Tag: ಸಾಧಕರು

ಬರಿ 30 ರೂಪಾಯಿಯಲ್ಲಿ ವರ್ಲ್ಡ್‌ ಪೇಮಸ್ ಅಗುವಂತ ಕೆಲಸ ಮಾಡಿದ ಹೆಮ್ಮೆಯ ಕನ್ನಡಿಗ ಈ ನಿರಂಜನ್..!

ಸಾಧನೆ ಮಾಡುವುದಕ್ಕೆ ಯಾವ ಕ್ಷೇತ್ರವಾದರೇನು ಸಾದಿಸುವ ಛಲಬೇಕು ಆಗ ಮಾತ್ರ ಏನಾದರು ಸಾದಿಸಬಹುದು, ನಿಮ್ಮ ಏಕಾಗ್ರತೆ ಮತ್ತು ನಿಮ್ಮ ಕಾಳಜಿ ತುಂಬಾನೇ ಮುಖ್ಯ ಹಾಗಾದ್ರೆ ಈ ನಿರಂಜನ್ ಕೇವಲ ೩೦ ರೂಪಾಯಿಯಲ್ಲಿ ಯಾವ ಕೆಲಸ ಮಾಡಿದ್ದಾನೆ ಅನ್ನೋದು ಇಲ್ಲಿದೆ ನೋಡಿ. ಹೆಸರು…

ನಮ್ಮ ಯೋಧರಿಗೆ ಉಚಿತ ಚಿಕಿತ್ಸೆ ಕೊಡುವುದರ ಜೊತೆಗೆ ಆ ಮನೆಯ ಎಲ್ಲ ಸದಸ್ಯರಿಗೂ ಉಚಿತ ಚಿಕಿತ್ಸೆಯನ್ನು ಕೊಡೊ ವೈದ್ಯ ದೇವರಿವರು..!

ಯೋಧರಿಗೆ ಹಾಗು ಅವರ ಕುಟುಂಬಕ್ಕೆ ಉಚಿತ ಚಿಕಿತ್ಸಾ ಸೇವೆಯನ್ನು ಮಾಡುತ್ತು ಬರುತ್ತಿದ್ದಾರೆ ಈ ವೈದ್ಯ ಹಾಗಾಗಿ ಇವರಿಗೆ ಯೋಧರ ವೈದ್ಯ ಎಂಬುದಾಗಿ ಕರೆಯಲಾಗುತ್ತದೆ. ಚಿಕ್ಕವನಿದ್ದಾಗ ಸೈನ್ಯಕ್ಕೆ ಸೇರಬೇಕೆಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗದೆ ವೈದ್ಯನಾದೆ. ಆದರೂ ನನ್ನಲ್ಲಿನ ಸೈನಿಕನಾಗಬೇಕೆಂಬ ಇಚ್ಛೆ ಕಡಿಮೆಯಾಗಲಿಲ್ಲ. ಇದೀಗ…

ಹಪ್ಪಳ ಸಂಡಿಗೆ ಮಾರಿ ತಿಂಗಳಿಗೆ 2 ಲಕ್ಷಕ್ಕೂ ಹೆಚ್ಚು ಆಧಾಯ ಗಳಿಸುತ್ತಿರುವ ಮಹಿಳೆ, ಬೇರೆಯವರಿಗೆ ಮಾದರಿ ಹೆಣ್ಣು..!

ಒಬ್ಬ ಸಾಮಾನ್ಯ ಮಹಿಳೆ ತಾನು ಕಷ್ಟ ಪಟ್ಟು ಸತತವಾಗಿ ಸೋಲು ಹಾಗೂ ನಷ್ಟದ ಜೀವನವನ್ನು ನಡೆಸಿ ನಂತರ ಒಂದೊಳ್ಳೆಯ ಯಶಸ್ಸಿನ ದಾರಿಯನ್ನು ಕಂಡು ಕೊಂಡಿದ್ದಾರೆ, ಇವರ ಕತೆ ಬೇರೆಯವರಿಗೂ ಮಾದರಿಯಾಗೋದ್ರಲ್ಲಿ ಅನುಮಾನವಿಲ್ಲ. ಹೆಸರು ಹರ್ಷಲ ಎಂಬುದಾಗಿ ತುಮಕೂರಿನ ಜಿಲ್ಲೆಯ ಸಿರಾ ನಗರದ…

ಬರಡು ಭೂಮಿಯಲ್ಲಿ ಬಂಗಾರದಂತಹ ಬೆಳೆ- ಸ್ವಂತ ದುಡಿಮೆಯಲ್ಲೇ ಮಠ, ಶಾಲೆ ನಡೆಸ್ತಿರೋ ಶಾಂತವೀರ ಶ್ರೀಗಳು..!

