Tag: ಆರೋಗ್ಯ

ನಿಮ್ಮ ರಕ್ತ ಹೆಚ್ಚಾಗಬೇಕು ಅಂದ್ರೆ ಈ ಸೊಪ್ಪು ತಿನ್ನಿ ಇದರ ಜೊತೆ ಇನ್ನು ಹಲವು ರೋಗಗಳನ್ನು ಹೋಗಲಾಡಿಸುತ್ತೆ..!

ನಿಯಮಿತವಾಗಿ ಬಸಳೆ ಸೊಪ್ಪನ್ನು ಸೇವಿಸುವು¨ರಿಂದ ಅನೀಮಿಯಾ ಕಡಿಮೆಯಾಗಿ ರಕ್ತ ಹೆಚ್ಚುತ್ತದೆ.ಕೀವು ತುಂಬಿದ ಗುಳ್ಳೆಯಾಗಿದ್ದರೆ ಬಸಳೆ ಸೊಪ್ಪಿನ ರಸವನ್ನು ಗುಳ್ಳೆಗೆ ಹಚ್ಚಿದರೆ ಅಥವಾ ರಸವನ್ನು ಕುಡಿದರೇ ಗುಳ್ಳೆ ಬೇಗ ಮಾಯುತ್ತದೆ. ಬಸಳೆ ಸೊಪ್ಪನ್ನು ಅಗಿಯುತ್ತಿದ್ದರೆ ಬಾಯಿ ಹುಣ್ಣು ಶಮನವಾಗುತ್ತದೆ.ಸುಟ್ಟ ಗಾಯಕ್ಕೆ ಬಸಳೆ ಸೊಪ್ಪಿನ…

ಜನ ಹೆಚ್ಚು ಭಯ ಬೀಳುವ ಈ ಸೋರಿಯಾಸಿಸ್‌ ರೋಗಕ್ಕೆ ಇಲ್ಲಿದೆ ರಾಮಬಾಣ..!

ದೀರ್ಘಕಾಲಿಕವಾಗಿ ಕಾಡುವ ಚರ್ಮರೋಗಗಳಲ್ಲಿ ಸೋರಿಯಾಸಿಸ್ ಬಹಳ ಮುಖ್ಯವಾದುದ್ದು. ಈ ರೋಗವು ಚರ್ಮವನ್ನು ವಿರೂಪಗೊಳಿಸುತ್ತದೆ. ಆದ್ದರಿಂದ ರೋಗಿ ಸಾಮಾಜಿಕ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗುತ್ತ ಸಮಾಜದಿಂದ ವಿಮುಖನಾಗುತ್ತಾನೆ. ಸೋರಿಯಾಸಿಸ್ ಅಂಟುರೋಗ ಅಥವಾ ಅನುವಂಶಿಕವಾಗಿ ಬರುವ ರೋಗವಲ್ಲ. ಇದೊಂದು ಚರ್ಮದ ಕಾಯಿಲೆ. ಹೆಚ್ಚಾಗಿ 20…

ಹೊಟ್ಟೆಯಲ್ಲಿ ಸಣ್ಣ ಬಿಳಿ ಹುಳಗಳು ಮತ್ತು ಜಂತು ನಿವಾರಣೆಗೆ ಇಲ್ಲಿವೆ ಸಿಂಪಲ್ ಮನೆಮದ್ದುಗಳು..!

ಎಂಟರಿಂದ 10 ಬೆಳ್ಳುಳ್ಳಿ ಎಸಳನ್ನು ರಾತ್ರಿ ಪೂರ ನೀರಿನಲ್ಲಿ ನೆನೆಸಿ ಬೆಳಗ್ಗೆ ಆ ನೀರನ್ನು ಸೇವಿಸಿದರೆ ಹೊಟ್ಟೆಹುಳು ಕಡಿಮೆಯಾಗುತ್ತದೆ.ಸಿಹಿ ಕುಂಬಳಕಾಯಿ ಬೀಜದ ಪುಡಿಯನ್ನು ನೀರಲ್ಲಿ ಕುದಿಸಿ ತಣ್ಣಗಾದ ನಂತರ ಆ ನೀರನ್ನು ಸೇವಿಸಿದರೆ ಹೊಟ್ಟೆಹುಳು ಬೀಳುತ್ತದೆ. ಮೂರು ಚಮಚ ಬಿಲ್ವ ಪತ್ರೆ…

ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ಕಲ್ಲು ಸಕ್ಕರೆ ಸೇರಿಸಿ ಕುಡಿದ್ರೆ ಏನೆಲ್ಲಾ ಆಗುತ್ತೆ ಗೊತ್ತಾ..!

