ಮಿನಿ ಟ್ರ್ಯಾಕ್ಟರ್ ಮತ್ತು ಪವರ್ ಟಿಲ್ಲರ್ ಖರೀದಿಸುವ ರೈತರಿಗೆ 3 ಲಕ್ಷ ಹಣ ಉಚಿತ
ಸರ್ಕಾರ ವತಿಯಿಂದ ಬಜೆಟ್ ನಿರ್ಮಲ ಸೀತಾರಾಮನ್ ಅವರು ಹಲವಾರು ಯೋಜನೆಗಳನ್ನು ತಂದಿದ್ದು ರೈತರಿಗೆ ಕೆಲವೊಂದು ಉಪಯೋಗಗಳಾಗುವಂತಹ ಬಜೆಟ್ ಅನ್ನು ಘೋಷಿಸಿದ್ದಾರೆ ಆದರೆ ಈ ಬಜೆಟ್ಟಿಗೆ ಮಿಶ್ರ ಪ್ರಕ್ರಿಯೆ ರೈತ ಮುಖಂಡನೆ ನೀಡಿದೆ ನಮಗೆ ಕೊಟ್ಟಿರುವಂತಹ ವಾದವನ್ನು ನಿಭಾಯಿಸಲು ಸರ್ಕಾರ ವಿಪಲಿಸಿದೆ ಎಂದು…