ನಾಲ್ಕು ಗುಂಟೆಯಲ್ಲಿ ಕೃಷಿ ಉಪಕಸುಬು ಮಾಡಿ ವರ್ಷಕ್ಕೆ 15 ಲಕ್ಷ ರೂಪಾಯಿ ಸಂಪಾದನೆ ಮಾಡಬಹುದು. ನಿಜವೇ?
ನಮಸ್ತೆ ಪ್ರಿಯ ಓದುಗರೇ, ರೈತನಿಗೆ ಎಷ್ಟು ಭೂಮಿ ಇದ್ದರೂ ಸಾಲದು. ಅತಿಯಾದ ಭೂಮಿ ಇದ್ದರೆ ಒಂದು ಗೋಳಾಟ ಇನ್ನೂ ಕಡಿಮೆ ಇದ್ದರೂ ಕೂಡ ರೈತರ ಪಾಡು ಕೇಳುವವರು ಇಲ್ಲ. ಅದರಲ್ಲಿ ಮಳೆ ಇಲ್ಲದೆ ಬರಗಾಲ ಬಂದು ಹಲವಾರು ರೋಗಗಳಿಗೆ ಧಾನ್ಯಗಳು ತುತ್ತಾಗಿ…