Tag: ಸಾಧಕರು

ಬಡ ಗರ್ಭಿಣಿಯರಿಗೆ ಅವಿರತ ಸೇವೆ ಮಾಡುತ್ತ ರಜೆ ದಿನಗಳಲ್ಲೂ ರೋಗಿಗಳಿಗೆ ಚಿಕಿತ್ಸೆ ನೀಡುವ ಹರಿಹರ ಆಸ್ಪತ್ರೆ ವೈದ್ಯೆ ಸವಿತಾ ಅವರ ಬಗ್ಗೆ ಒಂದಿಷ್ಟು ಮಾಹಿತಿ..!

ಎಲ್ಲದರಲ್ಲೂ ಹಣ ಗಳಿಕೆಯನ್ನೇ ನೋಡುವ ಈ ಕಾಲದಲ್ಲಿ ಜನಸೇವೆ ಮಾಡೋರು ಎಲೆಮರೆ ಕಾಯಿಗಳಂತಿರುತ್ತಾರೆ. ಇದಕ್ಕೆ ಸಾಕ್ಷಿ ಹರಿಹರದ ಸರ್ಕಾರಿ ಆಸ್ಪತ್ರೆಯಲ್ಲಿರುವ ವೈದ್ಯೆ ಸವಿತಾ. ದಾವಣಗೆರೆಯ ಹರಿಹರ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞೆಯಾಗಿರುವ ಸವಿತಾ, ಬಡ ಗರ್ಭಿಣಿಯರಿಗೆ…

ರಾಯಚೂರಿನ ಉ ಮಹಿಳೆ 10 ಎಕರೆ ಜಮೀನಿನಲ್ಲಿ ಐದಾರುಕೋಟಿ ಸಂಪಾದನೆ ಮಾಡುತ್ತರೆ..!ಹ್ಯಾಟ್ಸ್ ಆಫ್ ಮೇಡಮ್..!

ರಾಯಚೂರಿನ ಮಾನ್ವಿ ತಾಲೂಕಿನ ಕವಿತಾಳ ಎಂಬ ಗ್ರಾಮದ ನಿವಾಸಿ ಕವಿತಾಮಿಶ್ರಾ ಓದಿದ್ದು ಕಂಪ್ಯೂಟರ್ ಸೈನ್ಸ್ ಡಿಪ್ಲೋಮಾ, ಜೊತೆಗೆ ‌ಸೈಕಾಲಜಿಯಲ್ಲಿ ಸ್ನಾತಕಪದವಿ. ಕೈತುಂಬ ಸಂಪಾದನೆ ಮಾಡುವ ಕೆಲಸ ಸಿಕ್ಕರೂ ಅದನ್ನು ತೊರೆದು ಭೂತಾಯಿಯನ್ನೇ ನಂಬಿ ಬಂದವರು ಕವಿತಾ.ಏಕಬೆಳೆಪದ್ಧತಿಯನ್ನು ನಂಬಿಕೊಂಡಿರುವುದರಿಂದ ಪ್ರಯೋಜನವಿಲ್ಲ ಎಂಬುದನ್ನು ಅರಿತ…

ವಿಳ್ಳೇದೆಲೆ ಮಾರುತಿದ್ದ ಹುಡುಗ ಇಂದು UPSC ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ಹೆಮ್ಮೆಯ ಕನ್ನಡಿಗ…!

ಸಾಧಿಸಬೇಕು ಅನ್ನೋ ಛಲ ಇದ್ದರೆ ಏನನ್ನಾದರೂ ಸಾಧಿಸಬಹುದು ಅನ್ನುವುದಕ್ಕೆ ಈ ಹುಡುಗನ ಸಾಧನೆಯೇ ಸಾಕ್ಷಿ. ಯಾಕೆಂದರೆ ಯುಪಿಎಸ್ಸಿ ಪರೀಕ್ಷೆ ಪಾಸು ಮಾಡೋದು ಅಂದರೆ ಅಷ್ಟು ಸುಲಭದ ಮಾತಲ್ಲ. ವರ್ಷಾನುಗಟ್ಟಲೆ ಹಗಲು ರಾತ್ರಿ ಎನ್ನದೆ ಶ್ರಮ ವಹಿಸಬೇಕು ಅಷ್ಟೆಲ್ಲ ಶ್ರಮ ಹಾಕಿದರೂ ಕೆಲವೊಮ್ಮೆ…

ಹೆಚ್ಚಾಗಿ ಬಿಸಾಕುವ ಆಹಾರಗಳನ್ನು ಸಂಗ್ರಹಿಸಿ 200ಕ್ಕೂ ಅಧಿಕ ಮಕ್ಕಳ ಹಸಿವನ್ನು ನೀಗಿಸುತ್ತಿರುವ ಈ ಪುಣ್ಯಾತ್ಮನಿಗೆ ನಮ್ಮದೊಂದು ಸಲಾಂ..!

