ಸ್ನೇಹಿತರೇ ಅದೃಷ್ಟ ಕೈ ಕೊಟ್ರು ನಾವು ಮಾಡೋ ಪ್ರಯತ್ನ ನಮ್ಮ ಇವತ್ತು ಕೈಬಿಡಲ್ಲ ಅನ್ನೋದಕ್ಕೆ ಈ ಒಬ್ಬ ಸೈಕಲ್ ರಿಪೇರಿ ಮಾಡತಕ್ಕಂತ ಹುಡುಗ ಮಾಡಿರುವ ಸಾಧನೆಗೆ ಇಡೀ ದೇಶವೇ ಗರ್ವವನ್ನು ತೋರಿಸುತ್ತದೆ.ಒಬ್ಬ ಸೈಕಲ್ ರಿಪೇರಿ ಮಾಡತಕ್ಕಂತ ಹುಡುಗ ಮಾಡಿದ ಕೆಲಸಕ್ಕೆ ಇಡೀ ದೇಶವೇಸಲಿದೆ ಅಂದ್ರೆ ನಿಜಕ್ಕೂ ನಂಬಲೇಬೇಕು. ಹಾಗಾದರೆ ಆ ಸೈಕಲ್ ರಿಪೇರಿ ಮಾಡತಕ್ಕಂತ ಹುಡುಗ ಯಾರು? ಅವ್ನು ಮಾಡಿರೋ ಸಾಧನೆಯಾದರೂ ಏನು? ವರುಣ್ ಅಂತ ಒಬ್ಬ ವ್ಯಕ್ತಿ ಮಹಾರಾಷ್ಟ್ರದಲ್ಲಿ ಒಂದು ಚಿಕ್ಕ ಹಳ್ಳಿ ಪಲ್ಸರ್ ಅಂತ ಒಂದು ಹಳ್ಳಿಯಲ್ಲಿ ಒಂದು ಬಡ ಕುಟುಂಬದಲ್ಲಿ ಜನಿಸುತ್ತಾರೆ. ಅವರ ತಂದೆ ಒಬ್ಬ ಒಂದು ಸೈಕಲ್ ರಿಪೇರಿ ಮಾಡುವ ಒಂದು ಶಾಪ್ ನ ಇಟ್ಟುಕೊಂಡು ತಮ್ಮ ಜೀವನವನ್ನು ಸಾಗಿಸುತ್ತಾ ಇರುತ್ತಾರೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ತಮ್ಮಗೆ ಬಂದಂತಹ ಬಡತನ ಮತ್ತೆ ಮಕ್ಕಳಿಗೆ ಬರಬಾರದು ಅಂತ ಹೇಳಿ ಆ ಮಗೂನ ಚೆನ್ನಾಗಿ ಓದಿಸಬೇಕು ಅಂತ ಹೇಳಿ ಪ್ರತಿದಿನ ಕಷ್ಟಪಟ್ಟು ಜ್ವರ ಬರಲಿ ಕಷ್ಟ ಏನೇ ಇರಲಿ, ಮನೆಯ ಸಮಸ್ಯೆಗಳು ಕೂಡ ದಿನಾ ಬೆಳಿಗ್ಗೆ ಬಂದು ರಿಪೇರಿ ಮಾಡಿಕೊಂಡು ಕೆಲಸವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ತಂದೆ.ಹೀಗಿರುವಾಗ ಆ ಹುಡುಗನು ಕೂಡ ಈ ಬಡತನ ಒಂದು ಶಾಪ ನಮಗೆ , ಇದರಿಂದ ನಾವು ಹೊರಗಡೆ ಬರಬೇಕು ಅಂದ್ರೆ ನಾನು ಚೆನ್ನಾಗಿ ಓದಬೇಕು. ನಾನು ಒಳ್ಳೆ ಒಂದು ದೊಡ್ಡ ಒಂದು ಸ್ಥಾನಕ್ಕೆ ಏರಬೇಕು. ನನ್ನ ತಂದೆ ತಾಯಿನಾ ಚೆನ್ನಾಗಿ ನೋಡ್ಕೊಬೇಕು ಅಂತ ಹೇಳಿ ಆ ಒಂದು ಹುಡುಗ ಕೂಡ ಬಹಳ ಚೆನ್ನಾಗಿ ಓದುತ್ತಾ ಇರುತ್ತಾರೆ.

