ನಮಸ್ಕಾರ ಸ್ನೇಹಿತರೆ ತಾಯಿ ಹೊಡೆದಿದ್ದಕ್ಕೆ ಪೊಲೀಸ್ ಅವರಿಗೆ ಕರೆ ಮಾಡಿ ದೂರು ನೀಡಿದ ಮಗಳು ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ .ಸ್ನೇಹಿತರೆ ಮಗಳು ಯಾರು ಯಾರು ಎಂಬ ಅನ್ನುವುದರ ಬಗ್ಗೆ ಹೇಳುತ್ತೇನೆ ಬನ್ನಿ ಆದರೆ ನಾವು ಚಿಕ್ಕ ಮಕ್ಕಳಿದ್ದಾಗ ತಾಯಿ ಹೊಡೆದರೆ ಮತ್ತು ಅವರೇ ನಮ್ಮನ್ನು ಬಂದು ಮುದ್ದು ಮಾಡಿ ನಮ್ಮನ್ನು ಸಮಾಧಾನ ಮಾಡುತ್ತಿದ್ದರು ಆದರೆ ಈಗಿನ ಕಾಲದ ಮಕ್ಕಳಿಗೆ ಸಮಾಧಾನ ಆಗಬೇಕೆಂದರೆ ತಾಯಿ ಬೇಡ ಬೇಕಾಗಿರುವುದು ಒಂದು ಫೋನ್, ಊಟ ಮಾಡಬೇಕಾದರೂ ಮಕ್ಕಳಿಗೆ ಬೇಕಾಗಿರುವುದು ಫೋನ್.
ಅತ್ತಾಗ ಸಮಾಧಾನ ಮಾಡುವುದಕ್ಕೆ ಫೋನ್ ಬೇಕು ಹೀಗೆ ಮಕ್ಕಳು ಫೋನ್ ಬೆಲೆ ಜಾಸ್ತಿ ಡಿಪೆಂಡ್ ಆಗಿದ್ದಾರೆ ಈಗಿನ ಕಾಲ ಹೇಗೆಂದರೆ ಮಕ್ಕಳ ಮೈಂಡ್ ಕೂಡ ತುಂಬಾ ಇಂಪ್ರೊವಾಗಿದೆ ಮಕ್ಕಳಿಗೆ ಒಂದು ಸಲ ಫೋನ್ ಸೀಕ್ರೆಟ್ ಲಾಕ್ ತೋರಿಸಿಕೊಟ್ಟರೆ ತಕ್ಷಣ ಮಕ್ಕಳು ಆ ಸಿಕರೇಟ್ ಲಾಕನ್ನು ಓಪನ್ ಮಾಡುವಂತ ಕೆಪಾಸಿಟಿ ಮಕ್ಕಳಿಗೆ ಇದೆ ಹಿಂದೆ ಹಾಗಿರಲಿಲ್ಲ ಫೋನ್ ಇರಲಿಲ್ಲ ಆದರೆ ಈಗಿನ ಮಕ್ಕಳು ಫೋನಿಂದ ಏನು ಇಲ್ಲ ಆತರ ಆಗಿದ್ದಾರೆ ಮಕ್ಕಳು ಅತ್ತರೆ ಫೋನ್ ಕೊಡಬೇಕು ಊಟ ಮಾಡಿದರೆ ಫೋನ್ ಕೊಡಬೇಕು ಮಲಗುವುದಕ್ಕೆ ಫೋನ್ ಕೊಡಬೇಕು ಗೇಮ್ ಆಡುತ್ತಿರುತ್ತಾರೆ.
ಎಷ್ಟು ಮೊಬೈಲ್ ಬಗ್ಗೆ ಮಕ್ಕಳು ಅಡಿಟ್ ಆಗಿ ಬಿಟ್ಟಿದ್ದಾರೆ ಆದರೆ ಇಲ್ಲಿ ಒಬ್ಬರು ತಾಯಿ ಮಗಳಿಗೆ ಹೊಡೆದಿದ್ದಾರೆ ಅದೇ ವಿಷಯವಾಗಿ ಆ ಮಗಳು ತಂದೆಗೆ ಫೋನ್ ಮಾಡಿದಾಗ ತಂದೆ ಎತ್ತಿಲ್ಲ. ಆಗ ತಕ್ಷಣ ಪೊಲೀಸ್ ಗೆ ಫೋನ್ ಮಾಡಿದ್ದಾಳೆ. ಆ ಪೊಲೀಸರು ಫೋನ್ ಮಾಡಿ ತಿರುಗಾ ಮಗಳಿಗೆ ಫೋನ್ ಮಾಡಿದಾಗ ಸರ್ ನಮ್ಮಮ್ಮ ಹೊಡೆಯುತ್ತಿದ್ದಾರೆ ನನಗೆ ತಡೆಯುವುದಕ್ಕೆ ಆಗುತ್ತಿಲ್ಲ ನೀವು ಏನಾದರೂ ಮಾಡಿ ಅಂತ ಮಗಳು ದೂರನ್ನು ನೀಡಿದ್ದಾಳೆ ಅದಕ್ಕೆ ಫೋನ್ನಲ್ಲಿ ಮಾತನಾಡುವ ಪೊಲೀಸರು ಮಗಳನ್ನು ವಿಚಾರಿಸಿದ್ದಾರೆ.
ನೀವು ಯಾವ ಏರಿಯಾದಲ್ಲಿ ಇದ್ದೀರಾ ಅಂತ ಕೇಳಿದ್ದಾರೆ ಅದಕ್ಕೆ ಆ ಮಗಳು ಅಡ್ರೆಸ್ ಹೇಳಿದ್ದಾಳೆ ಪೊಲೀಸ್ ಅವರಿಗೆ ಕರೆಟ್ ಅಡ್ರೆಸ್ ಸಿಗದೇ ಆ ಒಂದು ಜಾಗಕ್ಕೆ ಹೋಗುವುದಕ್ಕೆ ಆಗುವುದಿಲ್ಲ ಕರೆಕ್ಟ್ ಪ್ಲೇಸ್ ಇದ್ದರೆ ಮಾತ್ರ ಅವರು ಹೋಗುತ್ತಾರೆ ಆ ವಿಷಯವಾಗಿ ತಾಯಿ ಮಗುವಿನ ಕೈಯಿಂದ ಮಗಳ ಕೈಯಿಂದ ಫೋನ್ ತೆಗೆದುಕೊಳ್ಳುತ್ತಾರೆ ಪೊಲೀಸರಿಗೆ ಧಮಕಿ ಹಾಕುವುದಕ್ಕೆ ಶುರು ಮಾಡುತ್ತಾಳೆ ಯಾರು ನೀವು ಅಂತ ಹೇಳುತ್ತಾರೆ. ಆಮೇಲೆ ಪೊಲೀಸರು ಎಲ್ಲ ವಿಷಯವನ್ನು ಅವರ ತಾಯಿಗೆ ಹೇಳುತ್ತಾರೆ ಆಗ ಅವರ ಅಮ್ಮ ಕೊಡಾ ಶಾಕ್ ಆಗುತ್ತಾರೆ.