Marriage certificate ಇದ್ದರೆ ನಿಮಗೆ ಇಷ್ಟೆಲ್ಲಾ ಲಾಭಗಳು ಸಿಗುತ್ತವೆ ಗೊತ್ತಾ
ಮ್ಯಾರೇಜ್ ಸರ್ಟಿಫಿಕೇಟ್ ನಿಂದ ಏನು ಲಾಭವಿದೆ? ಮ್ಯಾರೇಜ್ ಸರ್ಟಿಫಿಕೇಟ್ ಇದ್ರೆ ಬೆನಿಫಿಟ್ ಏನು ಸಿಗುತ್ತೆ. ಗಂಡ ಮತ್ತು ಹೆಂಡತಿಗೆ ಸಾಮಾನ್ಯವಾಗಿ ಮದುವೆಯ ಒಂದು ಸರ್ಟಿಫಿಕೇಟ್ ಅಥವಾ ದಾಖಲೆ ಎಂದು ನಂಬಿರುತ್ತಾರೆ. ಇವತ್ತಿನ ಕಾಲದಲ್ಲಿ ಮ್ಯಾರೇಜ್ ಸರ್ಟಿಫಿಕೇಟ್ ಅದೊಂದು ದಾಖಲೆಯೂ ಹೌದು. ಅದಕ್ಕಿಂತ…