Tag: ಭಕ್ತಿ

ಬಳ್ಳಾರಿಯ ಹೂವಿನ ಹಡಗಲಿಯ ತುಂಗಾಭದ್ರಾ ನದಿಯ ದಡದ ಮೇಲಿದೆ ೧೦೦೦ ವರ್ಷಗಳಷ್ಟು ಪುರಾತನವಾದ ಮದಲಗಟ್ಟಿ ಆಂಜನೇಯ ಸ್ವಾಮಿಯ ದೇಗುಲ.

ನಮಸ್ತೆ ಪ್ರಿಯ ಓದುಗರೇ, ರಾಮನ ಬಂಟ ಆಂಜನೇಯ ಸ್ವಾಮಿಯನ್ನು ನಂಬಿದವರನ್ನು ಆತ ಎಂದಿಗೂ ಕೈ ಬಿಡೋದಿಲ್ಲ ಎಂಬ ನಂಬಿಕೆ ಹನುಮ ಭಕ್ತರಲ್ಲಿ ಮನೆ ಮಾಡಿದೆ. ರಘು ಕುಲ ತಿಲನನಿಂದ ಭೂಮಿಯಲ್ಲಿ ಚಿರಂಜೀವಿ ಆಗಿ ನೆಲೆಸು ಎಂದು ವರವನ್ನು ಪಡೆದ ಅಂಜನಿಪುತ್ರನು ಈ…

ಕರ್ನಾಟಕದಲ್ಲಿರುವ ಏಕೈಕ ಕೂರ್ಮಾವತಾರಿ ಮಹಾವಿಷ್ಣುವಿನ ದೇವಾಲಯ ಈ ಗವಿರಂಗನಾಥ ದೇವಾಲಯ. ಈ ಕ್ಷೇತ್ರದಲ್ಲಿ ಮಹಾವಿಷ್ಣುವು ಕೂರ್ಮಾವತಾರದಲ್ಲಿ ನೆಲೆಸುವ ಹಿಂದಿದೆ ಒಂದು ರೋಚಕ ಕಥೆ.

ನಮಸ್ತೆ ಪ್ರಿಯ ಓದುಗರೇ, ಮಹಾವಿಷ್ಣು ಈ ದೇವ ಎತ್ತದ ಅವತಾರಗಳಿಲ್ಲ ಈ ಭೂಮಿಯ ಮೇಲೆ ಧರ್ಮ ಸಂಸ್ಥಾಪನೆ ಗೋಸ್ಕರ ಬರೋಬ್ಬರಿ ಹತ್ತು ಅವತಾರಗಳನ್ನು ಎತ್ತಿ ಮಾನವ ಕುಲವನ್ನು ಉದ್ಧರಿಸಿದ ಸ್ವಾಮಿ ಇವನು. ಪಡುಗಡಲ ಮೇಲೆ ವಾಸಿಸುವ ಈತ ನೀಲ ವರ್ಣದ ಸುಕೋಮಲ…

ನರಸಿಂಹರಾಜಪುರದ ಸಿಂಹನಗದ್ದೆ ಜ್ವಾಲಮಾಲಿನಿ ಇಷ್ಟಾರ್ಥ ಸಿದ್ಧಿಸುತ್ತೋ ಇಲ್ಲವೋ ಎಂದು ಸ್ವತಃ ಭಕ್ತರಿಗೆ ಉತ್ತರವನ್ನು ನೀಡ್ತಾಳೆ ಈ ಜಗನ್ಮಾತೆ.

