ಮದುವೆ ಆದ ಹೆಣ್ಣು ಮಗಳ ಕಾಲುಂಗುರ ದಲ್ಲಿ ಅಡಗಿದೆ ಗಂಡಿನ ಶ್ರೇಯಸ್ಸು!!!!
ನಮಸ್ತೆ ಪ್ರಿಯ ಓದುಗರೇ ಹೆಣ್ಣಿನ ಶೃಂಗಾರ ವಸ್ತುಗಳಲ್ಲಿ ಕಾಲುಂಗುರ ಒಂದು ಕೂಡ ಶೃಂಗಾರ ವಸ್ತುವೇ ಸರಿ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಮದುವೆ ಆದ ಹೆಣ್ಣು ಮಕ್ಕಳು ಕಾಲುಂಗುರವನ್ನೂ ಧರಿಸುವುದು ತುಂಬಾನೇ ಶುಭ ಅಂತ ನಂಬಲಾಗಿದೆ. ಹಾಗೆಯೇ ಮದುವೆ ಆದ ಹೆಣ್ಣು ಮಗಳು…