ಮದುವೆಯಾಗಲಿರುವಿರಾ ನಿಮ್ಮ ಹುಡುಗನಲ್ಲ್ಲೂ ಇಂಥ ಗುಣಗಳು ಇದ್ದರೆ ಮತ್ತೊಮ್ಮೆ ಯೋಚಿಸಿ …
ಮದುವೆ ಅನ್ನುವ ಮೂರಕ್ಷರದ ಬಂಧನದಲ್ಲಿ ಒಮ್ಮೆ ಸಿಲುಕಿದರೆ ಅದರಿಂದ ಹೊರಗೆ ಬರುವುದು ತುಂಬಾ ಕಠಿಣ .ಹೀಗಾಗಿ ಯಾವಾಗಲೂ ವಿವಾಹ ಆಗುವವರು ತಮ್ಮ ಜೀವನ ಸಂಗಾತಿಯ ಆಯ್ಕೆಯಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು. ಹಾಗಾಗಿ ನೀವು ಇಂತಹ ವ್ಯಕ್ತಿಯೊಂದಿಗೆ ಸಂಭಂದ ಬೆಳೆಸಬೇಕು ಎಂದಾಗಿದ್ದರೆ ಖಂಡಿತವಾಗಿಯೂ…