BPL APL ರೇಷನ್ ಕಾರ್ಡ್ ಹೊಸ ಸರ್ಕಾರದಿಂದ ಬಂಪರ್ ಗಿಫ್ಟ್
ಎಲ್ಲರಿಗೂ ನಮಸ್ಕಾರ ನಮ್ಮ ಕರ್ನಾಟಕ ರಾಜ್ಯದಲ್ಲಿ ಬಹುಮತದ ಸರಕಾರದೊಂದಿಗೆ ಈಗಾಗಲೇ ಆಡಳಿತವನ್ನು ಮಾಡುತ್ತಿರುವಂತಹ ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಿಂದಲೇ ಅಧಿಕಾರ ಚುಕ್ಕಾಣಿ ಹಿಡಿಯಿತು. ತಾನು ನೀಡಿರುವ 5 ಗ್ಯಾರಂಟಿಗಳನ್ನು ಕೂಡ ಈಗಲೇ ಜಾರಿಗೆ ತರಬೇಕು ಎಂದು ಹಲವಾರು ಜನರು ಆಗ್ರಹ ಕೂಡ…