ಫುಡ್, ಎಜುಕೇಶನ್ ಅಂಡ್ ಎಕಾನಮಿಕ್ ದೆವಲಪ್ಮೆಂಟ್ (ಫೀಡ್) ಸಂಸ್ಥೆಯ ಸಂಸ್ಥಾಪಕರಾದ ಚಂದ್ರಶೇಖರ್ ಅವರ ಬಗ್ಗೆ ಇಂದು ನಾವೆಲ್ಲರೂ ತಿಳಿದುಕೊಳ್ಳುವ ಅಗತ್ಯವಿದೆ, ಕಾರಣ ಸುಮಾರು ನಾಲ್ಕು ವರ್ಷಗಳಿಂದ ಉತ್ಸವಗಳು ಅಥವಾ ಮನೆಯ ಔತಣಗಳಲ್ಲಿ ವ್ಯರ್ಥವಾಗುವ ಆಹಾರಗಳನ್ನು ಸಂಗ್ರಹಿಸಿ ಕೋಲ್ಕತ್ತಾದ ನೂರಾರು ಹಸಿದ ಮಕ್ಕಳಿಗೆ…

350ಕ್ಕಿಂತಲೂ ಹೆಚ್ಚು ಬಡ ರೋಗಿಗಳಿಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಈ ಡಾಕ್ಟರ್ ಬಡವರ ಪಾಲಿಗೆ ಆಧುನಿಕ ದೇವರಾಗಿದ್ದರೆ…!

ಆ ದೇವರು ಪ್ರತಿಯೊಬ್ಬರಿಗೂ ಒಂದೊಂದು ಶಕ್ತಿಯನ್ನು ನೀಡಿರುತ್ತಾನೆ. ಆದರೆ ಕೆಲವರು ಅಂತಹ ಶಕ್ತಿಯನ್ನು ಬಳಸಿಕೊಂಡು ಎಷ್ಟೋ ಬಡ ಜನಗಳಿಗೆ ಸಹಾಯ ಮಾಡುತ್ತಾರೆ. ಅಂತವರ ಸಾಲಿನಲ್ಲಿ ಈ ಡಾಕ್ಟರ್ ಮನೋಜ್ ಕೂಡ ಒಬ್ಬರಾಗಿದ್ದಾರೆ. ಡಾ.ಮನೋಜ್ ದುರೈರಾಜ್ ಅವರು ತನ್ನ ತಂದೆ ಸ್ಥಾಪಿಸಿದ ಫೌಂಡೇಶನ್…

ದಿನಕ್ಕೆ 18 ಗಂಟೆ ಓದಿ 21ನೇ ವಯಸ್ಸಿಗೆ IAS ಆದ ಬಡ ರಿಕ್ಷಾ ಚಾಲಕನ ಮಗ, ಈ ಸಾಧನೆ ಹಿಂದಿನ ಸ್ಪೂರ್ತಿ ಎಪಿಜೆ ಅಬ್ಲುಲ್ ಕಲಾಂ ಅಂತೇ..!

ಹೌದು ಸಾಧನೆ ಮಾಡುವುದಕ್ಕೆ ಬಡತನವಾದರೇನು ಸಿರಿತನವಾದರೇನು ಸಾಧಿಸುವ ಛಲ ಒಂದು ಇದ್ದರೆ ಸಾಕು ಏನು ಬೇಕಾದರೂ ಸಾದಿಸಬಹುದು ಅನ್ನೋದಕ್ಕೆ ಈ ಅಧಿಕಾರಿಯೇ ಸಾಕ್ಷಿ ಇವರು ಎಷ್ಟೊಂದು ಶ್ರಮವಹಿಸಿ ತಮ್ಮ ಜೀವನ ಸಾಗಿಸಿದ್ದಾರೆ ಮತ್ತು ಅವರ ಸಾಧನೆಯ ಒಂದು ಒಂದು ಸಾಲುಗಳು ಇಲ್ಲಿವೆ…

ನಾಲ್ಕು ಕೆರೆಗಳನ್ನು ನಿರ್ಮಿಸಿದ ಕರ್ನಾಟಕದ ಈ ಆಧುನಿಕ ಭಗೀರಥ ಛಲಗಾರನ ಅದ್ಬುತ ಜೀವನ ಗಾದೆ..!

