Tag: kannada news

ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಉಚಿತ ಮನೆ ಪಡೆಯಲು ಇಂದೇ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ಇಂದು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದಲ್ಲಿ ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಅವಕಾಶ ನೀಡಲಾಗಿದೆ. ಎಲ್ಲರಿಗೂ ಮನೆ ಕಟ್ಟಿ ಕೊಳ್ಳಲು ಹಾಗೂ ಯಾರಿಗೆ ಮನೆಯ ಅವಶ್ಯಕತೆಯಿದೆಯೋ ಅವರಿಗೆ ಮನೆಯನ್ನ ಕಟ್ಟಿಕೊಡಲು ಸರ್ಕಾರವು ಅರ್ಜಿಯನ್ನ ಆಹ್ವಾನಿಸಲಾಗಿದೆ. ಈ ಕುರಿತಾದ…

ಊಟ ವಸತಿಯೊಂದಿಗೆ ಉಚಿತ ವಾಹನ ಚಾಲನಾ ತರಬೇತಿ 2024; ಅರ್ಜಿಯನ್ನು ಸಲ್ಲಿಸಲು ಯಾರು ಅರ್ಹರು?

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಲಘು ಮತ್ತು ಭಾರಿ ವಾಹನಗಳಿಗೆ ಉಚಿತ ಚಾಲನಾ ತರಬೇತಿಯನ್ನೂ ನೀಡುತ್ತಿದೆ. ಈ ಅದ್ಭುತ ಅವಕಾಶವನ್ನು ನಿರ್ದಿಷ್ಟವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಲಭ್ಯವಿದೆ. ಆದ್ದರಿಂದ ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಈ…

ಸ್ವಂತ ಮನೆ ಜಾಗ ಇಲ್ಲದವರಿಗೆ ಗುಡ್ ನ್ಯೂಸ್

ರಾಜ್ಯ ಸರ್ಕಾರ ಕಡೆಯಿಂದ ಸ್ವಂತ ಮನೆ ಜಾಗ ಇಲ್ಲದವರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೊಸ ಗ್ರಾಮೀಣ ಜನರಿಗೆ ಒಂದು ಗುಡ್ ನ್ಯೂಸ್ ನೀಡಿದ್ದಾರೆ. ನಿಮಗೆ ಮನೆ ಇಲ್ವಾ ಅಥವಾ ಜಾಗ ಇದ್ದು ಮನೆ ಕಟ್ಟಲು ಸಾಧ್ಯವಾಗುತ್ತಿಲ್ವ…

ಗೃಹಲಕ್ಷ್ಮಿ ಐದನೇ ಕಂತಿನ ಹಣ ಪಡೆಯೋಕೆ ಹೊಸ ರೂಲ್ಸ್.! ಇವತ್ತಿನಿಂದ ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿ

ಈ ಗೃಹಲಕ್ಷ್ಮಿ ಯೋಜನೆಯ ಗೊಂದಲಗಳು ಇಅವತ್ತಿಗೂ ಕೆಲವರ ಮನಸಿನಲ್ಲಿ ಇವೆ ಕೆಲವರಿಗೆ ಇನ್ನು ಹಣ ಬಂದಿಲ್ಲ ಇನ್ನು ಕೆಲವರಿಗೆ ಒಂದು ಎರಡು ಕಂತಿನ ಜನ ಬಂದಿದೆ ಇನ್ನು ಕೆಲವರಿಗೆ ನಾಲ್ಕನೇ ಕತ್ತಿನ ಹಣ ಬರಬೇಕು ಕೆಲವರಿಗೆ ಬಂದಿದೆ. ಹೀಗಾಗಿ ಹಲವರಿಗೆ ಹಲವು…

ಜಮೀನು ಇರುವ ಎಲ್ಲಾ ರೈತರು ತಪ್ಪದೆ ನೋಡಿ ಮೋಜುಣಿ ವ್ಯವಸ್ಥೆ ದೊಡ್ಡ ಬದಲಾವಣೆ

ನೀವು ಸಹ ಜಮೀನು ಹೊಂದಿದ್ದಾರೆ ತಪ್ಪದೆ ಈ ಮಾಹಿತಿ ನೋಡಿ. ಯಾವುದೇ ರೀತಿಯಾದ ಜಮೀನು ಮಾಲೀಕರು ನೀವಾಗಿದ್ದರೆ ನೀವು ಈ ಮಾಹಿತಿ ತಿಳಿದುಕೊಳ್ಳಲೇ ಬೇಕು. ರಾಜ್ಯ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ನಿಮ್ಮ ಹೊಲ ಅಥವಾ ಜಮೀನು ಸರ್ವೇ ಅಥವಾ…

ಕರ್ನಾಟಕದ ಎಲ್ಲಾ ರೈತರಿಗೆ ಸಿಎಂ ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆ ರಾಜ್ಯ ಸರ್ಕಾರದಿಂದ ಶೇಕಡ 50ರಷ್ಟು ಸಬ್ಸಿಡಿ..!

ರೈತರಿಗೆ ಸಿಹಿಸುದ್ದಿ ನೀವು ಸಹ ಸರ್ಕಾರದ ಕಡೆಯಿಂದ ಸಬ್ಸಿಡಿ ಯೋಜನೆಯಲ್ಲಿ ಟ್ರಾಕ್ಟರ್ ತೆಗೆದುಕೊಳ್ಳಬೇಕಾ ಆಗಿದ್ದರೆ ಏನು ಮಾಡಬೇಕು ಗೊತ್ತಾ. ರಾಜ್ಯ ಸರ್ಕಾರ ರೈತರಿಗೆ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳ ಅನುಕೂಲ ಪಡೆದುಕೊಳ್ಳಲು ನೀವು ಇದರ ಮಾಹಿತಿಯನ್ನು ತಿಳಿದುಕೊಳ್ಳುವುದು ಉತ್ತಮ.…

ಬೈಕ್ ಮತ್ತು ಕಾರು ಇದ್ದವರಿಗೆ ಇವತ್ತಿನಿಂದ 4 ಹೊಸ ರೂಲ್ಸ್ ಗಳು 2024 ಹೊಸ ವರ್ಷ ಹೊಸ ರೂಲ್ಸ್

ಹೊಸ ವರ್ಷದಿಂದ ಹೊಸ ನಿಯಮಗಳು ಬಂದಿವೆ ಕರ್ನಾಟಕದಲ್ಲಿ ಈ ಹೊಸ ವರ್ಷದಿಂದ ಕರ್ನಾಟಕ ಸಾರಿಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ನಿಮ್ಮ ಮನೆಯಲ್ಲಿ ವಾಹನಗಳು ಇದ್ದಲ್ಲಿ ಈ ಹೊಸ ನಿಯಮ ತಿಳಿದುಕೊಳ್ಳೋದು ಉತ್ತಮ. ಈ ನಾಲ್ಕು ಹೊಸ ನಿಯಮಗಳು ಯಾವ ಯಾವ…

ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಮತ್ತು ಇಲ್ಲದವರಿಗೆ 2024 ಈ ವರ್ಷದಿಂದ ಹೊಸ ರೂಲ್ಸ್

ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೆ ಬಂದಮೇಲೆ ಹಲವು ಗ್ಯಾರೆಂಟಿಗಳ ಮೂಲಕ ತಮ್ಮ ಸರ್ಕಾರವನ್ನು ನೆಡೆಸುತ್ತಿದ್ದಾರೆ. ಆದರೆ ಇದರಿಂದ ಕೆಲವರಿಗೆ ಸದ್ಯಕೆ ಮಾತ್ರ ಲಾಭವಾಗಿದೆ ಅಂದರೆ ತಪ್ಪಿಲ್ಲ. ಆದರೆ ರಾಜ್ಯ ಸರ್ಕಾರ ತಂದಿರುವ ಗ್ಯಾರೆಂಟಿಗಳ ಪರಿಣಾಮ ಮುಂದೆ ರಾಜ್ಯದ ಆರ್ಥಿಕತೆ ಮೇಲೆ…

ಗೃಹಲಕ್ಷ್ಮಿ 4ನೇ ಕಂತಿನ ಹಣ ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿ ಸರ್ಕಾರದಿಂದ ಹೊಸ ಲಿಂಕ್ Gruha Lakshmi

ಗೃಹಲಕ್ಷ್ಮಿ ಯೋಜನೆ ರಾಜ್ಯ ಸರ್ಕಾರದ ಮಹತ್ವ ಯೋಜನೆಗಳಲ್ಲಿ ಒಂದಾಗಿದೆ. ಇದರಿಂದ ಎಷ್ಟೋ ಮಹಿಳೆಯರಿಗೆ ಅನುಕೂಲವಾಗಿದೆ. ಮಹಿಳೆಯರ ಪಾಲಿನ ಮಹತ್ವದ ಯೋಜನೆ ಇದಾಗಿದ್ದು ಆದರೆ ಇದರಲ್ಲಿ ಹಲವು ರೀತಿಯಾದ ಗೊಂದಲಗಳನ್ನು ಇನ್ನು ಹಲವು ಮಹಿಳೆಯರು ಎದುರಿಸುತ್ತಿದ್ದಾರೆ. ಎಷ್ಟೋ ಮಹಿಳೆಯರು ಇನ್ನು ಹಣ ಬಂದಿಲ್ಲ…

ಗ್ಯಾಸ್‌ ಸಿಲಿಂಡರ್‌ KYC ಅಸಲಿ ವಿಚಾರ!

ಈ ಸುದ್ದಿ ಒಂದು ವಾರದಿಂದ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ ಗ್ಯಾಸ್‌ ಸಿಲಿಂಡರ್‌ KYC ಮಾಡಿಸಿದರೆ ಸಬ್ಸಿಡಿ ರೂಪದಲ್ಲಿ ನಿಮಗೆ 500 ರೂಪಾಯಿಗಳಿಗೆ ಗ್ಯಾಸ್‌ ಸಿಲಿಂಡರ್‌ ಸಿಗುತ್ತದೆ ಅನ್ನೋವ ವಿಚಾರ ಹೆಚ್ಚು ಸುದ್ದಿಯಲ್ಲಿದೆ. ಈ ವಿಚಾರವಾಗಿ ರಾಜ್ಯದ ಜನ ಗ್ಯಾಸ್‌ ಸಿಲಿಂಡರ್‌…