ರುದ್ರಾಕ್ಷ ಶಿಲೆಯಿಂದ ಕೆತ್ತಲಾಗಿದೆ ಕುಂದಾಪುರದ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರೋ ಶಿವನ ಲಿಂಗ..!
ನಮಸ್ತೆ ಪ್ರಿಯ ಓದುಗರೆ, ಪ್ರತಿಯೊಂದು ಊರಿಗೂ ತನ್ನದೇ ಆದ ಇತಿಹಾಸ ಇರುತ್ತೆ. ಕೆಲವೊಂದು ಊರಿಗೆ ಆ ಹೆಸರು ಬರಲು ಆ ಊರಿನಲ್ಲಿ ನೆಲೆಸಿರುವ ಭಗವಂತ ಕೂಡ ಕಾರಣ ಆಗ್ತಾನೆ. ಹೇಗೆ ಹಾಸನಾಂಬೆ ಯು ನೆಲೆನಿಂತ ಕಾರಣ ಹಾಸನ ಆಯ್ತೋ, ಮಂಗಳ ದೇವಿ…