ಒಬ್ಬ ಸಾಮಾನ್ಯ ಆಟೋ ಡ್ರೈವರ್ ಮಗ IAS ಅಧಿಕಾರಿಯಾದ ಸಾಧಕನ ಕಥೆ, ಈ ಸಾಧನೆ ನಿಮಗೂ ಸ್ಫೂರ್ತಿಯಾಗಬಹುದು ನೋಡಿ..!
ವಿದ್ಯೆ ಜಗತ್ತಿನ ಪ್ರಮುಖ ಅಸ್ತ್ರ. ಹಣ, ಆಸ್ತಿ, ಬಂಗಾರಕ್ಕಿಂತ ಹೆಚ್ಚಿನ ಬೇಡಿಕೆ ಇರುವುದು ವಿದ್ಯೆಗೆ. ಹಣ ಕೊಟ್ಟು ಏನಾದರು ಕೊಂಡುಕೊಳ್ಳಬಹುದು ಆದರೆ ವಿದ್ಯೆಯನ್ನಲ್ಲ. ವಿದ್ಯೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಕಲಿಬೇಕು, ಓದಬೇಕು ಅನ್ನುವ ಮನಸ್ಸಿದ್ದರೆ ಯಾರು ಏನು…