ನಾವು ಭಗೀರಥನ ಬಗ್ಗೆ ಕೇಳಿದ್ದೇ ಓದಿದ್ದೇವೆ. ಆದ್ರೆ ಮಂಡ್ಯದಲ್ಲಿ ಆಧುನಿಕ ಭಗೀರಥರೊಬ್ಬರು ಇದ್ದಾರೆ. ಅವರು ಪರಿಸರಕ್ಕಾಗಿ ನಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಹಾಗಾದರೆ ಯಾರು ಆ ಆಧುನಿಕ ಭಗೀರಥ? ಪರಿಸರದ ಬಗ್ಗೆ ಆತನಿಗಿರುವ ಕಾಳಜಿ ಎಂಥದ್ದು? ಇಲ್ಲಿದೆ ವಿವರ. ಈ ಮಾಡರ್ನ್ ಭಗೀರಥ…

85 ವರ್ಷವಾಗಿದ್ದರು 8 ಜನ ಮಕ್ಕಳಿದ್ದರು ಏಕಾಂಗಿ ಈ ಸ್ವಾಭಿಮಾನಿ ತಾಯಿ ಯಾಕೆ ಗೊತ್ತಾ, ನಿಜಕ್ಕೂ ಮನಕಲಕುವ ಘಟನೆ…!

ದೇವಕಿ ಎನ್ನುವ 85 ವರ್ಷದ ಸದಾ ಮುಖದ ಮೇಲೆ ನಗು ವನ್ನು ಇಟ್ಟುಕೊಂಡು ವ್ಯಾಪಾರ ನಡೆಸುವ ತಾಯಿಯ ಪರಿಚಯವನ್ನು ಇಂದು ಮಾಡಿಕೊಡುತ್ತೇನೆ. ದೇವಕಿಗೆ ಎಂಟು ಜನ ಮಕ್ಕಳು, ಆದರೆ ಇಂದು ಅವಳ ಜೊತೆ ಯಾರೊಬ್ಬರೂ ಇಲ್ಲ, 16 ವರ್ಷದ ಹಿಂದೆ ಗಂಡ…

ಕಬ್ಬಿನ ಗ್ರೈಂಡರ್ಗೆ ಸಿಕ್ಕಿ ಎರಡು ಕೈ ಕಳೆದುಕೊಂಡ ವ್ಯಕ್ತಿ ಇನ್ನೇನು ಸಾಧಿಸಬಲ್ಲ ಎನ್ನುವರಿಗೆ ಮಾದರಿಯಾಗುವಂತೆ ತಮ್ಮ ಬಾಯಿಯಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ..!

ಈ ವ್ಯಕ್ತಿಯು ತಾನು ಕೂಡ ಬೇರೆಯವರ ಹಾಗೆ ದುಡಿದು ತನ್ನ ಕಾಲಿನ ಮೇಲೆ ತಾನು ನಿಂತು ಭವಿಷ್ಯವನ್ನು ರೂಪಿಸಿ ಕೊಳ್ಳಬೇಕು ಅಂದುಕೊಂಡಿದ್ದರು ಆದರೆ ವಿಧಿಯ ಆಟ ಇವರ ಜೀವನದ ದಿಕ್ಕನ್ನೇ ಬದಲಾಯಿಸಿತು. ಆದರೆ ಈ ವ್ಯಕ್ತಿ ತನ್ನ ಎರಡು ಕೈಗಳನ್ನು ಕಳೆದುಕೊಂಡು…

ಎರಡು ವರ್ಷಗಳಿಂದ ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟಕ್ಕೆ ಉಚಿತವಾಗಿ ತರಕಾರಿ ನೀಡುತ್ತಿರುವ ಮಹಾದಾನಿ ಯುವಕನ ಕೆಲಸಕ್ಕೆ ಪ್ರಶಂಶೆಯ ಸುರಿಮಳೆ..!

ಇವತ್ತಿನ ದಿನಗಳಲ್ಲಿ ಯಾರಿಗಾದರೂ ಹತ್ತು ರೂಪಾಯಿ ಕೊಡೋಕು ಹಿಂದೆ ಮುಂದೆ ನೋಡುವ ಅದೆಷ್ಟೋ ಜನ ಇದ್ದಾರೆ ಆದ್ರೆ ಈ ಯುವಕ ಪ್ರತಿದಿನ ಎರಡು ವರ್ಷಗಳಿಂದ ಶಾಲಾ ಮಕ್ಕಳ ಬಿಸಿ ಊಟಕ್ಕೆ ತರಕಾರಿಯನ್ನು ಉಚಿತವಾಗಿ ನೀಡುತ್ತಿದ್ದಾನೆ. ಈ ಯುವಕನ ಕೆಲಸಕ್ಕೆ ಎಲ್ಲರು ಪ್ರಶಂಶೆಯ…