ಮತ್ತೆ ಕರೆಂಟ್ ಶಾಕ್ ನೀಡಿದ ಸರ್ಕಾರ ಜುಲೈ 1 ರಿಂದ ಬೆಲೆ ಏರಿಕೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ
ಬಿಸಿಲು-ಮಳೆ ಅಂತ ನೋಡದೆ ಕತ್ತೆ ನೋಡಿದಂಗೆ ದುಡಿದರೂ ಕೂಡ ಕೈಗೆ ಸಿಗುವುದು ತುಂಬಾ ಕಡಿಮೆ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರು ದುಬಾರಿ ಜಗತ್ತಿನಲ್ಲಿ ಜೀವನ ಮಾಡುವುದು ತುಂಬಾನೇ ಕಷ್ಟ ವಾಗುತ್ತಿದೆ. ಇದೇ ಸಮಯದಲ್ಲಿ ಮತ್ತೆ ಕರೆಂಟ್ ಶಾಕ್ ಕೊಟ್ಟಿದ್ದೆ ಸರ್ಕಾರ .…