ಹೀಗೆ ಅವರ ಜೀವನ ಸಾಗ್ತಾ ಇರುತ್ತೆ. ಸ್ನೇಹಿತರೆ 10 ನೇ ಕ್ಲಾಸ್ ಪರೀಕ್ಷೆಯನ್ನ ಬರಿ ಬೇಕು. ಚೆನ್ನಾಗಿ ನಾನು ಇದು ಮಾಡಬೇಕು ಇದು ಆದ್ಮೇಲೆ ನಾನು ಒಂದು ಕಾಲೇಜಿಗೆ ಸೇರಬೇಕು ಅದಾದ ಮೇಲೆ ಉನ್ನತ ಹುದ್ದೆಗೆ ಹೋಗ್ಬೇಕು ಅಂದ್ರೆ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಾನು ತುಂಬಾ ಚೆನ್ನಾಗಿ ಓದಬೇಕು ಅಂತ ಹೇಳಿ ಹಗಲು ರಾತ್ರಿ ಕಷ್ಟಪಟ್ಟು ಆ ಮಗು ಪರೀಕ್ಷೆಯನ್ನು ಬರೆಯುತ್ತಾನೆ. ಆದ್ರೆ ಪರೀಕ್ಷೆ ಬರೆದು ಬಂದು ಎರಡು ದಿನಕ್ಕೆನೇ ಅವರ ತಂದೆಗೆ ಹೃದಯಾಘಾತ ಆಗುತ್ತೆ. ಹಾರ್ಟ್ ಅಟ್ಯಾಕ್ ಆಗುತ್ತೆ.ಆಸ್ಪತ್ರೆ ಕರ್ಕೊಂಡು ಹೋಗಿ ಅಡ್ಮಿಟ್ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿ ಚಿಕಿತ್ಸೆಯನ್ನು ಕೊಡುವುದಿಲ್ಲ. ಅಲ್ಲಿ ಇಲ್ಲಿ ಸಾಲ ಗೀಲ ಮಾಡಿ ಆಸ್ಪತ್ರೆ ಬಿಲ್ ಕಟ್ಟುತ್ತಾರೆ.

ಆದ್ರೆ ಕೆಲವೇ ದಿನಗಳಲ್ಲೇ ಹೃದಯಾಘಾತದಿಂದ ಅವರ ತಂದೆ ತೀರಿಕೊಂಡಿದ್ದಾರೆ. ತಮ್ಮ ಒಂದು ಜೀವನಕ್ಕೆ ಆಧಾರ ಸ್ಥಂಭಗೆ ತಕ್ಕಂತ ತಮ್ಮ ತಂದೆಯನ್ನು ಕಳ್ಕೊಂಡ ತಕ್ಕಂತಹ ಹುಡುಗ ಮತ್ತು ತಾಯಿ ಎಷ್ಟು ಕಷ್ಟ ಪಡ್ತಾರೆ ಅಂದ್ರೆ ಅಯ್ಯೋ ನಮ್ಮ ಜೀವನವೇ ಮುಗಿದು ಹೋಯ್ತಲ್ಲ ಇನ್ನ ನನ್ನ ತಂದೆ ತಾಯಿ ನನ್ನ ನೋಡ್ಕೋಬೇಕು ಅಂತ ಹೇಳಿ ನಾನು ಕನಸು ಕಂಡಿದ್ದೆ. ಆದರೆ ನನ್ನ ಕನಸು ನುಚ್ಚು ಮಾಡ್ಬಿಟ್ಟ ಅಂತ ಹೇಳಿ ದೇವರಿಗೆ ಶಾಪವನ್ನು ಹಾಕುವಾಗ ಅವರ ತಾಯಿ ಹೇಳ್ತಾರೆ. ತಂದೆ ಒಂದು ಸೈಕಲ್ ಶಾಪ್ ಏನಿದೆ ಅದನ್ನು ಅನ್ನು ಓಪೆನ್ ಮಾಡು ನೀನು ಕೂಡ ಸೈಕಲ್ ರಿಪೇರಿ ಮಾಡಿಕೊಂಡು ಜೀವನ ಮಾಡೋಣ ಎಂದು ಹೇಳುತ್ತಾರೆ.

ಹುಡಗ ಬಂದು ಸೈಕಲ್ ಶಾಪ್‌ನ ಓಪನ್ ಮಾಡಿ ಅಲ್ಲಿ ಸೈಕಲ್ ರಿಪೇರಿ ಮಾಡಿಕೊಂಡು ಜೀವನ ಸಾಗಿಸುತ್ತಾನೆ. ಪರೀಕ್ಷೆ ಬರೆದಿದ್ದಾರೆ. ಅವನ ಎಸ್ ಎಲ್ ಸಿ ರಿಸಲ್ಟ್ ಬರುತ್ತೆ ರಿಸಲ್ಟ್ ನೋಡಲು ಬಂದಾಗ ಅಚ್ಚರಿ ಕಾದಿರುತ್ತೆ. ಯಾಕಂದ್ರೆ ಇಡೀ ಜಿಲ್ಲೆಗೆ ಎರಡನೇ ರ್ಯಾಂಕ್ ಬಂದಿದ್ದ ನೆಂಟರು ಬಂದಿರುತ್ತಾರೆ. ಇದರಿಂದ ಎಲ್ಲರಿಗೂ ಕೂಡ ತಮ್ಮ ಮೇಲೆ ಗೌರವವನ್ನು ಹುಟ್ಟು ಹಾಗೆ ನೋಡಿಕೊಳ್ಳುತ್ತಾನೆ ಇನ್ನು ಮುಂದೆ ಏನಾಯಿತು ಎಂಬಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗೆ ನೀಡಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *