Tag: Silver

ಕೈ ಬೆರಳಿಗೆ ಬೆಳ್ಳಿಯ ಉಂಗುರ ಹಾಕಿಕೊಳ್ಳುವುದರಿಂದ ಆಗುವ ಲಾಭಗಳನ್ನು ನೋಡಿ

ಉಂಗುರಗಳನ್ನು ಸಾಮಾನ್ಯವಾಗಿ ಎಲ್ಲರೂ ಹಾಕಿಕೊಳ್ಳುತ್ತಾರೆ ಅವರವರ ಇಷ್ಟದ ಪ್ರಕಾರ ಎಲ್ಲರೂ ಉಂಗುರವನ್ನು ಧರಿಸುತ್ತಾರೆ. ಅದರಲ್ಲೂ ಕೆಂಪು ಹವಳದ ಉಂಗುರ ಆಮೆ ಉಂಗುರ ಬೆಳ್ಳಿ ಹಾಗೂ ಬಂಗಾರದ ಉಂಗುರಗಳನ್ನು ಧರಿಸುತ್ತಾರೆ. ವೈಜ್ಞಾನಿಕವಾಗಿ ಹೇಳುವುದಾದರೆ ನಾವು ಬಾಯಿಂದ ತೆಗೆದುಕೊಳ್ಳುವ ಔಷಧೀಯ ಪೂರಕಗಳಿಗಿಂತ ಬೆವರಿನ ಮೂಲಕ…