Tag: ಭಕ್ತಿ

ಸಾವನದುರ್ಗದ ಅತ್ಯಂತ ದೊಡ್ಡದಾದ ಏಕಶಿಲಾ ಬೆಟ್ಟದ ಮೇಲೆ ನೆಲೆನಿಂತಿದ್ದಾನೆ ಶಕ್ತಿಶಾಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ.

ನಮಸ್ತೆ ಪ್ರಿಯ ಓದುಗರೇ, ಭಗವಂತ ಎಂದರೆ ಒಂದು ವಿಶೇಷವಾದ ಶಕ್ತಿ, ಆ ದೇವ ಯಾವ ಸ್ಥಳದಲ್ಲಿ ಬೇಕಾದ್ರೂ ನೆಲೆ ನಿಂತು ತನ್ನ ಭಕ್ತರ ಸಂಕಷ್ಟಗಳನ್ನು ನೀಗಿಸುತ್ತನೆ. ಸಮುದ್ರ, ನದಿ, ಬೆಟ್ಟ ಗುಡ್ಡ, ಬಯಲು ಯಾವುದಾದರೂ ಸರಿ ಅವನಿಗೆ ಯಾವ ಬೇಧ ಭಾವವೂ…

ವರ್ಷದಲ್ಲಿ ಒಂದು ಬಾರಿ ಉಡುಪಿಯ ಕಾರ್ಕಳದ ಶ್ರೀ ಅನಂತಶಯನ ದೇವಸ್ಥಾನದಲ್ಲಿ ನೆಲೆಸಿರುವ ಸ್ವಾಮಿಗೆ ನಡೆಯುತ್ತೆ ಚಾಮರ ಸೇವೆಯೆಂಬ ವಿಶಿಷ್ಟ ಸೇವೆ…!

ನಮಸ್ತೆ ಪ್ರಿಯ ಓದುಗರೇ, ನಮಗೆಲ್ಲಾ ಕಾರ್ಕಳ ಎಂಬ ಹೆಸರನ್ನು ಕೇಳುತ್ತಿದ್ದ ಹಾಗೆ ಜೈನ ಬಸದಿಗಳು, ಕಾರ್ಕಳದ ಗೊಮ್ಮಟೇಶ್ವರ ವಿಗ್ರಹ ನೆನಪಾಗುತ್ತೆ ಅಲ್ವಾ. ಪ್ರಕೃತಿ ಸೌಂದರ್ಯದ ಜೊತೆಗೆ ಅನೇಕ ಪುಣ್ಯ ಕ್ಷೇತ್ರಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡ ಕಾರ್ಕಳವನ್ನು ಜೈನ ಕಾಶಿ ಎಂದೇ ಕರೆಯಲಾಗುತ್ತದೆ.…

ಶ್ರೀರಾಮಚಂದ್ರನ ಆಜ್ಞೆಯಂತೆ ಬಂಗಾರಮಕ್ಕಿ ಕ್ಷೇತ್ರದಲ್ಲಿ ನೆಲೆನಿಂತಿದ್ದಾನೆ ವೀರಹನುಮ ಶ್ರೀ ವೀರಾಂಜನೇಯ.

ನಮಸ್ತೆ ಪ್ರಿಯ ಓದುಗರೇ, ಹನುಮಂತ ನಂಬಿದವರನ್ನು ಎಂದೂ ಕೈಬಿಡುವುದಿಲ್ಲ ಈ ದೇವಾ. ಸೀತಾಮಾತೆಯನ್ನು ಹುಡುಕುವ ಸಲುವಾಗಿ ಲಂಕೆಗೆ ಹಾರಿದ ಪರಮಾತ್ಮ ಇವನು. ಸದಾ ರಾಮ ನಾಮವನ್ನು ಜಪಿಸುತ್ತಾ ಇಂದಿಗೂ ಭೂಮಿ ಮೇಲೆ ನೆಲೆ ನಿಂತು ಭಕ್ತರ ಕಷ್ಟಗಳನ್ನು ಪರಿಹರಿಸುತ್ತಿದ್ದನೆ. ಬನ್ನಿ ಇವತ್ತಿನ…

ಆದಿಶಕ್ತಿ ಜಗನ್ಮಾತೆಯು ಬೆಂಗಳೂರಿನಲ್ಲಿ ದುರ್ಗಾಪರಮೇಶ್ವರಿಯಾಗಿ ನೆಲೆಸಿದ ಸುಕ್ಷೇತ್ರವಿದು.

