ಕಾಡುತ್ತಿದೆ. ಕೆಲವರಿಗೆ ದಿನೇ ದಿನೇ ಕೂದಲು ಉದುರಿ ಬೋಳು ತಲೆ ಹಾಗಿರುತ್ತೆ. ಕೂದಲು ಉದುರಲು ನಿರ್ದಿಷ್ಟ ಕಾರಣಗಳಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಇದು ಬದಲಾಗುತ್ತದೆ. ಬಿಸಿಲು, ಮಾಲಿನ್ಯ, ರಾಸಾಯನಿಕ ಪದಾರ್ಥಗಳ ಕಲಬೆರೆಕೆ ಇತ್ಯಾದಿಗಳು…

ನೀವು ಏಂಕಾಗಿಯಾಗಿ ಇರುವಾಗ ಹೃದಯ ಆಘಾತವಾದಾಗ ಹೀಗೆ ಮಾಡಿದರೆ ಸಾಕು ಬದುಕಬಹುದು..!

ಜೀವನದಲ್ಲಿ ಮನುಷ್ಯನಿಗೆ ವಯಸ್ಸು ಕಳೆದಂತೆ ಅವನಿಗೆ ಬೇರೆಯವರ ಸಹಾಯ ಮುಖ್ಯ ಕೆಲವು ಬಾರೀ ನೀವು ಒಬ್ಬರೇ ಇರಬೇಕಾದ ಸಮಯ ಬರುತ್ತದೆ. ಅಂತಹ ಸಮಯದಲ್ಲಿ ನೀವು ನಿಮ್ಮ ಆರೋಗ್ಯವನ್ನು ಹೇಗೆ ಹೋರಾಡಿ ಗೆಲ್ಲಬೇಕು ಎಂದು ತಿಳಿದುಕೊಳ್ಳಿ. ಹೃದಯ ಆಘಾತವಾದಾಗ ನಿಮಗೆನಿಮ್ಮ ದೇಹದ ಎದೆಯ…

ನೀವು ಮೂತ್ರ ಮಾಡುವಾಗಾ ನೊರೆ ಯಾಕೆ ಬರುತ್ತೆ ಮತ್ತು ನಿಮ್ಮ ಮೂತ್ರದ ಬಣ್ಣ ಯಾವ ಯಾವ ಬಣ್ಣಕೆ ತಿರುಗಿದರೆ ಏನು ಅರ್ಥ ಗೊತ್ತಾ..!

ಮನುಷ್ಯನ ಆರೋಗ್ಯವನ್ನು ಮೂತ್ರದ ಬಣ್ಣದ ಆಧಾರದ ಮೇಲೆಯೂ ಹೇಳಬಹುದು ಯಾವ ಯಾವ ಬಣ್ಣದಿಂದ ಏನಾಗಿದೆ ಮತ್ತು ಇದರ ಮುನ್ಸೂಚನೆ ಏನು ಮತ್ತು ನಿಮ್ಮ ಮೂತ್ರ ಹೋಗುವ ಯಾಕೆ ನೊರೆ ನೊರೆ ಬರುತ್ತೆ ಅನ್ನೋದು ಇಲ್ಲಿದೆ ನೋಡಿ. ಯಾವ ಯಾವ ಬಣ್ಣ ಏನು…

ನಿಮ್ಮ ಮನೆಯ ಸುತ್ತ ಮುತ್ತ ಹೆಚ್ಚು ಸೊಳ್ಳೆ ಕಾಟವೇ ಅದಕ್ಕೆ ಇಲ್ಲಿದೆ ಸುಲಭ ಮನೆಮದ್ದು…!

ಬೇಸಿಗೆ ಮತ್ತು ಮಳೆಗಾಲದಲ್ಲಿ ಮನೆಯ ಸುತ್ತ ಮುತ್ತ ಮತ್ತು ಒಳಗಡೆ ಸೊಳ್ಳೆಗಳ ಹಾವಳಿ ಹೆಚ್ಚಾಗಿರುತ್ತದೆ. ಆದ್ದರಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಹಲವು ರೀತಿಯ ರಾಸಾಯನಿಕಗಳನ್ನೂ ನಿಯಂತ್ರಯಿಸಲು ಬಳಸಿದರು ಕೆಲವೊಮ್ಮೆ ಸೊಳ್ಳೆಗಳ ಕಾಟ ಕಡಿಮೆಯಾಗುವುದಿಲ್ಲ ಮತ್ತು ಅವು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುವ…

ರಕ್ತ ಕ್ಯಾನ್ಸರ್,ಸಕ್ಕರೆ ಕಾಯಿಲೆ, ರಕ್ತದೊತ್ತಡ ಹೀಗೆ ಹಲವಾರು ದೊಡ್ಡ ದೊಡ್ಡ ರೋಗಗಳಿಗೆ ರಾಮಬಾಣ ಈ ಹೂವು..!

ಹೌದು ಈ ಸದಾಪುಷ್ಪಾವನ ಗಣೇಶನ ಹೂವು ಸಹ ಎಂದು ಹೇಳಾಗುತ್ತದೆ. ಈ ಹೂವು ನಿಮ್ಮ ಮನೆಯ ಸುತ್ತ ಮುತ್ತ ನೋಡಿರುತ್ತೀರಾ. ಅಷ್ಟೇ ಯಾಕೆ ಪೂಜೆಗೂ ಬಳಸಿರುತ್ತೀರಾ. ಈ ಚಿಕ್ಕ ಹೂವು ಎಂತ ದೊಡ್ಡ ದೊಡ್ಡ ಕಾಯಿಲೆಗಳಿಗೆ ರಾಮಬಾಣವಾಗಿದೆ ಅನ್ನೋದು ಇಲ್ಲಿದೆ ನೋಡಿ.…

ನಿಮ್ಮ ದೇಹದ ಲಿವರ್ ಅನ್ನು ಸ್ವಚ್ಛಗೊಳಿಸಿ ಆರೋಗ್ಯವಾಗಿಡುತ್ತದೆ ಈ ರಸ…!

ಹೌದು ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರ ಪದ್ಧತಿ, ದುಶ್ಚಟಗಳು ಇನ್ನು ಮುಂತಾದ ಕಾರಣಗಳನ್ನು ನಮ್ಮ ದೇಹದ ಒಳಗಡೆ ಇರುವ ಅಂಗಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಅದೇ ರೀತಿ ಲಿವರ್ ಕೂಡ ಅನಾರೋಗ್ಯಕ್ಕೆ ತುತ್ತಾಗುತ್ತಿದೆ. ಆದ್ದರಿಂದ ಇದನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಅತ್ಯಂತ ಪ್ರಮುಖ ಜವಾಬ್ದಾರಿಯಾಗಿದೆ.…