Tag: ದೇವಸ್ಥಾನ

ಚರ್ಮ ರೋಗದಿಂದ ಬಳಲುತ್ತಿರುವವರು ಈ ಶಿವನ ದೇವಾಲಯಕ್ಕೆ ಭೇಟಿ ನೀಡಿ ಸ್ನಾನ ಮಾಡಿ..!

ಹೌದು ನಾವು ಹಲವಾರು ಶಿವನ ದೇವಾಲಯಗಳನ್ನು ನೋಡಿದ್ದೇವೆ ಆದರೆ ಈ ಸೋಮೇಶ್ವರನ ದೇವಾಲಯ ಬಹಳ ವಿಶಿಷ್ಟವಾಗಿದೆ. ಈ ನೆಲ್ಲಿ ತೀರ್ಥ ಸೋಮೇಶ್ವರ ದೇವಾಲಯ ಇರುವುದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಳಿಯಿದೆ. ಈ ದೇವಾಲಯದ ವಿಶೇಷತೆಯೇನೆಂದರೆ ಇದು ಒಂದು ಗುಹೆ…

ಕ್ಯಾನ್ಸರ್ ಖಾಯಿಲೆ ಹೋಗಲಾಡಿಸುವ ವೈದ್ಯನಾಥೇಶ್ವರಸ್ವಾಮಿ..!

ಅರೆಯೂರು ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನ. ಇದೊಂದು ಪ್ರಾಚೀನ ಪುಣ್ಯ ಕ್ಷೇತ್ರಗಳಲ್ಲಿ ಒಂದು. ಆಶ್ಚರ್ಯವೆನಿಸಿದರೂ ಅಗೋಚರ ಶಕ್ತಿ ಇಲ್ಲಿದೆ. ಇಲ್ಲಿನ ಜ್ಯೋತಿರ್ಲಿಂಗದ ದರ್ಶನದಿಂದ ಏಳೇಳು ಜನ್ಮಗಳ ಪಾಪಗಳೂ ನಿವಾರಣೆಯಾಗುವುದಲ್ಲದೆ ಕ್ಯಾನ್ಸರ್ನಂತ ಮಾರಕ ರೋಗಗಳೂ ಕೂಡ ವಾಸಿಯಾಗಿರುವವು. ಈ ಕಲಿಗಾಲದಲ್ಲೂ ಪವಾಡ ಸೃಷ್ಟಿಮಾಡುತ್ತಿರುವ…

ಯಾರಿಗೂ ಗೊತ್ತಿರದ ಪ್ರಪಂಚದ ಏಕೈಕ ಬ್ರಹ್ಮನ ದೇವಾಲಯದ ಬಗ್ಗೆ ಒಂದಿಷ್ಟು ಮಾಹಿತಿ..!

ಒಂದೊಂದು ದೇವರ ಒಂದೊಂದು ಅವತಾರಗಳಿಗೂ ಭಾರತದ ಉದ್ದಗಲಕ್ಕೂ ದೇವಾಲಯಗಳಿವೆ. ಆದರೆ ಸೃಷ್ಟಿಯ ಮೂಲಕ್ಕೆ ಆಧಾರವಾಗಿರುವ ಬ್ರಹ್ಮನಿಗೆ ಮಾತ್ರ ದೇವಾಲಯಗಳಿಲ್ಲ. ಇದಕ್ಕೂ ಮೂಲವಾದ ಕಾರಣವಿದೆ. ಬ್ರಹ್ಮನ ಪೂಜೆ ನಿಲ್ಲುವುದಕ್ಕೂ ಇದೆ ಒಂದು ಕಾರಣ: ವಿಷ್ಣುವಿನ ನಾಭಿಯಿಂದ ಹೊರಬಿದ್ದ ಬ್ರಹ್ಮ ಚತುರ್ದಶ ಲೋಕಗಳನ್ನು ಸೃಷ್ಟಿಸಿದನು.…

ಮದುವೆಯಾಗಲು ನಾನಾ ಸಂಕಷ್ಟ ಬರುತ್ತಿದ್ದರೆ, ಈ ದೇವಾಲಯಕ್ಕೆ ಭೇಟಿ ಕೊಡಿ, ಬೇಗ ಮದುವೆ ಆಗುತ್ತೆ..!