ಅಡುಗೆ ಮನೆಯ ಅಥವಾ ಫ್ರಿಜ್ ನ ಯಾವುದಾದರೂ ಒಂದು ಮೂಲೆಯಲ್ಲಿ ಖಂಡಿತ ಈ ಸೊಪ್ಪು ಕಾಣಲು ಸಿಗುತ್ತದೆ, ಅಡುಗೆಗೆ ಮಾತ್ರ ಈ ಸೊಪ್ಪನ್ನು ನೀವು ಉಪಯೋಗ ಮಾಡುತ್ತಿದ್ದರೆ ಮೊದಲು ಈ ಮಾಹಿತಿ ಯನ್ನು ಸಂಪೂರ್ಣವಾಗಿ ಒಮ್ಮೆ ಓದಿ. ಔಷಧೀಯ ಗುಣಗಳು :…

ಒಂದು ಕಪ್ ಗ್ರೀನ್ ಟೀ ಇಷ್ಟೊಂದು ಕೆಲಸ ಮಾಡುತ್ತೆ ಅಂತ ಗೊತ್ತಿರಲಿಲ್ಲ ಕಣ್ರೀ ..!

ಹೌದು ಗ್ರೀನ್ ಟೀ ಸೇವನೆಯಿಂದ ಹಲವು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಒಳ್ಳೇದು ಮತ್ತು ಆ ಗ್ರೀನ್ ಟೀ ಯಿಂದ ನಮ್ಮ ಚರ್ಮವನ್ನು ಸುಂದರವಾಗಿ ಕಾಣುವಂತೆ ಮಾಡಿಕೊಳ್ಳಬಹುದು ಹೇಗೆ ಅಂತೀರಾ ಇಲ್ಲಿ ನೋಡಿ. ನೀವು ದಿನ ಗ್ರೀನ್ ಟೀ ಸೇವನೆ ಮಾಡಿದ್ರೆ ನಿಮ್ಮ…

ನಿಮ್ಮ ದೇಹದಲ್ಲಿ ಯಾವುದೇ ಭಾಗದಲ್ಲಿ ಚರ್ಮದ ಅಲರ್ಜಿ ಆಗಿದ್ರೆ ಈ ಮನೆಮದ್ದು ಬಳಸಿ..!

ತೆಂಗಿನ ಎಣ್ಣೆ : ತೆಂಗಿನ ಎಣ್ಣೆಯನ್ನು ಮೊದಲು ಬಿಸಿ ಮಾಡಿ ನಂತರ ನಿಮ್ಮ ತ್ವಚೆಗೆ ಹಚ್ಚಿ ಒಂದು ರಾತ್ರಿ ಪುರ ಬಿಡಿ, ನಂತರ ಮುಂಜಾನೆ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ, ಎಣ್ಣೆ ಹಚ್ಚಿದಾಗ ಕಾಟನ್ ಬಟ್ಟೆ ಧರಿಸಿ. ನಿಂಬೆ ರಸ…

ದಿನಕ್ಕೆ ಒಂದರಂತೆ 15 ಏಲಕ್ಕಿ ತಿನ್ನುವುದರಿಂದ ಏನ್ ಆಗುತ್ತೆ ಗೊತ್ತಾ..!

ಏಲಕ್ಕಿ ಆರೋಗ್ಯಕ್ಕೆ ತುಂಬಾನೇ ಉಪಯೋಗ ಮುಖ್ಯವಾಗಿ ನೀರು ಯಾರು ಕುಡಿಯುವುದಿಲ್ಲವೋ ಅಂಥವರಿಗೆ ತುಂಬಾ ಅರೋಗ್ಯದ ಸಮಸ್ಯೆ ಕಾಡುತ್ತದೆ, ಕೆಲವರಿಗೆ ನೀರು ಅಂದರೆ ಅಷ್ಟಿಕ್ಕೆ ಅಷ್ಟೇ ಊಟ ಮಾಡಿದಾಗ ಮಾತ್ರ ನೀರು ಕುಡಿಯುತ್ತಾರೆ ಇನ್ನುಳಿದ ಸಮಯದಲ್ಲಿ ನೀರು ಕುಡಿಯುವುದೇ ಇಲ್ಲ ಅಂತವರಿಗೆ ಏಲಕ್ಕಿ…

ರಷ್ಯಾ ವಿಜ್ಞಾನಿಯ ಸಂಶೋಧನೆಯ ಪ್ರಕಾರ ಮೊಸರನ್ನ ತಿನ್ನುವುದರಿಂದ ಏನಾಗುತ್ತೆ ಗೊತ್ತಾ..?

