ಮನೆಯಲ್ಲಿ ಮುತ್ತೈದೆಯರು ಈ ತಪ್ಪುಗಳನ್ನು ಮಾಡಲೇ ಬೇಡಿ. ಇಲ್ಲವಾದರೆ ಕಷ್ಟ ಅನ್ನುವುದು ನಿಮ್ಮನ್ನು ಬೆನ್ನು ಬಿಡದೇ ಕಾಡುತ್ತದೆ.
ನಮಸ್ತೇ ಪ್ರಿಯ ಓದುಗರೇ, ಪ್ರತಿಯೊಬ್ಬರ ಮನೆಯಲ್ಲಿ ಆಚಾರಗಳು ವಿಚಾರಗಳು ಸಂಪ್ರದಾಯ ಪದ್ಧತಿ ಅಂತ ಇದ್ದೇ ಇರುತ್ತದೆ. ಅವುಗಳನ್ನು ಮೀರಿ ನಾವು ನಡೆದರೆ ಅಥವಾ ಅವುಗಳ ವಿರುದ್ಧ ನಾವು ಹೋದರೆ ನಮಗೆ ತೊಂದರೆಗಳು ಸಮಸ್ಯೆಗಳು ಕಟ್ಟಿಟ್ಟ ಬುತ್ತಿ ಅಂತ ಹೇಳಬಹುದು. ಅದಕ್ಕಾಗಿ ನಮ್ಮ…