ಐದು ಗುಂಟೆಗಿಂತ ಕಡಿಮೆ ಜಮೀನು ಮಾರಾಟ ಮಾಡುವಂತಿಲ್ಲ.
ವೀಕ್ಷಕರೆ ಇತ್ತೀಚಿನ ದಿನಗಳಲ್ಲಿ ಹೊಲಕ್ಕೆ ಹಾಗೂ ಜಮನಿಗೆ ಸಂಬಂಧಿಸಿದ ಪಟ್ಟಂತೆ ಹಲವಾರು ರೀತಿಯಾದಂತಹ ನಿಯಮಗಳನ್ನು ನಮ್ಮ ಕರ್ನಾಟಕ ಸರ್ಕಾರದ ವತಿಯಿಂದ ಬಿಡುಗಡೆ ಮಾಡುತ್ತಾ ಬರುತ್ತಿದೆ ಇದನ್ನು ಪಾಲನೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಒಂದು ವೇಳೆ ನಾವು ಪಾಲನೆ ಮಾಡದಿದ್ದರೆ ನಮಗೆ ಬಹಳಷ್ಟು…