ಇವರ ಹೆಸರು ಅನ್ಸಾರ್ ಅಹ್ಮದ್ ಶೇಖ್ ಅಂಗಡಿಯಲ್ಲಿ ಕೆಲಸ ಮಾಡಲು ಹಾಗೂ ಇನ್ನಿತರ ಅಂಗಡಿಗಳಲ್ಲಿ ಕೆಲಸ ಮಾಡುವಂತಹ ಹಲವಾರು ಜನ ಟೀಕೆ ಮಾಡಿರುವುದನ್ನ ನಾವೆಲ್ಲರೂ ಕೇಳಿರುತ್ತೀರಿ. ಆದರೆ ಒಬ್ಬ ಮುಸ್ಲಿಂ ಹುಡುಗ ಅಂದುಕೊಂಡರೆ ಜೀವನದಲ್ಲಿ ಸಾಧನೆ ಮಾಡಬಹುದು ಅಂತ ಈತ ಸಾಬೀತು ಮಾಡಿದ್ದಾನೆ. ಈತ ಮಾಡಿರುವ ಸಾಧನೆ ಇಡೀ ಭಾರತದಲ್ಲೇ ಯಾರೂ ಹಿಂದೆ ಕೂಡ ಮಾಡಿರಲಿಲ್ಲ. ಇವರ ಹಣೆಬರ ಎಷ್ಟು ಕೆಟ್ಟದಾಗಿ ಇತ್ತು ಎಂದರೆ ಇವರು ಇರುವುದಕ್ಕೆ ಯಾರು ಕೂಡ ಮನೆ ಬಾಡಿಗೆ ಕೂಡ ಕೊಟ್ಟಿರೋದಿಲ್ಲ.
ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಯಾವುದೇ ಹಾಸ್ಟೆಲ್ ನಲ್ಲಿ ಕೂಡ ಸೇರಿಸಿಕೊಳ್ಳೋದಿಲ್ಲ. ಇವರ ತಂದೆ ಆಟೋ ಡ್ರೈವರ್ ಆಗಿರ್ತಾರೆ.ಇವರು ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಷ್ಟೆಲ್ಲ ಇದ್ದರೂ ಕೂಡ ಕೇವಲ 21 ವರ್ಷಕ್ಕೆ ಐಎಎಸ್ ಅಧಿಕಾರಿಯಾಗಿದ್ದಾರೆ ಆಗಿದೆ. ಇವರ ಜೀವನದ ಕಲ್ಲು ಮುಳ್ಳಿನ ಕತೆಯನ್ನ ಈಗ ನೋಡೋಣ ಬನ್ನಿ. ಇವರ ಹೆಸರು ಅನ್ಸಾರ್ ಅಹ್ಮದ್ ಶೇಖ್ ಒಂದು ಮುಸ್ಲಿಂ ಬಡ ಕುಟುಂಬದಲ್ಲಿ ಜನಿಸಿರುತ್ತಾರೆ. ಅವರ ತಂದೆ ಆಟೋ ಡ್ರೈವರ್ ಆಗಿರ್ತಾರೆರು ಶಾಲೆಗೆ ಹೋಗುತ್ತಾರೆ. ಶಾಲೆಗೆ ಹೋಗುವ ಸಂದರ್ಭದಲ್ಲಿ ಅವರ ತಂದೆಗೆ ಅವರು ಜನ ಹೇಳ್ತಾರೆ. ನಿನ್ನ ಮಗನ ಶಾಲೆಗೆ ಕಳಿಸಿದರೆ ನಿನಗೇನು ಬರುತ್ತೆ. ಎಲ್ಲಾದ್ರು ಕೆಲಸಕ್ಕೆ ಹಾಕುವಂತಹ ಅದಕ್ಕೆ ತಂದೆ ಕೂಡ ಒಪ್ಪಿಕೊಂಡು ಮಗ ನನ್ನ ಸ್ಕೂಲಿಂದ ನಿಲ್ಲಿಸಿ ಬಿಡ್ತಾರೆ.
ಆಗ ಆ ಶಾಲೆಯ ಶಿಕ್ಷಕಿ ಬಂದು ಈ ರೀತಿ ಮಾಡಿದ್ದು ತಪ್ಪು ಮಗ ತುಂಬಾ ಚೆನ್ನಾಗಿ ಓದ್ತಾನೆ. ಮುಂದೆ 1 ದಿನ ಅಧಿಕಾರಿ ಆಗ್ತಾನೆ ಅಂತ ಹೇಳ್ತಾರೆ.ಅದಕ್ಕೆ ಆಯ್ತು ಶಾಲೆಗೆ ಕಳಿಸ್ತೀನಿ ಅಂತ ಇವರ ತಂದೆ ಕೂಡ ಒಪ್ಪಿಕೊಳ್ತಾರೆ ಶಾಲೆಯಲ್ಲಿ ತುಂಬಾ ಚೆನ್ನಾಗಿ ಓದುತ್ತಿದ್ದಾರೆ. ಕಾಲೇಜಿಗೆ ಹೋಗೋದಿಕ್ಕೆ ಇವರ ಹಣ ಇರೋದಿಲ್ಲ.ಮನೇಲಿ ನೋಡಿದ್ರೆ ಕಿತ್ತು ತಿನ್ನುವ ಬಡತನ ಅಪ್ಪ ಆಟೋ ಓಡಿಸಿಕೊಂಡು ಮನೆಯನ್ನ ಸುಧಾರಿಸುತ್ತಾರೆ. ಅದಕ್ಕೆ ಇವರು ಒಂದು ಹೋಟೆಲ್ ನಲ್ಲಿ ಕೆಲಸ ಮಾಡುತ್ತಾರೆ, ಅಲ್ಲಿ ಟೀ ಗ್ಲಾಸ್ಗಳನ್ನು ತೊಳೆದು ಪಾತ್ರೆಗಳನ್ನ ತೊಳೆದು ಟೇಬಲ್ಗಳನ್ನು ಇರಿಸಬೇಕಾಗಿರುತ್ತೆ.
ಇಷ್ಟೆಲ್ಲ ಮಾಡಿ ಅದರಿಂದ ಬಂದ ದುಡ್ಡಿನಲ್ಲಿ ಇವರು ಬೇರೆ ಕಡೆಯ ಕಾಲೇಜಿನಲ್ಲಿ ಸೇರಿಕೊಳ್ತಾರೆ. ಇದಾದ ನಂತರ ಅವರು ಓದುವ ಸಂದರ್ಭದಲ್ಲಿ ಕಾಲೇಜಿನಲ್ಲಿ ಇವರು ಮುಸ್ಲಿಂ ಎಂದು ಗೊತ್ತಾದರೆ ಯಾರು ಕೂಡ ಇವರನ್ನು ಮಾತನಾಡಿಸುವುದಿಲ್ಲ ಎಂಬಯೋಚನೆ ಬಂದು ತಮ್ಮ ಹೆಸರನ್ನು ಶುಭಂ ಅಂತ ಇಟ್ಟುಕೊಳ್ಳುತ್ತಾರೆ ಇವರ ಬಡತನ ಇವರನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಮಾಡಿತು ತಮ್ಮ ಛಲ ಬಿಡದೆ ಕೇವಲ 21 ವರ್ಷಕ್ಕೆ ಇವರು ಅಧಿಕಾರಿಯಾಗಿದ್ದಾರೆ