QR ಕೋಡ್ ಮೂಲಕ ವೈಫೈ ನೆಟ್ ವರ್ಕ್ ಶೇರ್ ಮಾಡುವುದು ಈಗ ತುಂಬಾ ಸುಲಭ.
ನಮಸ್ತೆ ಪ್ರಿಯ ಓದುಗರೇ, ನಾವೆಲ್ಲರೂ ವೈಫೈ ಪಾಸ್ ವರ್ಡ್ ನ ಎಷ್ಟು ಸುಲಭವಾದ ದ್ದನ್ನು ಇಟ್ಟುಕೊಂಡರೂ ಅದನ್ನ ಬೇಗ ಮರೆತು ಹೋಗ್ತಾನೆ ಇರ್ತೀವಿ. ಯಾರಾದ್ರೂ ಫ್ರೆಂಡ್ಸ್ ಅಥವಾ ಫ್ಯಾಮಿಲಿ ಅವರು ಮನೆಗೆ ಬಂದಾಗ ಪಾಸ್ ವರ್ಡ್ ಕೇಳಿದಾಗ ನೆನಪಿಗೆ ಬರುವುದೇ ಇಲ್ಲ.…