ಆತ್ಮಲಿಂಗದ ಸನಿಹದಲ್ಲಿ ನೆಲೆನಿಂತ ಬಾಲ ಗಣಪನ ಅಪರೂಪದ ದಿವ್ಯ ಸಾನಿಧ್ಯವೇ ಗೋಕರ್ಣ ಶ್ರೀ ಮಹಾಗಣಪತಿ ದೇವಾಲಯ.
ನಮಸ್ತೆ ಪ್ರಿಯ ಓದುಗರೇ, ಓಂ ಆಕಾರದ ಸುಂದರವಾದ ಸಮುದ್ರ ತೀರ ಸಮುದ್ರದ ಅಲೆಗಳಲ್ಲಿ ಮಿಂದೆದ್ದು ಪುರಾಣ ಪ್ರಸಿದ್ಧ ಗೋಕರ್ಣ ನಾಥನ ದರ್ಶನ ಮಾಡುವುದೇ ಬದುಕಿನ ಭವ ಬಂಧಗಳು ದೂರವಾದಂತೆ. ಶಿವನ ಆತ್ಮ ಲಿಂಗವಿರುವ ಸನಿಹದಲ್ಲಿ ಬಾಲ ಗಣಪನ ಪುರಾತನ ದೇವಾಲಯ ಕೂಡ…