ವಯಸ್ಸಿಗಿಂತ ಮುನ್ನವೇ ಕೂದಲು ಬೆಳ್ಳಗೆ ಆಗುತ್ತಿದೆಯೇ. ಅದಕ್ಕೆ ಸೂಪರ್ ಮನೆಮದ್ದು ಇಲ್ಲಿದೆ.
ನಮಸ್ತೆ ಪ್ರಿಯ ಓದುಗರೇ, ನಾವು ನಮ್ಮ ಆರೋಗ್ಯವನ್ನು ಸೌಂದರ್ಯವನ್ನು ಸುಂದರವಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳಲು ತುಂಬಾನೇ ಕಾಳಜಿಯನ್ನು ವಹಿಸುತ್ತೇವೆ ಹಾಗೆಯೇ ಕೂದಲಿನ ಬಗ್ಗೆ ಕಾಳಜಿ ವಹಿಸುವುದು ಕೂಡ ಅಷ್ಟೇ ಅತ್ಯವಶ್ಯಕವಾಗಿದೆ. ಸಾಮಾನ್ಯವಾಗಿ ವಯಸ್ಸಾದ ಮೇಲೆ ಎಲ್ಲರ ಕೂದಲು ಬೆಳ್ಳಗೆ ಆಗುವುದು ಸಹಜವಾದ ಸಂಗತಿಯಾದರೂ…