ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಜೀವನದಲ್ಲಿ ಯಾರು ಏನು ಬೇಕಾದರೂ ಮಾಡಬಹುದು ಆದರೆ ಇಚ್ಚಾ ಶಕ್ತಿ ಮಾಡಿ ತೀರುತ್ತೇನೆ ಎಂಬ ಹಾಚಲ ಆತ್ಮದ ನಿರ್ಧಾರ ಇರಬೇಕು ಅಷ್ಟೇ. ಹೆಣ್ಣು ಕೇವಲ ಅಡುಗೆ ಮನೆಗೆ ಸೀಮಿತಲ್ಲ ಅವರು ಮನಸ್ಸು ಮಾಡಿದರೆ ಯಾವ ಉನ್ನತ ಹುದ್ದೆಯನ್ನು ಬೇಕಾದರೂ ಅಲಂಕರಿಸಬಹುದು ಅದರಂತೆ ಇದೀಗ ಮಹಿಳಾ ಕಾನ್ಸ್ಟೇಬಲ್ ಒಬ್ಬರು ಡಿ ಎಸ್ ಪಿ ಹುದ್ದೆ ಇರುವ ಮೂಲಕ ಸಾಧಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಹೌದು ಲೈಫ್ ನಲ್ಲಿ ಯಶಸ್ಸನ್ನು ಪಡೆಯುವುದಕ್ಕೆ ಒಂದೇ ಸೂತ್ರ ಅದು ಹಾರ್ಡ್ ವರ್ಕ್. ಹೌದು ಅದೇ ರೀತಿಯಾಗಿ ಬೇಗುಸರಯ್ಯ ಪಬ್ಲಿಕುಮಾರಿ ಅವರು ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಲೇ ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಇಂದು ಡಿ ಎಸ್ ಪಿ ಆಗುವ ಮೂಲಕ ಇತರ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯ ಚಿನ್ನುಮೆಯಾಗಿದ್ದಾರೆ ಆಕೆಗೆ ಏಳು ತಿಂಗಳ ಮಗು ಇದ್ದಾಳೆ ಅವರ ಪತಿ ರೋಹಿತ್ ಕುಮಾರ್ ಸಣ್ಣ ಉದ್ಯಮಿಯನ್ನು ನಡೆಸುತ್ತಿದ್ದಾರೆ.
ಅದರ ಜೊತೆಗೆ ತನ್ನ ಹೆಂಡತಿ ಒಂದು ಉತ್ತಮ ಹುದ್ದೆಯನ್ನು ಪಡೆದುಕೊಳ್ಳಬೇಕು ಎನ್ನುವ ಆಸೆಯಿಂದ ತನ್ನ ಹೆಂಡತಿಗೆ ಎಲ್ಲ ರೀತಿಯ ಸಹಕಾರ ಪ್ರೋತ್ಸಾಹವನ್ನು ನೀಡುತ್ತದೆ ಇನ್ನು ಪಬ್ಲಿ ಕುಮಾರಿ ಅವರ ತಂದೆ ಬಸ್ ಡ್ರೈವರ್ ಹೀಗೆ ಪಬ್ಲಿ ಕುಮಾರಿ ಅವರು ತಮ್ಮ ಕೆಲಸ ಮತ್ತು ಕುಟುಂಬದ ಪ್ರೋತ್ಸಾಹದಿಂದಾಗಿ ತಮಾಸದತ ಮೂರನೇ ಪ್ರಯತ್ನದಲ್ಲಿ ಡಿಎಸ್ಪಿ ಹುದ್ದೆಗೆ ಆಯ್ಕೆಯಾಗಿದ್ದಾರೆ. ಬೆಗು ಸರಾಯಿ ಜಿಲ್ಲೆಯ ಪ್ರತಿಯೊಬ್ಬರಿಗೂ ಕೂಡ ಪಬ್ಲಿ ಕುಮಾರಿಯವರು ಇದೀಗ ಸ್ಪೂರ್ತಿಯಾಗಿದ್ದಾರೆ ಅಂತ ಹೇಳಬಹುದು.
ಅದೇ ಸಂತೋಷದ ಸಮಯದಲ್ಲಿ ಪಬ್ಲಿ ಕುಮಾರಿಯವರು ನನಗೆ ಮುಂದಿನ ದಿನಗಳಲ್ಲಿ ಸಮಯ ಸಿಕ್ಕರೆ ನಾನು ಕಷ್ಟಪಟ್ಟು ಓದಿ ಮುಂದೆ ಯುಪಿಎಸ್ಸಿಗೆ ಸ್ಪರ್ಧಿಸುವ ಆಸೆ ಇದೆ ಅಂತ ಹೇಳುತ್ತಾರೆ. ಒಟ್ಟಾರೆಯಾಗಿ ಕಾನ್ಸ್ಟೇಬಲ್ ಹುದ್ದೆಯಿಂದ ಇಂದು ಡಿ ಎಸ್ ಪಿ ಹುದ್ದೆ ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಹಿಂದಿನ ಯುವ ಪೀಳಿಗೆ ಬೇಡವಾದ ಬದುಕು ಕಟ್ಟಿಕೊಳ್ಳಲಾಗದಂತಹ ಸೋಶಿಯಲ್ ಮೀಡಿಯಾ ಗಳಲ್ಲಿ ರೂಲ್ಸ್ ಡ್ಯಾನ್ಸು ಅದು ಇದು ಅಂತ ಕಾಲಹರಣ ಮಾಡುತ್ತಾ ಇದ್ದಾರೆ. ಇಂಥ ಅನೇಕ ವ್ಯಕ್ತಿಗಳಿಗೆ ಪಬ್ಲಿಕ್ ಕುಮಾರ್ ಅವರು ಆದರ್ಶ ರಾಗಿದ್ದಾರೆ.