ನಮಸ್ತೆ ಪ್ರಿಯ ಓದುಗರೇ, ಬೆಂಗಳೂರು ಎಂಬ ಮಾಯಾನಗರಿ ಹೆಸರು ಕೇಳುತ್ತಿದ್ದ ಹಾಗೆ ಥಟ್ಟನೆ ನೆನಪಾಗುವುದು ಕಾಂಕ್ರೀಟ್ ಕಟ್ಟಡಗಳು, ವಾಹನ ದಟ್ಟಣೆಗಳು, ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಕಾಣಿಸೋ ಗಗನಚುಂಬಿ ಕಟ್ಟಡಗಳು ಆದ್ರೆ ಉದ್ಯಾನನಗರಿ ಅಂತ ಕರೆಯೋ ಈ ಊರಿನಲ್ಲಿ ಕಟ್ಟಡಗಳು ಮಾತ್ರವಲ್ಲ ಅನೇಕ…

ಎಂಟನೇ ಶತಮಾನಕ್ಕೆ ಸೇರಿದ ಕುಕನೂರಿನ ಶ್ರೀ ಮಹಾಮಾಯ ಜಗನ್ಮಾತೆಯ ದಿವ್ಯ ತಾಣವಿದು..!

ನಮಸ್ತೆ ಪ್ರಿಯ ಓದುಗರೇ, ಆದಿಶಕ್ತಿ ಜಗನ್ಮಾತೆ ಭಕ್ತರನ್ನು ರಕ್ಷಿಸುವ ಸಲುವಾಗಿ ಭೂಮಿ ಮೇಲೆ ಬಂದು ನೆಲೆ ನಿಂತ ಉದಾಹರಣೆಗಳು ಸಾಕಷ್ಟಿವೆ. ಅಮ್ಮಾ ಎಂದು ಭಕ್ತಿಯಿಂದ ಬೇಡಿದರೆ, ಮಾತೃ ಹೃದಯಿ ಆದ ಆ ತಾಯಿಯು ಇಲ್ಲ ಎನ್ನದೆ ನಮ್ಮೆಲ್ಲ ಕೋರಿಕೆಗಳನ್ನು ಮಾನ್ಯ ಮಾಡ್ತಾಳೆ.…

ಗಂಗಾ ಪೂಜೆಗೆ ಪ್ರಸಿದ್ಧಿಯಾದ ಕೋಟೆನಾಡಿನ ಸುಂದರ ದೇವಾಲಯವಿದು…! ಅದುವೇ ಚಿತ್ರದುರ್ಗದ ಶ್ರೀ ಏಕನಾಥೆಶ್ವರಿ ದೇವಾಲಯ.

ನಮಸ್ತೆ ಪ್ರಿಯ ಓದುಗರೇ, ಚಿತ್ರದುರ್ಗ ಈ ಊರಿನ ಹೆಸರನ್ನು ಕೇಳ್ತಾ ಇದ್ದ ಹಾಗೆ ನಮಗೆಲ್ಲಾ ಚಿತ್ರದುರ್ಗದ ಕೋಟೆ ನೆನಪಾಗುತ್ತೆ. ಹಾಗೆಯೇ ಇತಿಹಾಸ ಪ್ರಸಿದ್ಧವಾದ ಒನಕೆ ಓಬವ್ವನ ಚರಿತ್ರೆ ಹಾಗೂ ಮದಕರಿ ನಾಯಕರ ಚಿತ್ರ ಕಣ್ಣು ಮುಂದೆ ಬರುತ್ತದೆ. ಬನ್ನಿ ಇವತ್ತಿನ ಲೇಖನದಲ್ಲಿ…

ರಾತ್ರಿ ಹೊತ್ತು ನಾಗರಹಾವುಗಳು ಶ್ರೀ ವೈದ್ಯನಾಥೇಶ್ವರ ದೇವಸ್ಥಾನದ ಸುತ್ತ ಗಸ್ತು ತಿರುಗೋದು ಯಾಕೆ ಗೊತ್ತಾ..???