ಶುದ್ಧ ಮತ್ತು ಸಾಂಪ್ರದಾಯಿಕ ಪೂಜಾ ವಿಧಾನಕ್ಕೆ ಸೂಕ್ತ ಸ್ಥಳದಲ್ಲಿ ಸತ್ವಪೂರ್ಣ ಸನ್ನಿಧಿ. ಸಾತ್ವಿಕ ಸೇವಾನಿಷ್ಠರು, ಸಮಗ್ರ ಪರಿಕರ, ಸನ್ನಡತೆಯ ಪರಿವಾರ, ಸಮೃದ್ಧ ಭಕ್ತಗಣ, ಸರ್ವರಿಗೂ ಸಮಾನ ಸ್ಥಾನ, ಇವೆಲ್ಲದರ ಪರಿಣಾಮ ಸಂಪೂರ್ಣ ದೇವಾನುಗ್ರಹ ದೊರಕುವ ಕ್ಷೇತ್ರದಲ್ಲಿ ಸಕಲ ಇಷ್ಟಾರ್ಥಗಳೂ ನೆರವೇರುತ್ತವೆ. ಅಂತಹ…

ವಿಶ್ವ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ಸ್ವಾಮಿಯ ಬಗ್ಗೆ ಒಂದಿಷ್ಟು ಮಾಹಿತಿ..!

ಪರಶುರಾಮನ ಕೋಪಕ್ಕೆ ಹುಟ್ಟಿದ ಊರು ಮಂಗಳೂರು. ಇಲ್ಲಿ ರಾಜರ ಕಾಲದಿಂದಲೇ ನಿರ್ಮಿತವಾದ ಅನೇಕ ದೇವಸ್ಥಾನಗಳು ಪ್ರಸಿದ್ಧಿ. ಸುಂದರ ಕೆತ್ತನೆಗಳಿಂದ ನಿರ್ಮಿತವಾದ ದೇವಸ್ಥಾನಗಳು ಆಕರ್ಷಕ, ನಯನ ಮನೋಹರ. ಅವುಗಳ ಬಗೆಗಿನ ದಂತಕತೆಗಳು, ಐತಿಹ್ಯಗಳು ಇನ್ನೂ ರೋಚಕ. ಹಲವು ಪ್ರಸಿದ್ಧಿ ಪುಣ್ಯ ಕ್ಷೇತ್ರಗಳ ನೆಲೆಬಿಡಾಗಿರುವ…

ಬೇಡಿಬಂದ ಭಕ್ತರ ಕಷ್ಟ ನಷ್ಟಗಳನ್ನು ನಿವಾರಿಸುವ ಹುಲಿಗೆಮ್ಮ ದೇವಿ..!

ಶ್ರೀ ಹುಲಿಗೆಮ್ಮ ದೇವಿ ಅಥವಾ ಹುಲಿಗೆಮ್ಮ ಎಂದು ಕರೆಯಲಾಗುವ ಈ ದೇವಸ್ಥಾನ ಇರುವುದು ಉತ್ತರ ಕರ್ನಾಟಕದ ಕೊಪ್ಪಳ ತಾಲ್ಲೂಕಿನ, ತುಂಗ ಭದ್ರಾ ನದಿಯ ದಡದ ಮೇಲಿರುವ ಹುಲಿಗಿ ಎನ್ನುವ ಪಟ್ಟಣದಲ್ಲಿ. ಈ ಸ್ಥಳವನ್ನು ‘ವ್ಯಾಘ್ರಪುರಿ’ ಎಂಬ ಸಂಸ್ಕೃದಲ್ಲೂ ಕರೆಯುತ್ತಾರೆ. ಇಲ್ಲಿರುವ ಮೂಲ…

ನೀವು ಒಮ್ಮೆ ಈ ಜಡೆಗಣೆಶನ ದೇವಸ್ಥಾನಕ್ಕೆ ಭೇಟಿ ಕೊಟ್ಟರೆ ಸಾಕು, ಕುಜ ದೋಷ ನಿವಾರಣೆಯಾಗಿ ಕಷ್ಟಗಳೆಲ್ಲ ದೂರವಾಗುತ್ತದೆ..!

ಇಲ್ಲಿ ಕಂಡುಬರುವ ವಿನಾಯಕ ಎಲ್ಲರಂಥಲ್ಲ. ಜಡೆಯೇ ಇವನ ವಿಶೇಷ. ಅದಕ್ಕಾಗಿಯೇ ಈತ `ಜಡೆ ಗಣಪ’. ಗಣಪತಿ ಮೂರ್ತಿ ಹಿಂದೆ ಜಡೆ ಇದ್ದು, ಇದು ಸ್ತ್ರೀ ರೂಪ ಅಂದರೆ ಸಾಕ್ಷಾತ್ ಪಾರ್ವತಿಯ ಸ್ವರೂಪವಾಗಿದೆ. ಉಗ್ರ ನರಸಿಂಹ ಸ್ವಾಮಿಯು ಗಣಪತಿಯ ಕೈಯಲ್ಲೇ ಆಸೀನನಾಗಿದ್ದಾನೆ. ಭಕ್ತರಿಗೆ…

