ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2000 ರೂಪಾಯಿಯನ್ನು ಯಾರು ಪಡೆದುಕೊಳ್ಳುತ್ತಿದ್ದರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರ ಒಂದು ರೀತಿ ಶಾಕಿಂಗ್ ನ್ಯೂಸ್ ಕೊಟ್ಟಿದೆ ಅಂತಾನೇ ಹೇಳ್ಬಹುದು. ಯಾಕಂದ್ರೆ ಗೃಹಲಕ್ಷ್ಮಿ ಯೋಜನೆ ಹಣವನ್ನು ಕ್ಯಾನ್ಸಲ್ ಮಾಡಿದಕ್ಕೆ ಮುಂದಾಗಿದೆ ಅಂದ್ರೆ ಮುಂದೆ ಬರುವಂತಹ ಏನು ಹನ್ನೊಂದನೇ ಕಂತು ಇದೆಯಲ್ಲ ಇದುವರೆಗೂ ಕೂಡ ಹತ್ತನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ಮಹಿಳೆಯರು ಕೂಡ ಪಡೆದುಕೊಂಡಿದ್ದಾರೆ ಅವರ ಖಾತೆಗೆ ಬಂದಿದೆ. ಇನ್ನು ಮುಂದೆ ಬರುವಂತಹ ಹನ್ನೊಂದನೇ ಕಂತು ಹನ್ನೆರಡನೇ ಕಂತು ಈ ಕಂತುಗಳು ಇದ್ಯಲ್ಲ 11ನೇ ಕಂತಿನಿಂದ ಗೃಹಲಕ್ಷ್ಮಿ ಯೋಜನೆ ಹಣವನ್ನು ಕ್ಯಾನ್ಸಲ್ ಮಾಡೋದಕ್ಕೆ ಸರ್ಕಾರ ಮುಂದಾಗಿರುವಂತದ್ದು.

ಇದು ಗೃಹಲಕ್ಷ್ಮಿಯರಿಗೆ ಒಂದು ರೀತಿ ಬಿಗ್ ಶಾಕ್ ಅಂತ ಹೇಳಬಹುದು. ಹಾಗಾದರೆ ಎಂತಹ ಮಹಿಳೆಯರಿಗೆ ಈ ಒಂದು ಹಣವನ್ನ ಕ್ಯಾನ್ಸಲ ಮಾಡೋದಕ್ಕೆ ಮುಂದಾಗಿದೆ ಕಾರಣ ಏನು? ಗೃಹಲಕ್ಷ್ಮಿ ಯೋಜನೆ ಹಣವನ್ನು ಅಂದ್ರೆ ಮುಂದಿನ ಕಂತು 11 ಮತ್ತು 12 ಕಂತಿನಿಂದ ಯೋಜನೆ ಹಣವನ್ನು ಸರ್ಕಾರ ಕ್ಯಾನ್ಸಲ್ ಮಾಡೋದಕ್ಕೆ ಮುಂದಾಗಿದೆ. ಹಾಗಾದ್ರೆ ಇಂತಹ ಮಹಿಳೆಯರಿಗೆ ಇಂತಹ ಫಲಾನುಭವಿಗಳಿಗೆ ಈ ಒಂದು ಹಣವನ್ನ ಕ್ಯಾನ್ಸಲ ಮಾಡೋದಕ್ಕೆ ಮುಂದಾಗಿದ್ದಾರೆ ಅಂತ ನೋಡೋದಾದ್ರೆ ಒಂದು ಹಣವನ್ನ ಎಲ್ಲರಿಗೂ ಕೂಡ ಕ್ಯಾನ್ಸಲ್ ಮಾಡಿದ್ದಕ್ಕೆ ಮುಂದಾಗಿಲ್ಲ.

ಆದರೆ ಒಂದೇ ಕುಟುಂಬದಲ್ಲಿ ಎರಡು ರೇಶನ್ ಕಾರ್ಡ್ ಇದ್ದು ಎರಡು ರೇಷನ್ ಕಾರ್ಡ್ ಕೂಡ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಪಡೀತಾ ಇದ್ದರೆ ಅಂತವರಿಗೆ ಈ ಒಂದು ಹಣವನ್ನ ಕ್ಯಾನ್ಸಲ್ ಮಾಡೋದಕ್ಕೆ ಸರ್ಕಾರ ಯೋಚನೆ ಮಾಡುತ್ತಿದೆ ಅಂದ್ರೆ ಒಂದೇ ಕುಟುಂಬದಲ್ಲಿ ಒಂದೇ ಮನೆಯಲ್ಲಿ ವಾಸವಿದ್ದು, ಒಂದು ಮನೆಯಲ್ಲಿ ಎರಡು ರೇಷನ್ ಕಾರ್ಡ್ ಇದ್ರೆ ಅಂದ್ರೆ ಇವಾಗ ಅತ್ತೆ ಮಾವ ಅವರಿಗೆ ಒಂದು ರೇಷನ್ ಕಾರ್ಡು ಅಥವಾ ಮಗ ಸೊಸೆ ಅವರಿಗೆ ಒಂದು ರೇಷನ್ ಕಾರ್ಡು ಈ ರೀತಿಯಾಗಿ ಎಕ್ಸಾಂಪಲ್ ಇರುವಂತದ್ದು. ಯಾವ ರೀತಿ ಬೇಕಾದರೂ ಇರಬಹುದು ಎರಡು ಈ ರೀತಿಯಾಗಿ ಎರಡುರೇಷನ್ ಮಾಡಿದ್ದು.

ಒಂದೇ ಕುಟುಂಬದಲ್ಲಿ ಎರಡು ರೇಶನ್ ಕಾರ್ಡ್‌ನ ಇಟ್ಕೊಂಡು ಎರಡು ರೇಷನ್ ಕಾರ್ಡ್ ಕೂಡ ಗೃಹಲಕ್ಷ್ಮಿ ಯೋಜನೆಯನ್ನು ಅರ್ಜಿಯನ್ನು ಸಲ್ಲಿಸಿ ಎರಡು ರೇಷನ್ ಕಾರ್ಡ್ ಕೂಡ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಪಡೆಯುತ್ತಾ ಇದ್ದರೆ ಅಂತವರಿಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಇನ್ನು ಮುಂದೆ ಕ್ಯಾನ್ಸಲ್ ಮಾಡಲು ಸರ್ಕಾರ ಯೋಚಿಸಿದೆ. ಆದರೆ ಈ ಒಂದು ಸುದ್ದಿ ಸರ್ಕಾರದ ವತಿಯಿಂದ ಅಧಿಕೃತವಾಗಿ ಬಿಡುಗಡೆಯಾಗು ತನಕ ನೀವು ಕಾಯಬೇಕು ಅಲ್ಲಿಯತನಕ ಯಥಾಪ್ರಕಾರ ನೀವು ಹಣವನ್ನು ಪಡೆಯಬಹುದು ಮುಂದೆ ಬರುವಂತಹ ಯಾವುದೇ ಒಂದು ಸನ್ನಿವೇಶಕ್ಕೂ ಕೂಡ ನೀವು ತಯಾರಾಗಿರಬೇಕು.

Leave a Reply

Your email address will not be published. Required fields are marked *