ನಮಸ್ತೆ ಪ್ರಿಯ ಓದುಗರೇ, ಚಿಕ್ಕಮಗಳೂರು, ಈ ಜಿಲ್ಲೆಯ ಹೆಸರನ್ನು ನೆನಪಾಗೋದು ಹಸಿರು ಹಾಸಿದ ಎತ್ತರದ ಪರ್ವತಗಳು, ಅಲ್ಲಲ್ಲಿ ಹರಿಯುವ ಝರಿಗಳು, ಜಲಪಾತಗಳು ನೊರೆ ನೊರೆಯಾದ ಕಾಫಿಯ ಕಂಪು, ಮರಕ್ಕೆ ತಬ್ಬಿರುವ ಕಾಳು ಮೆಣಸಿನ ಗಿಡಗಳು. ವಾವ್ ಪ್ರಕೃತಿ ಮಾತೆಯೇ ಧರೆಗಿಳಿದು ಬಂದ…

ದಾಸರಹಳ್ಳಿಯ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಗವಿ ಕ್ಷೇತ್ರದಲ್ಲಿನ ಗಂಗಾಮಾತೆಯ ತೀರ್ಥಕ್ಕಿರುವ ಶಕ್ತಿ ಎಂತಹದ್ದು ಗೊತ್ತಾ? ಈ ಕ್ಷೇತ್ರವನ್ನು ಮೈಲಿಗೆ ಮಾಡಿದ್ರೆ ಅಲ್ಲಿನ ಜೇನುಹುಳಗಳು ಕಚ್ಚುತ್ತವಂತೆ.

ನಮಸ್ತೆ ಪ್ರಿಯ ಓದುಗರೇ, ಸ್ನೇಹಿತರೆ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಹೆಸರು ಕೇಳುತ್ತಿದ್ದ ಹಾಗೆ ನಮಗೆಲ್ಲ ಹಾಸನ ಜಿಲ್ಲೆಯ ಜೇನುಕಲ್ಲು ಸಿದ್ದೇಶ್ವರ ಕ್ಷೇತ್ರ ನೆನಪಾಗುತ್ತೆ. ಆದ್ರೆ ನಾವು ಇವತ್ತು ನಿಮಗೆ ಜೇನುಕಲ್ಲು ಸಿದ್ದೇಶ್ವರ ಕ್ಷೇತ್ರದಷ್ಟೇ ಮಹಿಮೆಯನ್ನು ಹೊಂದಿರೋ ಸಿದ್ದೇಶ್ವರರ ಇನ್ನೊಂದು ಪುಣ್ಯ ಕ್ಷೇತ್ರದ…

ಚಿಂತಾಮಣಿ ತಾಲೂಕಿನ ಅಟ್ಟೂರು ಗ್ರಾಮದಲ್ಲಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ದೇಗುಲಕ್ಕೆ ಮೈಲಿಗೆ ಇಂದ ಹೋದ್ರೆ ಸರ್ಪವೊಂದು ಕಾಣಿಸಿಕೊಂಡು ಎಚ್ಚರಿಕೆಯನ್ನು ನೀಡುತ್ತಂತೆ.

ನಮಸ್ತೆ ಪ್ರಿಯ ಓದುಗರೇ, ಹಿರಣ್ಯ ಕಷ್ಯಪನನ್ನು ವಧಿಸಲು ಉಘ್ರನರಸಿಂಹನಾಗಿ ಅವತರಿಸಿದ ಶ್ರೀ ಮನ್ನಾರಾಯಣನು ಹಲವಾರು ಊರುಗಳಲ್ಲಿ ಲಕ್ಷ್ಮಿ ನರಸಿಂಹನಾಗಿ ನೆಲೆನಿಂತು ಭಕ್ತರನ್ನು ಹರಿಸುತ್ತಿದ್ದಾರೆ. ಬನ್ನಿ ಇವತ್ತಿನ ಲೇಖನದಲ್ಲಿ ಹಲವಾರು ವೈಶಿಷ್ಟ್ಯತೆಗಳಿಂದ ಕೂಡಿದ ಅಟ್ಟೋರಿನ ಲಕ್ಷ್ಮಿನರಸಿಂಹ ಸ್ವಾಮಿಯ ದೇಗುಲವನ್ನು ದರ್ಶನ ಮಾಡಿ ಕೃತಾರ್ಥರಾಗೋಣ.…

