ನೀವು ಪ್ರೀತಿಸಿದ ಹೃದಯ ಯಾವತ್ತೂ ಮಿಸ್ ಆಗಲ್ಲ ಕಣ್ರೀ ಯಾಕೆ ಅಂತೀರಾ ಈ ಸ್ಟೋರಿ ನೋಡಿ…!
ವಿಶ್ವ ಅನ್ನೋ ಒಬ್ಬ ಹುಡುಗ ದೀಪಾ ಅನ್ನೋ ಹುಡುಗಿನ ಸುಮಾರು ೫ ವರ್ಷದಿಂದ ಲವ್ ಮಾಡತಾ ಇರ್ತಾನೆ. ಈ ವಿಚಾರ ದೀಪಾಗು ಸಹ ಗೊತ್ತಿರುತ್ತದೆ. ಹೀಗೆ ಹಲವು ದಿನಗಳ ನಂತರ ಹೇಗೋ ಹುಡುಗಿಗೂ ಅಂದ್ರೆ ದೀಪಾಗು ಈ ವಿಚಾರ ಗೊತ್ತಿದೆ ಅಂದುಕೊಂಡು.…