ಶುದ್ಧ ಮನಸಿನಿಂದ ಬೇಡಿದರೆ ಸಕಲ ಸಮೃದ್ಧಿಯನ್ನು ನೀಡಿ ಕಷ್ಟ ಕಾರ್ಪಣ್ಯಗಳನ್ನು ದೂರಮಾಡುವ ಗೊರವನಹಳ್ಳಿ ಮಹಾ ಲಕ್ಷ್ಮಿ..!

ಈ ದೇವಾಲಯವು ಲಕ್ಷ್ಮಿ ಆರಾಧನೆಯ ಮುಖ್ಯ ಸ್ಥಾನ ವಾಗಿರುವುದರಿಂದ ಪ್ರತಿ ಮಂಗಳವಾರ ಶುಕ್ರವಾರ ಹಾಗೂ ಭಾನುವಾರದಂದು ವಿಶೇಷವಾದ ಪೂಜೆಗಳು ಇರುತ್ತದೆ, ಜೊತೆಯಲ್ಲಿ ದೇವಾಲಯದ ವತಿಯಿಂದ ಇಲ್ಲಿ ಪ್ರತಿದಿನ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ, ದೇವಸ್ಥಾನದ ಆಡಳಿತ ವರ್ಗದಿಂದ ಇಲ್ಲಿ ಕಲ್ಯಾಣ…

ಹಲವು ಕಷ್ಟಗಳ ನಿವಾರಣೆಗೆ ಈ ಇಡುಗುಂಜಿ ಗಣಪತಿಗೆ ಈ ರೀತಿಯಾದ ಒಂದು ಸಣ್ಣ ಹರಕೆ ಹೇಳಿ ನಿಮ್ಮ ಎಲ್ಲ ಕಷ್ಟಗಳು ದೂರವಾಗುತ್ತವಂತೆ..!

ಹೊನ್ನಾವರದಿಂದ ಕೇವಲ 15 ಕಿಲೋ ಮೀಟರ್ ಹಾಗೂ ಮುರ್ಡೇಶ್ವರದಿಂದ 23 ಕಿಲೋ ಮೀಟರ್ ದೂರದಲ್ಲಿರುವ ಈ ಪವಿತ್ರ ಪುಣ್ಯಧಾಮಕ್ಕೆ ಇಡಗುಂಜಿ ಎಂದು ಹೆಸರು ಹೇಗೆ ಬಂತು ಗೊತ್ತೆ. ಇಡಾ ಎಂದರೆ ಎಡ, ಕುಂಜು ಎಂದರೆ ಗಿಡಗಂಟೆಗಳಿಂದ ತುಂಬಿರುವ ಅರಣ್ಯಪ್ರದೇಶ. ಶರಾವತಿಯ ಎಡ…

ತುಂಬಾನೇ ಪವರ್ ಫುಲ್ ಈ ಸೂರ್ಯದೇವ ಮತ್ತು ಆಂಜನೇಯಸ್ವಾಮಿ ಇಬ್ಬರು ಒಟ್ಟಿಗೆ ನೆಲಸಿರುವ ಸೂರ್ಯಆಂಜನೇಯ ದೇವಸ್ಥಾನ..!

ಸೂರ್ಯದೇವ ಮತ್ತು ಆಂಜನೇಯಸ್ವಾಮಿ ಇಬ್ಬರು ನೆಲೆಸಿರುವ ಈ ದೇಗುಲದಲ್ಲಿ ದಕ್ಷಿಣಾಭಿಮುಖವಾಗಿ ನಿಂತು ಸೂರ್ಯದೇವನಿಗೆ ನಮನಗಳನ್ನು ಸಲ್ಲಿಸುತ್ತಿರುವ ಕಪ್ಪು ಶಿಲೆಯ ಆಂಜನೇಯನ ಕಾಣುವುದೇ ಇಲ್ಲಿಯ ವಿಶೇಷ. ಬೆಂಗಳೂರಿನಿಂದ ತುಮಕೂರು ರಸ್ತೆಯಲ್ಲಿ ಸಾಗಿ ನೆಲಮಂಗಲ ದಾಟಿದ ಮೇಲೆ ಸಿಗುವ ಟಿ ಬೇಗೂರು ಎಂಬಲ್ಲಿ ಬಲಕ್ಕೆ…