ಅಲಂಕಾರ ಪ್ರಿಯನಾದ ಶ್ರೀ ಕೋಟೆ ವರದಾಂಜನೇಯ ಸ್ವಾಮಿಗೆ ಹರಕೆ ಹೊತ್ತುಕೊಂಡರೆ ನಿಮಗಿರುವ ಎಲ್ಲಾ ರೀತಿಯ ಅನಾರೋಗ್ಯ ಸಮಸ್ಯೆಗಳನ್ನು ಪರಿಹರಿಸುವ ವರಪ್ರಸಾದವನ್ನು ನೀಡ್ತಾರೆ ನೇ ಈ ರಾಮನ ಬಂಟ ಆಂಜನೇಯ.

ನಮಸ್ತೆ ಪ್ರಿಯ ಓದುಗರೇ, ರಾಮನ ಬಂಟನಾದ ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ದಿನದಲ್ಲಿ ಒಂದು ಬಾರಿ ಸ್ಮರಣೆ ಮಾಡಿದ್ರೂ ಸಾಕು ಆ ದೇವ ನಮ್ಮಲ್ಲಿರುವ ಭಯವನ್ನು, ದುಗುಡ, ದುಮ್ಮಾನಗಳನ್ನು ದೂರ ಮಾಡ್ತಾನೆ. ಅದರಲ್ಲೂ ಈ ಕ್ಷೇತ್ರದಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿಯು ಭಕ್ತರ ಅಭಿಷ್ಟೆಗಳನ್ನು…

ಇಲ್ಲಿದೆ ಇಡಿಯಾಗಿ ಬಾಳೆಗೊನೆಯನ್ನ ನೈವೇದ್ಯವಾಗಿ ನೀಡುವ ವಿಶಿಷ್ಠ ಆಚರಣೆ. ನಾಗದೋಷ, ವಿವಾಹ ವಿಳಂಬ, ಸಂತಾನ ಸಮಸ್ಯೆ ಇವೆಲ್ಲಾ ಸಮಸ್ಯೆಗಳಿಗೂ ಮುಗ್ವಾದ ಶ್ರೀ ಸುಬ್ರಮಣ್ಯ ಸ್ವಾಮಿಯಲ್ಲಿದೆ ಶಾಶ್ವತ ಪರಿಹಾರ.

ನಮಸ್ತೆ ಪ್ರಿಯ ಓದುಗರೇ, ಕೆಲವೊಮ್ಮೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿದ ತಪ್ಪುಗಳು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿ ಬಿಡುತ್ತವೆ. ಅದರಲ್ಲೂ ನಾಗ ದೋಷ ಉಂಟಾಗಿದ್ದರೆ ಕಷ್ಟಗಳು ಎಲ್ಲಿಂದ ನಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ಅಂದಾಜಿಸಲು ಸಾಧ್ಯವಿಲ್ಲ. ಕಷ್ಟಗಳು ಇದ್ದ ಮೇಲೆ ಅದಕ್ಕೆ ಪರಿಹಾರ…

ನಿಮ್ಮ ಜೀವನದಲ್ಲಿ ನೀವು ಪಟ್ಟ ಪರಿಶ್ರಮ ವ್ಯರ್ಥ ಆಗುತ್ತಿದ್ದರೆ ಹೀಗೆ ಮಾಡಿ. ಹಿರಿಯರ ಆಶೀರ್ವಾದ ದೊರೆತು ನಿಮ್ಮ ರಾಹು ಕೇತು ಗ್ರಹಗಳು ಶಕ್ತಿಶಾಲಿ ಆಗಿ, ಅಪಾರ ಧನ ಸಂಪತ್ತು ಆಗಮಿಸುತ್ತದೆ.

