Tag: ದೇವಸ್ಥಾನ

ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಉನ್ನತಿ ಸಿಗಬೇಕಾದರೆ ಈ ದೇವಸ್ಥಾನಕ್ಕೆ ಹೋಗಿಬನ್ನಿ

ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಉನ್ನತಿ ಸಿಗಬೇಕಾದರೆ ಈ ದೇವಸ್ಥಾನಕ್ಕೆ ಹೋಗಿಬನ್ನಿ. ಸ್ನೇಹಿತರೆ ಮಕ್ಕಳು ಉನ್ನತವಾಗಿ ವಿದ್ಯೆಯನ್ನು ಕಲಿಬೇಕು ವಿದ್ಯೆಯಲ್ಲಿ ಅತ್ಯುನ್ನತಿ ಹೊಂದಬೇಕು ಎನ್ನುವುದು ಎಲ್ಲಾ ಅಪ್ಪ-ಅಮ್ಮಂದಿರ ಆಸೆ ಆಗಿರುತ್ತದೆ. ಮಕ್ಕಳಿಗೆ ವಿದ್ಯೆಯು ಬರಲಿ ಅಂತ ಚೆನ್ನಾಗಿ ಓದಲಿ ವಿದ್ಯಾಭ್ಯಾಸ ಮಾಡಲಿ ಅಂತ ಎಲ್ಲೆಲ್ಲಿಗೋ…

ಈ ದೇವಸ್ಥಾನಕ್ಕೆ ನೀವು ಭೇಟಿ ಕೊಡಬೇಕು ಎಂದರೆ ಕಣ್ಣಿಗೆ ಬಟ್ಟೆಯನ್ನು ಸುತ್ತಿಕೊಂಡು ಹೋಗಬೇಕು ಇಲ್ಲವಾದಲ್ಲಿ ಬಿಡುವುದಿಲ್ಲ

ಸ್ನೇಹಿತರೇ ಉತ್ತರ ಕಾಂಡದಲ್ಲಿರುವ ಲಾಟು ದೇವತಾ ಅಥವಾ ದೇವಿ. ಈ ಅಪರೂಪದ ದೇವಸ್ಥಾನದ ಬಗ್ಗೆ ಇಂದಿನ ಭಾರತ ದೇಶದ ಈ ಅದ್ಭುತ ದೇವಸ್ಥಾನದ ಬಗ್ಗೆ ಸಾಕಷ್ಟು ಜನಗಳಿಗೆ ಗೊತ್ತಿಲ್ಲ. 12 ವರ್ಷ ಗಳಿಗೆ ಒಮ್ಮೆ ಬಾಗಿಲು ತೆರೆಯುವ ಈ ದೇವಸ್ಥಾನದ ಒಳಗಡೆ…

ಸಾಕ್ಷಾತ್ ಶಿವನ ಕೃಪೆಯಿಂದ ಭೂಮಿ ಮೇಲೆ ಇರುವಂತಹ ಐದು ಲಿಂಗಗಳು ಇವೆ ನೋಡಿ

ಇದು ಕರ್ನಾಟಕದ ಒಂದು ಕ್ಷೇತ್ರದತ್ತ ವಿಶೇಷವಾದ ಮಾಹಿತಿ. ನೀವು ಕೂಡ ಈ ಕ್ಷೇತ್ರ ಕ್ಕೆ ಹೋಗಿ ಬಂದಿ ರುತ್ತೀರಿ. ಆದರೂ ನಿಮ್ಮಲ್ಲಿ ಬಹುತೇಕರಿಗೆ ವಿಚಾರ ತಿಳಿದಿರೋದಿಲ್ಲ. ಇದೆಂತಹ ವಿಚಾರ ಅಂದ್ರೆ ನಂಬಿ ಹೆಜ್ಜೆ ಇಟ್ಟು ಒಂದು ರಾತ್ರಿ ಅದು ಒಂದು ಪೂಜೆ…

ಈ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಪ್ರಸಾದ ರೂಪವಾಗಿ ಚೆನ್ನಬೆಳ್ಳಿಯನ್ನು ಕೊಡುತ್ತಾರೆ

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ…

ಗಾಳಿಯಲ್ಲಿ ಹಾರುವ ಶಿವ ದೇವಸ್ಥಾನ ಹಾರುತ್ತೆ,ನೀರಿನಲ್ಲಿ ತೇಲುತ್ತೆ …ಕಣ್ಣಾರೆ ನೋಡಿ ಅದ್ಭುತವನ್ನು

ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ವಿಜ್ಞಾನ ಪ್ರಾರಂಭವಾಗಿರುವುದು ಈಗಿನ ಕಾಲದಲ್ಲಿ ಅಲ್ಲಾ ಸಾವಿರಾರು ವರ್ಷಗಳ ಹಿಂದೆ ಭಾರತ ದೇಶದಲ್ಲಿ ವಿಜ್ಞಾನವನ್ನು ಕಂಡು ಹಿಡಿಯಲಾಗಿತ್ತು. ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾಗಿರುವ ದೇವಸ್ಥಾನಗಳಲ್ಲಿ ಬಳಸಿರುವ ಟೆಕ್ನಾಲಜಿ ಇಂದಿಗೂ ಕೂಡ ಯಾರಿಗೂ ಕಂಡು…

40,000 ಕೆಜಿ ತುಪ್ಪ ಬಳಸಿ ದೇವಸ್ಥಾನ ಕಟ್ಟಿದ್ದಾರೆ ಬೇಸಿಗೆಯಲ್ಲಿ ತುಪ್ಪದ ಹನಿಗಳು ಬೀಳುತ್ತೆ 12ನೇ ಶತಮಾನದ ದೇವಸ್ಥಾನ