ಸಾಮಾನ್ಯವಾಗಿ ಸ್ವಾಮೀಜಿಗಳು ಭಕ್ತಾದಿಗಳಿಂದ, ಸರ್ಕಾರದಿಂದ ದೇಣಿಗೆ ಪಡೆದು ಮಠ ನಡೆಸ್ತಾರೆ. ಆದ್ರೆ ಕಾವಿಧಾರಿಯೊಬ್ಬರು ಕಾಯಕ ಯೋಗಿಯಾಗಿದ್ದಾರೆ. ದಾಳಿಂಬೆ ಕೃಷಿ ಮೂಲಕ ಅನ್ನದಾತರಿಗೆ ಮಾದರಿಯಾಗಿದ್ದಾರೆ. ಚಿತ್ರದುರ್ಗದಿಂದ ಬಂದಿರೋ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ. ಸತತ ಬರಗಾಲದಿಂದ ಇಡೀ ರಾಜ್ಯದ ಜನರ ಬದುಕೇ ದುಸ್ತರವಾಗಿದೆ.…

17 ವರ್ಷ ಭಾರತ ಮಾತೆ ಸೇವೆ ಇದೀಗ ಭೂತಾಯಿ ಸೇವೆಯಲ್ಲಿ ತೃಪ್ತಿ ಕಾಣುತ್ತಿರುವ ನಮ್ಮ ಹೆಮ್ಮೆಯ ಮಾಜಿ ಸೈನಿಕ ಮಾದರಿ ರೈತನಾಗಿದ್ದರೆ..!

17 ವರ್ಷಗಳ ಕಾಲ ಭಾರತಾಂಬೆ ಸೇವೆಮಾಡಿ ಈಗ ಭೂತಾಯಿ ಸೇವೆ ಮಾಡುವ ಮೂಲಕ ನಿವೃತ್ತ ಸೈನಿಕರೊಬ್ಬರು ಮಾದರಿ ಕೃಷಿಕರಾಗಿದ್ದಾರೆ. ‘ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ’ ಎಂಬುದನ್ನ ಅರಿತ ಮಾಜಿ ಸೈನಿಕರೊಬ್ಬರು ಸೈನಿಕ ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ. ಸಾವಯವ ಕೃಷಿ, ಮೀನುಗಾರಿಕೆ ಹೈನುಗಾರಿಕೆಯಲ್ಲೂ…

ಅಂಬಾಸಿಡರ್ ಕಾರೇ ಅಂಬುಲೆನ್ಸ್ – 30 ವರ್ಷಗಳಿಂದ ಉಚಿತ ಸೇವೆ ನೀಡುತ್ತಿರುವ ಚಿಕ್ಕಲಿಂಗಯ್ಯ ಅವರಿಗೆ ನಮ್ಮದೊಂದು ಸಲಾಂ..!

ಕಳೆದ ಮೂವತ್ತು ವರ್ಷಗಳ ಹಿಂದಿನ ಚಿತ್ರಣವಾಗಿದೆ. ಆ ಸಮಯದಲ್ಲಿ ಕಾಯಿಲೆ ಬಿದ್ದವರನ್ನು ಆಸ್ಪತ್ರೆಗೆ ಕರೆದೊಯ್ಯಲು ಅಂಬುಲೆನ್ಸ್ ಸೇವೆ ಇರಲಿಲ್ಲ. ಆಗಿನಿಂದ್ಲೂ ಮಂಡ್ಯದ ಮಾರೇಗೌಡನ ದೊಡ್ಡಿ ಜನರ ಪಾಲಿಗೆ ಚಿಕ್ಕಲಿಂಗಯ್ಯನವರ ಕಾರೇ ಅಂಬುಲೆನ್ಸ್. ಅಂದಿನಿಂದ ಉಚಿತ ಸೇವೆ ನೀಡ್ತಿರೋ ಚಿಕ್ಕಲಿಂಗಯ್ಯ. ಮಂಡ್ಯ ತಾಲೂಕಿನ…

ಸರ್ಕಾರಿ ಹುದ್ದೆಗೆ ಗುಡ್ ಬೈ ಹೇಳಿ ರೈತನಾಗಿ ಎಷ್ಟು ಲಾಭ ಮಾಡಿದರು ಗೊತ್ತಾ ನಮ್ಮ ಕೋಲಾರದ ಮಾದರಿ ರೈತ ರಾಜಶೇಖರ್..!