ನಮಸ್ತೆ ಪ್ರಿಯ ಓದುಗರೇ, ಕೆಲವೊಂದು ವಿಷಯ ಯಾವ ರೀತಿ ಇರುತ್ತವೆ ಎಂದರೆ ತಮ್ಮಲ್ಲಿ ತಾವು ತುಂಬಾನೇ ಶಕ್ತಿಶಾಲಿ ಹಾಗೂ ತುಂಬಾನೇ ವಿಶೇಷವಾಗಿ ಇರುತ್ತವೆ. ಬದಲಿಗೆ ನಮ್ಮ ತಂತ್ರ ಶಾಸ್ತ್ರದಲ್ಲಿ ಸಹ ಇದರ ಬಗ್ಗೆ ತಿಳಿಸಿದ್ದಾರೆ. ಹಾಗಾಗಿ ತುಂಬಾನೇ ಕಡಿಮೆ ಜನರಿಗೆ ಈ…

ಯುಗಾದಿಯ ದಿನದಂದು ದಕ್ಷಿಣ ಭಾರತದ 2ನೇ ದೊಡ್ಡ ಏಕಶಿಲಾ ನಂದಿ ವಿಗ್ರಹ ವಾದ ಬಳ್ಳಾರಿಯ ಕುರುಗೋಡಿನ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ನಡೆಯುತ್ತದೆ ಒಂದು ಚಮತ್ಕಾರಿ ವಿಸ್ಮಯ.

ನಮಸ್ತೆ ಪ್ರಿಯ ಓದುಗರೇ, ಶಿವನ ದೇಗುಲವು ಎಲ್ಲಿರುತ್ತೋ ಅಲ್ಲಿ ಶಿವನ ವಾಹನ ನಂದಿಯನ್ನು ಕೂಡ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಆದ್ರೆ ಇವತ್ತಿನ ಲೇಖನದಲ್ಲಿ ತಿಳಿಸುವ ಮಾಹಿತಿಯಲ್ಲಿ, ಶಿವನ ಮುಂದೆ ನಂದಿ ಇಲ್ಲ, ಬದಲಾಗಿ ದೇಗುಲದ ಗರ್ಭ ಗುಡಿಯೊಳಗೆ ಪರಮೇಶ್ವರನ ವಾಹನವನ್ನು ನಂದಿಯನ್ನು ಪ್ರತಿಷ್ಠಾಪಿಸಿ…

ಭಗವಂತನಾದ ಶಿವನ ವಾರವಾದ ಸೋಮವಾರ ಉಮ್ಮತ್ತೀ ಹಣ್ಣಿನಿಂದ ಈ ಒಂದು ಪ್ರಯೋಗ ಮಾಡಿ, ನಿಮ್ಮ ಮನೆಯ ಜಗಳ, ವಾದ ವಿವಾದಗಳು, ಅಶಾಂತಿ ಹಾಗೂ ಕಷ್ಟ ಕಾರ್ಪಣ್ಯಗಳು ಕೊನೆಯಾಗುತ್ತವೆ.

ನಮಸ್ತೆ ಪ್ರಿಯ ಓದುಗರೇ, ನಿಮ್ಮೆಲ್ಲರಿಗೂ ಗೊತ್ತಿರುವ ಪ್ರಕಾರ ಸೋಮವಾರ ಭಗವಂತನಾದ ಶಿವನ ವಾರ ಆಗಿದೆ. ಈ ದಿನ ನಿಮ್ಮ ಕುಟುಂಬದಲ್ಲಿ ಜಗಳಗಳು, ವಾದ ವಿವಾದಗಳು ಎಲ್ಲಾ ರೀತಿಯ ತೊಂದರೆಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ. ಒಂದುವೇಳೆ ನಿಮ್ಮಲ್ಲಿ ಏನಾದರೂ ಆಸೆಗಳಿದ್ದರೆ, ಅದನ್ನು ಪಡೆಯಲು ತುಂಬಾ…