ಒಬ್ಬಳು ಮಹಿಳೆ ಲಾರಿ ಓಡಿಸಿಕೊಂಡು ಹೈವೆ ಮೇಲೆ ಬರ್ತಾರೆ. ಆಶ್ಚರ್ಯಕ್ಕೆ ಒಳಗಾದ ಪೊಲೀಸ್ ಅಧಿಕಾರಿಗಳು ಮಹಿಳೆಗೆ ಸಲ್ಯೂಟ್ ಮಾಡಿದ್ದಾರೆ. ಭಾರತ ದೇಶದಲ್ಲಿ ನಿಜವಾಗಿಯೂ ನಡೆದಿರುವ ಒಂದು ಅದ್ಭುತದಲ್ಲೇ ಅದ್ಭುತ ಘಟನೆ ಇದು. ಇವರ ಹೆಸರು ದಿಲೀಶ ಡೇವಿಸ್. ಈಕೆ ಭಾರತ ದೇಶ ಅಷ್ಟೇ ಅಲ್ಲ, ವಿದೇಶದಲ್ಲೂ ಕೂಡ ಫುಲ್ ಫೇಮಸ್ ಈಕೆಯ ಸಾಧನೆಗೆ ಪ್ರಪಂಚದಾದ್ಯಂತ ಅಭಿಮಾನಿಗಳಾಗಿದ್ದಾರೆ. ಇಂಟರ್ ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ ಪಡೆದ ಭಾರತ ದೇಶದ ಮೊಟ್ಟ ಮೊದಲ ಮಹಿಳೆ ಈಕೆಯ ಅದ್ಭುತ ಸಾಧನೆ ಕೇಳಿದ್ರೆ ಖಂಡಿತ ಮೈ ಜುಂ ಅನ್ನುತ್ತೆ.
ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಕೇರಳದ ತ್ರಿಶೂರ್ ಜಿಲ್ಲೆಯವರಾದ ಡೇವಿಸ್ ಹುಟ್ಟಿದಾಗಿಂದಲೂ ಓದಿನಲ್ಲಿ ಯಾವಾಗಲು ನಂಬರ್ ವನ್ ಕಾಮರ್ಸ್ ವಿಚಾರವಾಗಿ ಪೋಸ್ಟ್ ಗ್ರಾಜುಯೇಟ್ ಕೂಡ ಮುಗಿಸಿದ್ದಾರೆ. ಇವರು ಜನಿಸಿದ್ದು ಅತ್ಯಂತ ಬಡ ಕುಟುಂಬದಲ್ಲಿ ತಂದೆ ಡೇವಿಸ್ ಟ್ರಕ್ ಡ್ರೈವರ. ತಾಯಿ ತೆರೆಸಾ ಗೃಹಿಣಿ ಆಗಿದ್ದರು. ಇವರಿಗೆ ಮೂರು ಜನ ಮಕ್ಕಳು. ಇವರಲ್ಲಿ ಮೂರನೇ ವಲಯದಲ್ಲಿ ತಾಯಿ ಮನೆ ಒಳಗಡೆ ದುಡಿತಾ ಇದ್ದರೆ ತಂದೆ ಮನೆ ಹೊರಗಡೆ ದುಡಿತಾರೆ. ಅಪ್ಪ ಅಮ್ಮನ ಕಷ್ಟ ನೋಡಿದಲ್ಲಿ ನಾನು ಏನಾದರೂ ಸಹಾಯ ಮಾಡಬೇಕು ಅಂತ ಆಸೆ ಆಗಿತ್ತಂತೆ. ತಂದೆ ರೀತಿಯಲ್ಲಿಯೇ ನಾನು ಕೂಡ ಟ್ರಕ್ ಓಡಿಸಬೇಕು ಅಂತ ಹತ್ತನೇ ವಯಸ್ಸಿನಲ್ಲೇ ಬಯಸಿದಳು.
ಒಬ್ಬಳು ಹೆಣ್ಣು ಲಾರಿ ಓಡಿಸಿಕೊಂಡು ಜೀವನ ಮಾಡಬೇಕು ಎಂದರೆ ಖಂಡಿತವಾಗಿಯೂ ಅದು ಸಾಧಾರಣ ವಿಚಾರ ಅಲ್ಲ.ನಾನು ನಿಮ್ಮ ತರ ಟ್ರಕ್ ಡ್ರೈವರ್ ಆಗಬೇಕು, ನಾನು ಟ್ರಕ್ ಓಡಿಸಿ ನಿಮಗೆ ಸಹಾಯ ಮಾಡುತ್ತೇನೆ. ಪ್ರತಿ ದಿನ ನಾನು ದುಡಿಯುತ್ತೇನೆ. ಅವಾಗ ನಿಮಗೆ ವಿಶ್ರಾಂತಿ ಸಿಗುತ್ತೆ ಅಂತ ಟ್ರಕ್ ಓಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ನೀನು ಚೆನ್ನಾಗಿ ಓದಿ ಸರ್ಕಾರಿ ಕೆಲಸ ತಗೋ ಇಲ್ಲಾಂದ್ರೆ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವ ಲಾರಿ ಓಡಿಸುವುದು ನಮ್ಮಂತವರಿಗೆ ಸರಿ.
ಈ ಟ್ರಕ್ ಮಾತ್ರ ನಿನಗೆ ಬೇಡವೇ ಬೇಡ ಅಂತ ತಂದೆ ಆಗಿ ಹೇಳುತ್ತಾರೆ. ಆದರೆ ಪಟ್ಟು ಹಿಡಿದು ನಾನು ಶಾಲೆಗೆ ಹೋಗೋದಿಲ್ಲ, ಊಟ, ಪಾಠ, ಆಟ ಎಲ್ಲವನ್ನೂ ಬಿಟ್ಟು ಮನೆಯಲ್ಲಿ ಸುಮ್ಮನೆ ಕೂತುಬಿಡುತ್ತೇನೆ ಅಂತ ತಂದೆಗೆ ಹೇಳ್ತಾಳೆ. ನೀನು ಮೊದಲು ಸೈಕಲ್ ಓಡಿಸುವುದನ್ನು ಕಲಿ ನಂತರ ಸ್ಕೂಟರ್ ನಂತರ ಬೈಕ್ ಆ ಮೇಲೆ ಕಾರು ಓಡಿಸೋದನ್ನ ಸರಿಯಾಗಿ ಕಲಿತ ಆದ ಮೇಲೆ ನಿನಗೆ ಟ್ರಕ್ ಓಡಿಸಿದ ನಾನೇ ಹೇಳಿಕೊಡ್ತೀನಿ ಅಂತ ತಂದೆ ಹೇಳ್ತಾರೆ. ನಂತರದ ದಿನಗಳಲ್ಲಿ ಸೈಕಲ್, ಬೈಕ್, ಕಾರು ಎಲ್ಲವನ್ನು ಸರಿಯಾಗಿ ಕಲಿಯುತ್ತಾಳೆ. 18 ವರ್ಷ ತುಂಬಿದ ತಕ್ಷಣ ಫೋರ್ ವೀಲ್ ಡ್ರೈವಿಂಗ್ ಲೈಸೆನ್ಸ್ ಪಡೆದುಕೂಳ್ಳುತ್ತಾಳೆ. ಇಂದು ದುಬೈನಲ್ಲಿ ಲಕ್ಷಗಟ್ಟಲೆ ಹಣ ಗಳಿಸುತ್ತಿದ್ದಾಳೆ