ವಿಶ್ವಕರ್ಮ ನಾವು ಸಾಮಾನ್ಯವಾಗಿ ದೇವಾಲಯಗಳ ಅಡಿಪಾಯವನ್ನು ನೀರು ಮತ್ತು ಮರಳನ್ನು ಸೇರಿಸುವ ಮೂಲಕ ತುಂಬಿಸಲಾಗುತ್ತದೆ. ಆದರೆ ನೀರಿನ ಬದಲು ತುಪ್ಪವನ್ನು ಬಳಸಿ ದೇವಸ್ಥಾನ ಕಟ್ಟುವುದು ವಿಚಿತ್ರ ಎನಿಸುತ್ತದೆ ಅಲ್ಲವೇ? ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಅಂತಹ ದೇವಾಲಯದ ಬಗ್ಗೆ ಅದರ…

ಈ ಊರಿನ ಜನರು ಆಂಜನೇಯ ಸ್ವಾಮಿಯನ್ನು ದ್ವೇಷಿಸುತ್ತಾರೆ ಪೂಜಿಸುವುದಿಲ್ಲ

ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಭಕ್ತಾದಿಗಳಿರುವ ದೇವರು ಅದು ಆಂಜನೇಯ ಸ್ವಾಮಿ ಯಾವುದೇ ಕೆಲಸ ಮಾಡಬೇಕು ಅಂದರೆ ಮೊದಲಿಗೆ ನೆನಪಾಗುವುದು ಹನುಮಂತ ದೇವರು ಒಂದು ಸರ್ವೆ ಹೇಳಿರುವ ಪ್ರಕಾರ ನಮ್ಮ ಭಾರತ ದೇಶದಲ್ಲಿ ಬೆಳಗಿನ ಜಾವ ಅತಿ ಹೆಚ್ಚು ಭಕ್ತರು…

270 ವರ್ಷದ ನಂತರ ದೇವಸ್ಥಾನದ ಖಜಾನೆಗೆ ಬಾಗಿಲು ತೆಗೆದಾಗ ಏನಾಯ್ತು ನೋಡಿದರೆ ಬೆಚ್ಚಿ ಬೀಳುತ್ತೀರಾ.

270 ವರ್ಷಗಳ ನಂತರ ಮಹಾಕಾಲ ಮಂದಿರದ ಖಜಾನೆಗೆ ಓಪನ್ ಮಾಡಿದಾಗ ಏನಾಯ್ತು ಗೊತ್ತಾ ಒಳಗಿನ ದೃಶ್ಯ ನೋಡಿ ಅಲ್ಲಿನವರು ಬೆರೆತು ಹೋದರು ಏನಿದು ಘಟನೆ ಅಂತ ನೋಡುವುದಕ್ಕೂ ಮುಂಚೆ ನಿಮಗು ದೇವರು ಶಿವನ ಮೇಲಿನ ನಂಬಿಕೆ ಭಕ್ತಿ ಇದ್ದರೆ ಈಗಲೇ ಮಾಹಿತಿಯನ್ನು…

ಮುರುಡೇಶ್ವರ ದೇವಸ್ಥಾನದ ಈ ಆಶ್ಚರ್ಯಕರ ಮಾಹಿತಿ ನಿಮ್ಮನ್ನು ತಲೆ ತಿರುಗುವಂತೆ ಮಾಡುತ್ತದೆ

ಭಾರತವು ಹಲವು ದೇವಾಲಯಗಳ ದೇಶವಾಗಿದೆ.ನಮ್ಮ ದೇಶದಲ್ಲಿ ಇಂತಹ ಅನೇಕ ಪುರಾತನ ದೇವಾಲಯಗಳಿವೆ, ಅವು ಯಾವುದೋ ಯುಗಕ್ಕೆ ಸಂಬಂಧಿಸಿವೆ ಅಥವಾ ಅವುಗಳ ಇತಿಹಾಸವು ಸಾವಿರಾರು ವರ್ಷಗಳಷ್ಟು ಹಳೆಯದಾಗಿದೆ. ಇಂದು ನಾವು ನಿಮಗೆ ಅಂತಹ ಒಂದು ದೇವಾಲಯದ ಬಗ್ಗೆ ಹೇಳಲಿದ್ದೇವೆ ಮುರುಡೇಶ್ವರ ಈ ದೇವಸ್ಥಾನ…

ಇಲ್ಲಿ ಪ್ರಾರ್ಥಿಸಿದರೆ ಸಿಗುತ್ತದೆ ಆಕಾಲ ಮೃತ್ಯು ಭಯದಿಂದ ಮುಕ್ತಿ

ನಮ್ಮ ಭಾರತ ದೇಶ ಪುಣ್ಯಕ್ಷೇತ್ರಗಳ ತವರೂರು ವಿಶೇಷ ಶಕ್ತಿ ಹೊಂದಿರುವ ದೇವಾನುದೇವತೆಗಳಿಗೆ ಮೀಸಲಿರುವ ಹಲವಾರು ತೀರ್ಥಕ್ಷೇತ್ರಗಳು ಈ ನಮ್ಮ ದೇಶದಲ್ಲಿ ಇವೆ ಅದರಲ್ಲಿ ತ್ರಿಮೂರ್ತಿಗಳಲ್ಲಿ ಒಬ್ಬರಾದಂತಹ ಶಿವ ಪರಮಾತ್ಮ ರನ್ನು ಆರಾಧನೆ ಮಾಡುವಂತಹ ದೇವಾಲಯಗಳು ಅದೆಷ್ಟು ಲಕ್ಷಾನುಗಟ್ಟಲೆ ಸಂಖ್ಯೆಯಲ್ಲಿ ನಮ್ಮ ಈ…