ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದರ ಜೊತೆ ಈ ಹತ್ತು ರೋಗಗಳನ್ನು ಹೋಗಲಾಡಿಸುತ್ತೆ ಈ ಗೆಡ್ಡೆ ಕೋಸು
ನಮ್ಮ ಭಾರತೀಯ ಮನೆಗಳಲ್ಲಿ ತರಕಾರಿಗಳಿಂದ ರುಚಿ ರುಚಿಕರವಾದ ಖಾದ್ಯಗಳು ಕಾಯಿಪಲ್ಯ ಸಾಂಬಾರು ಸೇವನೆ ಮಾಡುತ್ತೇವೆ ಒಂದನ್ನು ತರಕಾರಿಗಳು ಕೂಡ ಅದ್ಭುತವಾದ ಪೋಷಕಾಂಶಗಳಿಂದ ಸಮೃದ್ಧವಾಗಿದೆ ತರಕಾರಿಗಳಲ್ಲಿರುವ ಪೌಷ್ಟಿಕ ಸತ್ವ ನಮಗೆ ತಿಳಿದಿಲ್ಲದೇ ಇರಬಹುದು ಆದರೆ ಆರೋಗ್ಯಕ್ಕೆ ಅವುಗಳು ಚಮತ್ಕಾರ ಮಾಡುತ್ತದೆ ಎಂದು ಅಕ್ಷರ…