ಗೃಹಲಕ್ಷ್ಮಿ ಯೋಜನೆ ಪ್ರತಿ ತಿಂಗಳಿಗೆ 2000 ಹಣ ಈ ಕಾರ್ಡ್ ಇದ್ದವರಿಗೆ ಮಾತ್ರ ಎಲ್ಲ ನಿಯಮಗಳು ಜಾರಿ
ಕಾಂಗ್ರೆಸ್ ಸರ್ಕಾರ ಏನು ಆಡಳಿತಕ್ಕೆ ಬಂದಾಯ್ತು ಆದರೆ ಇದೀಗ ಜನರಲ್ಲಿ ಮೂಡಿರುವಂತ ಪ್ರಶ್ನೆ ಏನೆಂದರೆ ನಿಜವಾಗಿಯೂ ಎಲ್ಲರಿಗೂ ಕೂಡ 2000 ಹಣ ಸಿಗುತ್ತಾ ಎರಡು ಸಾವಿರ ಹಣ ಸಿಗಬೇಕೆಂದರೆ ಜನರು ಏನು ಮಾಡಬೇಕು ಯಾರ್ಯಾರಿಗೆ ಸಿಗುತ್ತದೆ ಈ ಎರಡು ಸಾವಿರ ಹಣ…