ವರ್ಷದಲ್ಲಿ ಒಂದು ಬಾರಿ ಭಕ್ತರಿಗೆ ತನ್ನ ವಿಶ್ವರೂಪವನ್ನು ತೋರುತ್ತಾನೆ ಇಲ್ಲಿ ನೆಲೆಸಿರುವ ಪಡುತಿರುಪತಿ ಶ್ರೀ ವೆಂಕಟರಮಣ..!
ನಮಸ್ತೆ ಪ್ರಿಯ ಓದುಗರೇ, ತಿರುಪತಿ ಎಂದಾಕ್ಷಣ ನಮಗೆಲ್ಲರಿಗೂ ಆಂಧ್ರ ಪ್ರದೇಶದಲ್ಲಿ ಇರುವ ತಿರುಪತಿ ನೆನಪಾಗುತ್ತದೆ. ಆದ್ರೆ ಯಾವತ್ತಾದರೂ ಕರ್ನಾಟಕದಲ್ಲಿರುವ ಪಡುತಿರುಪತಿ ಎಂಬ ಕ್ಷೇತ್ರದ ಬಗ್ಗೆ ಕೇಳಿದ್ದೀರಾ? ಹೇಗೆ ತಿರುಪತಿ ತಿರುಮಲದಲ್ಲಿ ಭಕ್ತರಿಗೆ ದರ್ಶನವನ್ನಾ ನೀಡುತ್ತಿದ್ದಾನೆ ಹಾಗೆಯೇ ಈ ಕ್ಷೇತ್ರದಲ್ಲಿ ವೆಂಕಟರಮಣ ಸ್ವಾಮಿಯು…