ನಮಸ್ಕಾರ ಸ್ನೇಹಿತರೆ ಭಿಕ್ಷುಕನಿಗೆ ಕೈಮುಗಿದು ಕ್ಷಮೆ ಕೇಳಿದ ಪೊಲೀಸರು ಸ್ನೇಹಿತರೆ ಈ ಮಾಹಿತಿ ಬಗ್ಗೆ ಸಂಪೂರ್ಣವಾಗಿ ನಿಮ್ಮ ಮುಂದೆ ಇಡುತ್ತೇನೆ ನಾನು ಯಾರೇ ಆಗಲಿ ಮುಖ ನೋಡಿ ಮೊಳ ಹಾಕಬಾರದು ಬಟ್ಟೆ ನುಡಿ ವ್ಯಕ್ತಿತ್ವ ಅಳಿಬಾರದು ಅಂತ ಹೇಳುತ್ತಾರೆ ಆದರೆ ಇಲ್ಲೂಬ್ಬರು ಉದ್ದುದ್ದ ಗಡ್ಡ ಬಿಟ್ಟಿಕೊಂಡು ದೊಡ್ಡ ದೊಡ್ಡ ಕೂದಲು ಬಿಟ್ಟುಕೊಂಡು ಹರದೋಗಿರುವ ಬಟ್ಟೆ ಹಾಕಿಕೊಂಡು ಇರುವ ವ್ಯಕ್ತಿ ಇವರು ಬಂದು ಮಧ್ಯ ಪ್ರದೇಶದ ಜಿಲ್ಲೆಯ ಜಾಗದಲ್ಲಿ ಬುಡಕಟ್ಟು ಜನಾಂಗದ ಮಧ್ಯದಲ್ಲಿ ಇರುತ್ತಾರೆ ಆ ಜನಾಂಗ ಬುಡಕಟ್ಟು ಆಗಿರುವುದು ಪೊಲೀಸರು ಗಮನಿಸುತ್ತಾ ಇರುತ್ತಾರೆ ಒಂದು ದಿನ ಬಂದು ಬಿಟ್ಟು ಇಲ್ಲಿರುವ ಎಲ್ಲರೂ ಬೇರೆ ಕಡೆ ಶಿಫ್ಟ್ ಆಗಬೇಕು ಅಂತ ಹೇಳಿ ಬಿಟ್ಟು ಹೋಗುತ್ತಾರೆ.
ಆದರೆ ಈ ವ್ಯಕ್ತಿ ಮಾತ್ರ ನಾನು ಎಲ್ಲೂ ಹೋಗುವುದಿಲ್ಲ ನನ್ನಿಂದ ಯಾರಿಗೂ ತೊಂದರೆ ಆಗುವುದಿಲ್ಲ ನಾನು ಯಾರಿಗೂ ತೊಂದರೆ ಮಾಡುವುದಿಲ್ಲ ಅಂತ ಹೇಳುತ್ತಾರೆ ಪೊಲೀಸರಿಗೆ ಸಿಟ್ಟು ಬರುತ್ತದೆ ಏನು ನೀನು ಯಾರು ನೀನು ಅಂತ ಹೇಳುತ್ತಾರೆ ಆಗ ಅವರು ಏನು ಹೇಳುವುದಿಲ್ಲ ಪೊಲೀಸರಿಗೆ ಸಿಕ್ಕಾಪಟ್ಟೆ ಕೋಪ ಬರುತ್ತದೆ ಅವರನ್ನು ಸ್ಟೇಷನ್ ಗೆ ಕರೆದುಕೊಂಡು ಹೋಗುತ್ತಾರೆ. ಕರೆದುಕೊಂಡು ಹೋಗಿ ವಿಚಾರಣೆ ಮಾಡುತ್ತಾರೆ. ಅವನು ಏನು ಹೇಳುವುದಿಲ್ಲ ಜೋರಾಗಿ ನಕ್ಕು ಬಿಡುತ್ತಾರೆ ಪೊಲೀಸರಿಗೆ ಸಿಕ್ಕಾಪಟ್ಟೆ ಕೋಪ ಬರುತ್ತದೆ ಯಾರು ನೀನು ಕರೆಕ್ಟಾಗಿ ಹೇಳು ಅಂತ ಅವರದ್ದೇ ಆದಂತಹ ವರ್ಕ್ ಸ್ಟಾರ್ಟ್ ಮಾಡುತ್ತಾರೆ ಆ ವ್ಯಕ್ತಿಗೂ ಕೂಡ ಒಂದು ವರ್ಕ್ ಸ್ಟಾರ್ಟ್ ಮಾಡಿದಾಗ ಅವರು ಸಹನೆ ಮೀರಿ ಹೇಳುತ್ತಾರೆ.
ಏನಂತ ನಾನು ನಿಮಗೆ ಯಾವ ಭಾಷೆಯಲ್ಲಿ ಉತ್ತರ ಕೊಡಬೇಕು ಅಂತ ಹೇಳಿ ಎಂಟು ಭಾಷೆಗಳಲ್ಲಿ ಉತ್ತರ ಹೇಳುತ್ತಾರೆ ಅವರು ಪೊಲೀಸರು ಶಾಕ್ ಆಗಿ ಬಿಡುತ್ತಾರೆ ಏನಪ್ಪ ಭಿಕ್ಷುಕ ಇದ್ದವನು ಎಂಟು ಬಾಷೆ ಮಾತನಾಡುತ್ತಾನೆ ಅಂತ ಅವರಿಗೆ ಒಂದೇ ಸಲ ಭೂಮಿ ಭೂಕಂಪ ಆದಂಗೆ ಆಗುತ್ತದೆ ಆ ವ್ಯಕ್ತಿ ಹೇಳಿದ್ದು ಆತನ ಹೆಸರು ನನ್ನ ಹೆಸರು ಅಲೋಕ್ ಸಾಗರ್ ಇದು ಮಿಕ್ಕಿದ್ದು ನೀವು ಏನು ಹುಡುಕುತ್ತೀರಾ ಹುಡುಕಿಕೊಳ್ಳಿ ಆದರೆ ಪೊಲೀಸರು ಅವನ ಬಗ್ಗೆ ಸರ್ಚ್ ಮಾಡುತ್ತಾರೆ ಆಗ ಗೊತ್ತಾಗುತ್ತದೆ ಇವರು ಒಬ್ಬ ಪ್ರೊಫೆಸರ್ ಅಂತ ಸ್ನೇಹಿತರೆ ಇವರು ಅಮೆರಿಕದಲ್ಲಿ ಪಿ ಎಚ್ ಡಿ ಪದವಿ ಕಂಪ್ಲೀಟ್ ಮಾಡಿದ್ದಾರೆ ಅಷ್ಟೇ ಅಲ್ಲ ಐಐಟಿಎಲ್ ಇವರು ಒಂದು ಪ್ರೊಫೆಸರ್ ಆಗಿ ವರ್ಕ್ ಮಾಡುತ್ತಾ ಇರುತ್ತಾರೆ ಆಮೇಲೆ ಇವರ ತಂದೆ ಬಂದು ಐ ಆರ್ ಎಸ್ ಅಧಿಕಾರಿಗಳು ಆಗಿರುತ್ತಾರೆ. ಇವೆಲ್ಲವನ್ನು ಗಮನಿಸಿದ ಪೊಲೀಸರು ಶಾಕ್ ಆಗಿ ಅವರನ್ನು ಮನೆಗೆ ವಾಪಸ್ ಕಳುಹಿಸುತ್ತಾರೆ.