ತಂದೆಯಾಗ್ತಿರೋ ಖುಷಿಯಲ್ಲಿ ಅಭಿಷೇಕ್ ಅಂಬರೀಷ್; ಸುಮಲತಾ ಅಂಬರೀಶ್ ಮನೆಯಲ್ಲಿ ಸಂಭ್ರಮ
ಸ್ಯಾಂಡಲ್ ವುಡ್ ನಲ್ಲಿ ಬಾರಿ ಸಂಭ್ರಮದ ಸುದ್ದಿಗಳು ಸಾಕಷ್ಟಿವೆ. ಒಂದೆಡೆ ತರುಣ್, ಸುಧೀರ್ ಮತ್ತು ಸೋನಾಲ್ ರಿಗೆ ಮದುವೆ ಸಂಭ್ರಮ. ಇದೇ ಆಗಸ್ಟ್ 10 ರಂದು ಇವರಿಬ್ಬರ ಕಲ್ಯಾಣವಾಗಲಿದೆ. ಇನ್ನೊಂದೆಡೆ ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಬಿದ್ದಪ್ಪ ಗರ್ಭಿಣಿಯಾಗಿದ್ದಾರೆ. ಮನೆಗೆ ಮಗುವನ್ನು…