ಬಾಳೆಹಣ್ಣು ಮತ್ತು ಹುಣಸೆ ಹಣ್ಣು ಮಿಶ್ರಣ ಮಾಡಿ ತಿಂದರೆ ಏನಾಗಬಹುದು ಗೊತ್ತಾ..!
ಕಾಡುಬಳೆ ಎಲೆಯನ್ನು ಸುಟ್ಟು ಹುಡಿಮಾಡಬೇಕು, ೧/೪ ಚಮಚದಷ್ಟು ಈ ಹುಡಿಯನ್ನು ಜೇನಿನೊಂದಿಗೆ ಸೇವಿಸಿದರೆ ಬಿಕ್ಕಳಿಕೆ ಪರಿಹಾರವಾಗುತ್ತದೆ.ಬಾಳೆಹಣ್ಣನ್ನು ಮತ್ತು ಹುಣಸೆಹಣ್ಣನ್ನು ನೀರಲ್ಲಿ ಕಿವುಚಿ ಅದನ್ನು ಕುಡಿಯಬೇಕು, ಇದರಿಂದ ಮಲಬದ್ಧತೆ ಗುಣವಾಗುತ್ತದೆ. ಬಾಳೆಹಣ್ಣಿನಲ್ಲಿ ಆಲದಮರದ ಹಾಲನ್ನು ೧೦-೧೫ ತುಂಡು ಬೆರೆಸಿ ಸೇವಿಸಿದರೆ ಮೂತ್ರದಲ್ಲಿ ಬಿಳುಪು…