ಗುಪ್ತಾಂಗದಲ್ಲಿ ತುರಿಕೆ ಆಗುತ್ತಿದೆ ಏನ್ ಮಾಡಬೇಕು ಆತ ಮುಜುಗರ ಆಗುತ್ತಿದ್ದರೆ ಈ ಎಲ್ಲ ಕೆಲಸಗಳನ್ನೂ ಮಾಡಿರಿ.
ನಮಸ್ತೆ ಪ್ರಿಯ ಓದುಗರೇ. ಗುಪ್ತಾಂಗ ಜಾಗದಲ್ಲಿ ತುರಿಕೆ ಆದ್ರೆ ಮನುಷ್ಯರಿಗೆ ತುಂಬಾನೇ ಮುಜುಗರ ಅಸಹ್ಯ ಹೇಳಿಕೊಳ್ಳಲು ಆಗದಷ್ಟು ಕೆಟ್ಟ ಇರ್ರಿಟೆಷನ್ ಆಗುತ್ತದೆ. ಕೆಲವೊಂದು ಬಾರಿ ಅನಿಯಂತ್ರಣವಾಗಿ ಜನರ ಮಧ್ಯೆ ಕೆಲಸ ಮಾಡುವ ಜಾಗದಲ್ಲಿ ಜನರ ಎದುರಿಗೆ ತುರಿಕೆ ಶುರು ಆಗುತ್ತದೆ. ಈ…