ಮಹಿಳೆಯರಿಗೆ ಕೊಟ್ರು ಮತ್ತೊಂದು ಬಂಪರ್ ದೇಶದ ಎಲ್ಲಾ ಮಹಿಳೆಯರಿಗೆ 5000 ಖಾತೆಗೆ.
ನಮ್ಮ ದೇಶದಲ್ಲಿ ಮಹಿಳೆಯರಿಗೆ ಹಲವಾರು ರೀತಿಯಾದಂತಹ ಯೋಜನೆಗಳು ಇದಾವೆ ಆದರೆ ನಮಗೆ ಸರಿಯಾದ ಮಾಹಿತಿ ಇಲ್ಲದಿರುವುದು ಇದರಿಂದ ನಾವು ಇವರೆಲ್ಲವನ್ನು ಕಳೆದುಕೊಳ್ಳುತ್ತೇವೆ ಹಾಗಾಗಿ ನಾವು ಪ್ರತಿಯೊಂದು ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು ಅದೇ ರೀತಿ ಇಂದಿನ ಮಾಹಿತಿಯಲ್ಲಿ ನೀವು ಪ್ರಧಾನಿ ಮೋದಿಯಿಂದ ಘೋಷಣೆಯಾದ ಯೋಜನೆ…