ಕೈ ಕೆಸರಾದರೆ ಬಾಯಿ ಮೊಸರು. ಈ ಗಾದೆಗೆ ಕೋಲಾರದ ರಾಜಶೇಖರ್ ಅವರು ನಿದರ್ಶನವಾಗಿದ್ದಾರೆ. ರ‍್ಯಾಂಕ್ ಪಡೆದ ಎಂಜಿನಿಯರ್ ಪದವೀಧರರಾಗಿದ್ದರೂ, ಆರೋಗ್ಯ ಕೈಕೊಟ್ಟಿತ್ತು. ಆದರೆ, ಭೂಮಾತೆಯನ್ನು ನಂಬಿದ ರಾಜಶೇಖರ್‍ಗೆ ಆರೋಗ್ಯ-ಐಶ್ವರ್ಯ ಎಲ್ಲವೂ ಸಿಕ್ಕಿದೆ. ಕೋಲಾರದ ಚಾಮರಹಳ್ಳಿಯ ರಾಜಶೇಖರ್ ಅವರು ತಮ್ಮ 40 ಎಕರೆಯಲ್ಲಿ…

ರೈತ ಎಷ್ಟು ಬುದ್ದಿವಂತ ಅನ್ನೋದಕ್ಕೆ ಈ ವ್ಯಕ್ತಿಯೇ ಸಾಕ್ಷಿ ತೆಂಗಿನ ಮರ ಏರುವ ಬೈಕ್ ಕಂಡು ಹಿಡಿದ ರೈತ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಸುರಿಮಳೆ..!

ನಿಜಕ್ಕೂ ರೈತ ಎಷ್ಟು ಬುದ್ದಿವಂತ ಅನ್ನೋದಕ್ಕೆ ಈ ವ್ಯಕ್ತಿಯೇ ಸಾಕ್ಷಿ ರೈತ ತನ್ನ ಕೆಲಸಕ್ಕೆ ಬೇಕಾದ ಹಲವು ಸಾಮಗ್ರಿಗಳನ್ನು ತಾನೇ ತಯಾರಿಸುಕೊಳ್ಳುತ್ತಾನೆ ಅಂತಹ ರೈತನಲ್ಲಿ ಈ ರೈತನು ಸಹ ಒಬ್ಬ ತನ್ನ ಬುದ್ಧಿವಂತಿಕೆ ಉಪಯೋಗಿಸಿ ಒಂದು ಬೈಕ್ ತಯಾರುಮಾಡಿದ್ದಾನೆ, ಇದು ಹೇಗಿದೆ…

ಪ್ರತಿದಿನ ಬೆಳಗ್ಗೆ ಉಚಿತ ಊಟ ನಂತರ ಸಂಜೆ ಉಚಿತ ಗ್ರಂಥಾಲಯ ನೀಡುವ ಹೃದಯವಂತ ಈ ವ್ಯಕ್ತಿ..!

ಹೌದು ಇವತ್ತಿನ ದಿನಗಳಲ್ಲಿ ಉಚಿತವಾಗಿ ಒಂದು ರೂಪಾಯಿ ಹಣ ನೀಡೋಕೆ ನಮ್ಮ ಮಂದಿ ತುಂಬ ಯೋಚನೆ ಮಾಡುತ್ತಾರೆ ಆದ್ರೆ ಈ ವ್ಯಕ್ತಿ ಆಗಲ್ಲ ಪ್ರತಿದಿನ ಬೆಳಗ್ಗೆ ಉಚಿತ ಊಟ ನಂತರ ಸಂಜೆ ನಮ ಹೋಟೆಲ್ ನ ಉಚಿತ ಗ್ರಂಥಾಲಯ ಮಾಡುತ್ತರೆ ಯಾರು…

ಒಪ್ಪತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ರೈತನ ಮಗ ಇಂದು 3,415 ಕೋಟಿ ರೂ ಕಂಪನಿಯ ಒಡೆಯ, ಸಾಧನೆಗೆ ಛಲಬೇಕು..!

ಒಂದು ಕಾಲದಲ್ಲಿ ಶಾಲೆಯ ಊಟಕ್ಕೆ ಸ್ಲೇಟ್ ಹಿಡಿದು ಊಟ ಮಾಡಿದ ವ್ಯಕ್ತಿ ಸಾವಿರಾರು ಕೋಟಿಯ ಆಸ್ತಿ ಒಡೆಯನಾದ ವ್ಯಕ್ತಿ ಎಂದರೆ “ಅರೋಕಿಸ್ವಾಮಿ ವೆಲುಮಣಿ” ಇವರು ಈಗ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಬೆಳೆದು ನಿಂತ್ತಿದ್ದಾರೆ. ಇವರು ‘ಒಂದು ಕಡೆ ಸ್ಲೇಟ್, ಮತ್ತೊಂದು ಕೈಯಲ್ಲಿ…