ಮೊಸರನ್ನ ನಾವು ಸೇವಿಸುವುದರಿಂದ ನಾವು ಹೆಚ್ಚು ಕಾಲ ಬಾಳಬಹುದು ಎಂದು ರಷ್ಯಾದ ವಿಜ್ಞಾನಿ ತನ್ನ ಪರಿಶೋಧನೆಗಳಿಂದ ತಿಳಿಸಿದ್ದಾನೆ, ನಮ್ಮ ಹಿಂದಿನ ಕಾಲದ ಋಷಿ ಮುನಿಗಳು ಸಹ ಮೊಸರನ್ನ ಹೆಚ್ಚಾಗಿ ಬಳಸುತ್ತಿದ್ದರು, ಆದ್ರೆ ರಾತ್ರಿ ವೇಳೆಗಳಲ್ಲಿ ಮೊಸರನ್ನ ಸೇವಿಸ ಬಾರದು ಎಂಬ ನಿಯಮಾವಳಿ…

ಒಮ್ಮೆ ಅಡುಗೆಗೆ ಬಳಸಿದ ಅಥವಾ ಕರಿದ ಎಣ್ಣೆಯನ್ನು ಮತ್ತೆ ಬಳಸಿದರೆ ಆರೋಗ್ಯದ ಮೇಲೆ ಎಷ್ಟೊಂದು ಪರಿಣಾಮ ಬೀರುತ್ತೆ ಗೊತ್ತಾ..!

ಹೌದು ಒಮ್ಮೆ ಅಡುಗೆಗೆ ಬಳಸಿದ ಅಥವಾ ಕರಿದ ಎಣ್ಣೆಯನ್ನು ಮತ್ತೆ ಬಳಸುತ್ತೀರಾ ಹಾಗಿದ್ರೆ ಖಂಡಿತ ನೀವು ಈ ವಿಚಾರ ತಿಳಿದುಕೊಳ್ಳಲೇಬೇಕು ಯಾಕೆ ಅನ್ನೋದು ಇಲ್ಲಿದೆ ನೋಡಿ. ಈ ಕುರುಕಲು ತಿಂಡಿಗಳನ್ನ ಕರಿಯಲು ಬಳಸಿದ ಎಣ್ಣೆಯನ್ನ ಹಾಗೆ ಇತ್ತು ಮತ್ತೆ ಅಡುಗೆ ಮಾಡುವಾಗ…

ಯಾವುದೇ ಕಾರಣಕ್ಕೂ ಇಂತಹ ಸಮಸ್ಯೆ ಇರುವವರು ಬಾಳೆ ಹಣ್ಣು ತಿನ್ನಬಾರದು..!

ಬಾಳೆಹಣ್ಣು ಸೇವನೆ ಮಾಡುವುದರಿಂದ ದೇಹಕ್ಕೆ ಒಳ್ಳೆಯ ಆರೋಗ್ಯವನ್ನು ವೃದ್ಧಿಸಿಕೊಳ್ಳಬವುದು, ಆದ್ರೆ ಕೆಲವು ದೈಹಿಕ ಸಮಸ್ಯೆ ಇರುವಂತಹ ಸಂದರ್ಭದಲ್ಲಿ ಬಾಳೆಹಣ್ಣು ಸೇವನೆ ಮಾಡಬಾರದು ಇದರಿಂದ ಮತ್ತೆ ಅನಾರೋಗ್ಯ ಸಮಸ್ಯೆ ಜಾಸ್ತಿಯಾಗುವುದು. ಅಷ್ಟಕ್ಕೂ ಯಾವ ಸಂದರ್ಭದಲ್ಲಿ ಬಾಳೆಹಣ್ಣು ಸೇವಿಸದೇ ಇರುವುದು ಉತ್ತಮ ಅನ್ನೋದನ್ನ ಮುಂದೆ…