ಬಿಳಿಮುಟ್ಟು,ರಕ್ತಸ್ರಾವ, ಮೂಲವ್ಯಾಧಿ ಇನ್ನು ಹತ್ತು ರೋಗಗಳಿಗೆ ರಾಮಬಾಣ ಈ ನಾಗ ಕೇಸರದಲ್ಲಿದೆ ನೋಡಿ ಸೂಕ್ತ ಪರಿಹಾರ..!
ನಾಗ ಕೇಸರ ಅಥವ ನಾಗಸಂಪಿಗೆ ಹೂವು ಇದು ನಾಲ್ಕು ದಳಗಳುಳ್ಳ ಸುವರ್ಣ ಬಣ್ಣದ ಸುಗಂಧಭರಿತ ಹೂವೆ ನಾಗಸಂಪಿಗೆ. ಹೂ ಮದ್ಯೆ ಕಂಗೊಳಿಸುವ ಹಾವಿನ ಹೆಡೆಯಾಕಾರದ ಕೇಸರ ಗೊಂಚಲು ಕಾಯಿಯೊಳಗೆ ನಾಲ್ಕು ಬೀಜ ಇರುತ್ತದೆ.ಈ ನಾಗಕೇಸರಿ ಎಲೆಯು ಕೊಳೆಯುವುದಿಲ್ಲ ಹಾಗೂ ಗೆದ್ದಲು ಸಹ…