ನಮಸ್ತೆ ಪ್ರಿಯ ಓದುಗರೇ, ಮನುಷ್ಯ ಯಾವುದೇ ಕೆಲಸವನ್ನು ಮಾಡಬೇಕಾದರೂ ಅವನ ಆರೋಗ್ಯ ಸುಸ್ಥಿರವಾಗಿ ಇರಬೇಕು. ಎಷ್ಟೇ ಸಂಪತ್ತು ಇದ್ರು ಆರೋಗ್ಯ ಭಾಗ್ಯ ಇಲ್ಲದೇ ಹೋದ್ರೆ ಮನುಷ್ಯ ಎಷ್ಟೇ ಗಳಿಸಿದರೆ ಏನು ಪ್ರಯೋಜನ? ಕೆಲವೊಮ್ಮೆ ವೈದ್ಯೋ ನಾರಾಯಣೋ ಹರಿಃ ಎಂದು ಕರೆಯೂ ವೈದ್ಯರೇ…

ತಿರುಪತಿ ತಿಮ್ಮಪ್ಪನ ಬಗ್ಗೆ ನೀವೆಂದೂ ಕೇಳಿರದ ಕುತೂಹಲಕಾರಿ ಸಂಗತಿಗಳು..!

ನಮಸ್ತೆ ಪ್ರಿಯ ಓದುಗರೇ, ನಮ್ಮ ಭಾರತ ದೇಶ ಅನ್ನೋದು ಹಲವಾರು ಅಚ್ಚರಿಗಳ ಗೂಡು. ಈ ನೆಲದ ಮಣ್ಣಿನಲ್ಲಿ ನಿರ್ಮಿಸಿದ ದೇಗುಲಗಳಿಗೆ ಲೆಕ್ಕವೇ ಇಲ್ಲ. ಪ್ರತಿಯೊಂದು ದೇಗುಲವೂ ಒಂದೊಂದು ಪುರಾಣದ ಕಥೆಯನ್ನು ನಮ್ಮೆದುರು ಬಿಚ್ಚಿಡುತ್ತದೆ. ಅದ್ರಲ್ಲೂ ಸಾಕ್ಷಾತ್ ತಿಮ್ಮಪ್ಪ ಸ್ವಾಮಿ ನೆಲೆಸಿರುವ ತಿರುಪತಿ…

ದಕ್ಷಿಣ ಗಯಾ ಎಂದೇ ಖ್ಯಾತವಾಗಿರುವ ಕೋಟೆ ಶ್ರೀ ವರದರಾಜ ಸ್ವಾಮಿ ದೇವಾಲಯಕ್ಕೂ ತ್ರೇತಾಯುಗಕ್ಕೂ ಇರೋ ನಂಟೇನು ಗೊತ್ತಾ..?

ನಮಸ್ತೆ ಪ್ರಿಯ ಓದುಗರೇ, ನಮ್ಮ ಕನ್ನಡ ನಾಡು ಹಲವಾರು ಪುರಾಣ ಕಥೆಗಳಿಗೆ ಸಾಕ್ಷಿ ಆಗಿವೆ. ಅದರಲ್ಲೂ ಶ್ರೀ ರಾಮ ಚಂದ್ರನೇ ನಡೆದಾಡಿದ ಈ ಸ್ಥಳವನ್ನು ದಕ್ಷಿಣ ಗಯಾ ಎಂದೇ ಕರೆಯಲಾಗುತ್ತದೆ. ಬನ್ನಿ ಹಾಗಾದರೆ ಅದ ಪುಣ್ಯ ಕ್ಷೇತ್ರ ಯಾವುದು ಅಲ್ಲಿನ ವಿಶೇಷತೆಗಳು…

ಗೌತಮ ಮುನಿಗಳ ತಪಸ್ಸಿಗೆ ಮೆಚ್ಚಿ ಅಕ್ಕಿಹೆಬ್ಬಾಳು ಕ್ಷೇತ್ರದಲ್ಲಿ ನೆಲೆನಿಂತಿದ್ದಾನೆ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ..!

ನಮಸ್ತೆ ಪ್ರಿಯ ಓದುಗರೇ, ಪ್ರತಿಯೊಂದು ಊರಿಗೂ ಒಂದೊಂದು ಐತಿಹಾಸಿಕ ಹಿನ್ನೆಲೆ ಇರುತ್ತೆ, ಅದರಲ್ಲೂ ನಮ್ಮ ನಾಡಿನಲ್ಲಿ ಋಷಿ ಮುನಿಗಳಿಂದ ಪಾವನವಾದ ಪುಣ್ಯ ಕ್ಷೇತ್ರಗಳಿಗೆ ಲೆಕ್ಕವೇ ಇಲ್ಲ. ಬನ್ನಿ ಇವತ್ತಿನ ಲೇಖನದಲ್ಲಿ ಪುರಾತನವಾದ ಲಕ್ಷ್ಮಿ ನರಸಿಂಹ ಸ್ವಾಮಿಯ ಪುಣ್ಯ ಕ್ಷೇತ್ರದ ಬಗ್ಗೆ ಮಾಹಿತಿ…